ಯಶ್ ಟೆರರಿಸ್ಟ್ ಅಲ್ಲ… ಅವನೇಕೆ ಹೆದರಬೇಕು? ಏನೂ ಇಲ್ದೇ ಬಂದ ಹುಡ್ಗ ಇಂದು ವಿಶ್ವ ಆಳುತ್ತಿದ್ದಾನೆ: ತಾಯಿಯ ಖಡಕ್ ಮಾತು!
- ಒಬ್ಬ ಡ್ರೈವರ್ ಮಗನಿಗೆ ಇಷ್ಟೊಂದು ಹೆದರಬೇಕಾ?
- ಪರ-ವಿರೋಧ ಚರ್ಚೆಗೆ ತಾಯಿ ಪುಷ್ಪಮ್ಮ ಉತ್ತರ https://t.co/tuNO9pgipI
#Pushpa#Yash#Toxic#KiaraAdvani#GeetuMohandas#PushpaArunkumar
رجل كان يبحث بين الركام الذي احدثه الفيضا.ن...
وبينا كان يبحث رأى لمعان معدن من بقعة ما، ثم اقترب ليكشف عن سبب اللمعان...
ولكن ما وجده حينها غير متوقع!!
ಪಬ್ಲಿಕ್ ಟಿವಿಯ ರಂಗನಾಥ್ ಅವರ ಜೊತೆ ನನ್ನ ಮಾತು. ನಮ್ಮ ಸರ್ಕಾರದ ಒಂದು ವರ್ಷದ ಸಾಧನೆಗಳೇನು? ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದದ್ದೇನು? ಬಿಜೆಪಿ ಸರ್ಕಾರದ ಕಾಲದ ಹಗರಣಗಳು ಯಾವೆಲ್ಲಾ ಇವೆ? ಹೀಗೆ ಬಹಳಷ್ಟು ವಿಚಾರಗಳ ಕುರಿತು ಅಂಕಿಅಂಶ, ವಾಸ್ತವ ಸಂಗತಿಗಳ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದೇನೆ.
ಈ ವಿಶೇಷ ಕಾರ್ಯಕ್ರಮ ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ತಪ್ಪದೆ ನೋಡಿ
@publictvnews
ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ.
No nation can claim itself to be safe if the security of its own PM gets compromised. I condemn, in the strongest words possible, the cowardly attack on PM Modi by anarchists.
#BharatStandsWithModi#PMModi
ಸಿನಿಮಾ ನಟರು ಬೇಕಾದರೆ ಕಾಂಗ್ರೆಸ್ ಕಾರ್ಯಕರ್ತರಾಗಿ ಪಾದಯಾತ್ರೆಗೆ ಹೋಗಲಿ. ಕಲಾವಿದರು ಜಾತಿ, ಧರ್ಮ ಮೀರಿದವರು. ಎಲ್ಲ ಪಕ್ಷದವರೂ ಅವರನ್ನು ಇಷ್ಟಪಡುತ್ತಾರೆ. ಕಲಾವಿದರಾಗಿ ಒಂದು ಪಕ್ಷದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ.
#Mekedatu | #ಮೇಕೆದಾಟು | @BJP4Karnataka | @BJP4India | @BJYM
ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಈ ಸಭೆಯಲ್ಲಿ ಭಾಗವಹಿಸಲಿಕ್ಕೆ ನಮ್ಮ ಅಭ್ಯಂತರ ಇಲ್ಲ ಆದರೆ ಕಲಾವಿದರಾಗಿ ಕಲಾವಿದರ ಸಂಘದ ಅಧ್ಯಕ್ಷರಾಗಿ ಕಲಾವಿದರನ್ನ ಪ್ರತಿನಿಧಿಸುವಂಥ ಕೆಲಸ ಇದರಿಂದ ಆಗಬಾರದು ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ @BJP4Karnataka@CMofKarnataka@varthabharati