Official Twitter Account of Bharathi Nagar Police Station (080-22942547) Dial Namma -112 in case of emergency. Help us to serve you better. @BlrCityPolice
ಈ ದಿನ ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಮನೆಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳ ಬಗ್ಗೆ ಆಲಿಸಿ ಮಾಹಿತಿಯನ್ನು ಸಂಗ್ರಹಿಸಲಾಯಿತು
@DcpEastBcp@acppnagar
ಈ ದಿನ ಠಾಣಾ ಸರಹದ್ದಿನ ಸೆಂಟ್ ಜಾನ್ಸ್ ಶಾಲೆಯಲ್ಲಿ ಮಾದಕ ವಸ್ತುಗಳ ಪರಿಣಾಮದ ಬಗ್ಗೆ ಹಾಗೂ ಸನ್ಮಿತ್ರ, ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಮಕ್ಕಳಿಗೆ ತಂಬಾಕು ಸೇವನೆ ಬಗ್ಗೆ ಅರಿವು ಮೂಡಿಸಲಾಯಿತು
@DcpEastBcp@acppnagar
ಈ ದಿನ ಮಾನ್ಯ ಎಸಿಪಿ ಪುಲಿಕೇಶಿನಗರ ಉಪ ವಿಭಾಗರವರ ನೇತೃತ್ವದಲ್ಲಿ ಮಾಸಿಕ ಕವಾಯತು ನಡೆಸಿ ಮಾನ್ಯ ಎಸಿಪಿ ಸರ್ ರವರು ಇಲಾಖೆಯ ಶಿಸ್ತಿನ ಬಗ್ಗೆ ಹಾಗು ಗೃಹ ಮಂತ್ರಿಗಳು ನೀಡಿದ ಕೆಲವು ಸಲಹೆ ಸೂಚನೆಗಳನ್ನು ತಿಳಿಸಿದರು @DcpEastBcp@acppnagar
ದಿನಾಂಕ 11.06.2026 ರಂದು ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು
@DcpEastBcp@acppnagar
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಲು ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲು ಸೂಚಿಸಲಾಯಿತು
@DcpEastBcp@acppnagar
ಈ ದಿನ ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ಕರ್ತವ್ಯದ ಬ್ರಿಫಿಂಗ್ ಮಾಡಿ ಸೂಕ್ತ ಗಸ್ತು ಮಾಡಲು ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲು ಸೂಚಿಸಲಾಯಿತು
@DcpEastBcp@acppnagar
ಈ ದಿನ ಮನೆ ಮನೆಗೆ ಪೊಲೀಸ್ ಉಪಕ್ರಮದಡಿ ಠಾಣಾ ಸರಹದ್ದಿನಲ್ಲಿ ಇರುವ ಮನೆ ಮನೆಗೆ ತೆರಳಿ ಅವರ ಕುಂದು ಕೊರತೆಗಳ ಬಗ್ಗೆ ಆಲಿಸಿ ಅವರಿಗೆ ಸೈಬರ್ ಅಪರಾಧಗಳ ಬಗ್ಗೆ, 1930, 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಲಾಯಿತು
@DcpEastBcp@acppnagar@BlrCityPolice
ಆಸರೆ ಉಪಕ್ರಮದಡಿ ಈ ದಿನ ಠಾಣಾ ಸರಹದ್ದಿನಲ್ಲಿ ಇರುವ ಹಿರಿಯ ನಾಗರಿಕರ ಮನೆಗೆ ಹೋಗಿ ಅವರ ಕುಂದು ಕೊರತೆಗಳನ್ನು ಆಲಿಸಿ ಏನಾದರೂ ತೊಂದರೆ ಆದಲ್ಲಿ ಠಾಣೆಗೆ ಮಾಹಿತಿ ನೀಡಲು ತಿಳಿಸಿ ಬರಲಾಯಿತು
@DcpEastBcp@acppnagar
ಈ ದಿನ ಠಾಣಾ ಸರಹದ್ದಿನಲ್ಲಿ ದ್ರೌಪತಿ ಅಮ್ಮನ ದೇವಸ್ಥಾನದ ಕರಗ ಬಂದೋಬಸ್ತ್ ಶಾಂತಿಯುತ
ಮ���ಕ್ತಾಯವಾಗಿದ್ದು ಸಹಕರಿಸಿದ ಎಲ್ಲಾ ಭಕ್ತಾಧಿಗಳು ಹಾಗು ಸಾರ್ವಜನಿಕರಿಗೆ ವಂದನೆಗಳು
'ಬೆಂಗಳೂರು ನಗರ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ '
ನಿನ್ನೆ ರಾತ್ರಿ ಕರ್ತವ್ಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾತ್ರಿ ಕರ್ತವ್ಯದ ಬ್ರಿಫಿಂಗ್ ಮಾಡಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳನ್ನು ತಪಾಸಣೆ ಮಾಡಲಾಯಿತು
@DcpEastBcp@acppnagar
ಈ ದಿನ ಠಾಣಾ ಸರಹದ್ದಿನಲ್ಲಿ ಪುಟ್ ಪೆಟ್ರೋಲಿಂಗ್ ಮತ್ತು ಏರಿಯಾ ಡಾಮಿನೇಷನ್ ಮಾಡುವ ಮೂಲಕ ಅನುಮಾಸ್ಪದ ವ್ಯಕ್ತಿಗಳನ್ನು ವಾಹನಗಳು ತಪಾಸಣೆ ಮಾಡಲಾಯಿತು
@BlrCityPolice@CPBlr@DcpEastBcp@acppnagar