ಹಿರಿಯ ನಾಯಕರಾದ ಶ್ರೀ ಮಾನ್ಯ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದೆ ನಿಜವಾದರೆ ಆ ಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಅವಕಾಶ ಮಾಡಿಕೊಡಿ @siddaramaiah@kharge@PriyankKharge#CMmallikarjunkharge
ಭಾರತದ ಮಾಜಿ ಪ್ರಧಾನಮಂತ್ರಿ, ಕರ್ನಾಟಕದ ಹೆಮ್ಮೆಯ ಪುತ್ರ ಶ್ರೀ ಎಚ್.ಡಿ. ದೇವೇಗೌಡ ಅವರಿಗೆ 93ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ರೈತ ಕುಟುಂಬದಲ್ಲಿ ಹುಟ್ಟಿ ದೇಶದ ಪ್ರಧಾನಮಂತ್ರಿ ಪೀಠ ಅಲಂಕರಿಸಿದ ಆ ಮಹಾನ್ ನಾಯಕನಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯ ಸಿದ್ಧಿಸಲಿ. 🙏
#HDDeveGowda
ಇಂದು ಜೇವರ್ಗಿ: ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸಾಹೇಬರ ಮರಿ ಮೊಮ್ಮಗ ರಾಜರತ್ನ ಡಾ. ಅಂಬೇಡ್ಕರ್ ಸಾಹೇಬರಿಗೆ ಸನ್ಮಾನಿಸಲಾಯಿತು. @Raj_Ambedkar#ಜೇವರ್ಗಿ#jevaragi
ಜೇವರ್ಗಿ ಪಟ್ಟಣದಲ್ಲಿ ಶ್ರೀ ಷಣ್ಮುಖ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ
ಶ್ರೀ ಷಣ್ಮುಖ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ
ಪೂಜ್ಯ ಗುರುಗಳಾದ ಶ್ರೀ ಶರಣಬಸವ ಅಪ್ಪರವರು ಶ್ರೀ ಚಿರಮೂರ್ತಿ ಚಿರಂತೇಶ್ವರ ವಿರಕ್ತಮಠ ಬಸವಬೆಳವಿ #ಜೇವರ್ಗಿ
ಬಸವ ಜಯಂತಿಯ ವಿಶೇಷ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರಿಗೆ ಮತ್ತು ಅವರ ಶಾಶ್ವತ ಬೋಧನೆಗಳಿಗೆ ಭಕ್ತಿಪೂರ್ವಕ ನಮನಗಳು. ನ್ಯಾಯಸಮ್ಮತ ಸಮಾಜದ ಅವರ ದೂರದೃಷ್ಟಿ ಮತ್ತು ಜನರನ್ನು ಸಬಲೀಕರಣಗೊಳಿಸಲು ಅವರು ಮಾಡಿದ ಅಚಲ ಪ್ರಯತ್ನಗಳು ನಮಗೆ ಸದಾ ಪ್ರೇರಣೆಯಾಗಿರುತ್ತವೆ.
ಕ್ರಾಂತಿಯ ಜನಕ ವಿಶ್ವಗುರು ಬಸವಣ್ಣ
ಪ್ರತಿಯೊಬ್ಬ ಮಾನವ ಜೀವಿಗೆ ಅರಿವು ಮುಖ್ಯ. ಅರಿವೇ ಗುರುವನ್ನಾಗಿ ಮಾಡಿಕೊಂಡಾಗ ಮನುಷ್ಯ ಸಹಜವಾಗಿ ಸಕಲ ಜೀವಾತ್ಮರಿಗೆ ಲೇಸ ಬಯಸುವಂತಾಗುತ್ತಾನೆ ಎಂಬ ಸತ್ಯ ಅರಿತು ಅದನ್ನು ಜನತೆಗೆ ಉಣ ಬಡಿಸಿದ ಕ್ರಾಂತಿಯ ರೂವಾರಿ ಬಸವಣ್ಣ.
ನಾಡಿನ ಸಮಸ್ತ ಜನತೆಗೆ ಬಸವಜಯಂತಿಯ ಹಾರ್ದಿಕ ಶುಭಾಶಯಗಳು
#BasavaJayanthi
ಇದೇ ಎಪ್ರಿಲ್ 19,20 ರಂದು ಕಲಬುರಗಿ ನಗರದಲ್ಲಿ ನಡೆಯಲಿರುವ ವಿಶ್ವಗುರು ಬಸವೇಶ್ವರರ ಜಯಂತಿ ಉತ್ಸವ ಕಾರ್ಯಕ್ರಮ ಅಂಗವಾಗಿ ಇಂದು ಜೇವರ್ಗಿ ನಗರದ ಗುರುಕುಲ ಶಾಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆ @brpatilmla@DSPNaribol
ಸೇವೆಯೇ ಸಾಧನೆ, ಕಾಯಕವೇ ಕೈಲಾಸ ಎಂದು ಬದುಕಿ ತೋರಿಸಿದ ಯುಗಪುರುಷ, 'ನಡೆದಾಡುವ ದೇವರು' ಕರ್ನಾಟಕ ರತ್ನ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ
#drshivakumaramahaswami#ಶಿವಕುಮಾರಮಹಾಸ್ವಾಮಿಗಳವರು
ಪ್ರೀತಿ, ಸ್ನೇಹ ಮತ್ತು ಸಹೋದರತ್ವದ ಬಣ್ಣಗಳನ್ನು ಪರಸ್ಪರ ಹಂಚಿಕೊಳ್ಳುವ ಹಬ್ಬವೇ ಹೋಳಿ.
ಪೌರ್ಣಿಮೆಯ ಪೂರ್ಣಚಂದ್ರನಂತೆ ನಮ್ಮ ಬದುಕು ಬೆಳಕಿನಿಂದ ತುಂಬಿರಲಿ. ಮನಸ್ಸುಗಳಲ್ಲಿ ಹೊಸ ಚೈತನ್ಯ ಮೂಡಿ, ಕುಟುಂಬಗಳಲ್ಲಿ ಏಕತೆ ಗಟ್ಟಿಯಾಗಲಿ; ಸಮಾಜದಲ್ಲಿ ಸೌಹಾರ್ದತೆ, ಸಹಿಷ್ಣುತೆ ಮತ್ತು ಮಾನವೀಯತೆ ಮತ್ತಷ್ಟು ಬಲವಾಗಲಿ.
#ಹೋಳಿ#ಹೋಳಿಹುಣ್ಣಿಮೆ