@IndiaPostOffice Already dispatched Kakkera i go to post office not respons track number give delivery not worker not respons we beyeyour place not dispatch immediately action sir kakkera pin code: 585215
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ||
ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು
ಜಗತ್ತಿನ ಚರಿತ್ರೆಯಲ್ಲೇ ಅದ್ಭುತವಾದ ಮಹಾಕಾವ್ಯ ರಾಮಾಯಣದ ಮೂಲಕ ಸಾರ್ವಕಾಲಿಕ ಆದರ್ಶಗಳನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಟ್ಟ ಆದಿಕವಿ ಮಹರ್ಷಿ ವಾಲ್ಮೀಕಿಗಳಿಗೆ ಅನಂತ ಪ್ರಣಾಮಗಳು
ಕರುನಾಡಿನ ಸಿಂಹ ಅಭಿನಯ ಚಕ್ರವರ್ತಿ @KicchaSudeep ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🤝
ನಿಮ್ಮ #MaxTheMovie ಬಾಕ್ಸ ಆಫೀಸ್ ಚಿಂದಿಉದಾಯಿಸಲಿ ಎಂದು ಶುಭಕೋರಿ ಹಾರೈಸುತ್ತಿರೋ
ಶುಭ ಕೋರುವರು Bheemu🤗
ಭಗವಾನ್ ಕೃಷ್ಣನ ಬೋಧನೆಗಳಲ್ಲಿ ನೀವು ಶಕ್ತಿಯನ್ನು ಕಂಡುಕೊಳ್ಳಲಿ ಮತ್ತು ಜೀವನದ ಸವಾಲುಗಳನ್ನು ಅನುಗ್ರಹದಿಂದ ಮತ್ತು ಸ್ಥಿತಿಸ್ಥಾಪಕತ್ವದಿಂದ ಜಯಿಸಲು ಧೈರ್ಯವನ್ನು ಕಂಡುಕೊಳ್ಳಲಿ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.!💐
Karataka Damanaka is a wholesome entertainment.
It is the bestmeaningfulcommercial film with the smell of our soil.The highlight of the film is Vikas' story oftwothievestransformingthemselves and theentire village.
The film is super 💯 Day @NimmaShivanna@PDdancing@nishvikaa