ಇಂತಹ ನಿಜವಾದ ಜನಪರ ಕಾಳಜಿ ಮತ್ತು ಯಾವ ಸಂಕಷ್ಟದಲ್ಲು ಬಡವರಿಗೆ ಸಹಾಯ ಹಸ್ತ ಮಾಡುವ ಇಂತಹ ರೀಯಲ್ talented ಕನ್ನಡಿಗರೇ ಅದ ನಟ ನಟಿಯರಿಗೇ ನಮ್ಮ ಕನ್ನಡ ಚಿತ್ರರಂಗ ಹೆಚ್ಚು ಪ್ರೊತ್ಸಹಿಸ ಬೇಕು...
ಇದೆ ವಿಪರ್ಯಾಸ!!!
#CoronaWarriors@actressharshika@BhuvannPonannaa
ನಿಜವಾಗ್ಲೂ ತುಂಬಾ ಖುಷಿ ಆಯ್ತು ನಿಮ್ಮಿಂದ ಎಷ್ಟೋ ಜನರಿಗೆ ಸಹಾಯ ವಾಗಿದೆ .ಅದೇ ರೀತಿ ಈ ವರ್ಷ ನಿಮ್ಮಿಬ್ಬರೆ ವ್ಯಕ್ತಿತ್ವ , ಸಹಾಯದ ಜೊತೆಗೆ ಜನರಲ್ಲಿ ಕರೊನಾ ವಿರುದ್ಧ ಮೆಟ್ಟಿ ನಿಲ್ಲುವ ಅರಿವನ್ನು ಮೂಡಿಸುವುದು . I really happy for u both ❤️ keep inspiring
@actressharshika@BhuvannPonannaa
ಚಾಮರಾಜನಗರ ಗುಂಡಲಪೇಟೆಯಲ್ಲಿರುವ ವಿಶೇಷ ಚೇತನ ಅನಾಥಾಶ್ರ��ಕ್ಕೆ ಭೇಟಿ ನೀಡಿ ಭುವನಂ ಸಂಸ್ಥೆಯ ಫೀಡ್ ಕರ್ನಾಟಕ ಯೋಜನೆಯ ಮೂಲಕ ಇಡಿ ಆಶ್ರಮಕ್ಕೆ 2 ತಿಂಗಳಿಗೆ ಆಗುವಷ್ಟು ದಿನಸಿ ಹಾಗು ಅವರಿಗೆ ಬೇಕಾದ ಮತ್ತಿತರ ಎಲ್ಲ ಸಾಮಗ್ರಿಗಳನ್ನು ಒದಗಿಸಿ ಮಕ್ಳಳೊಂದಿಗೆ ಆಟವಾಡಿ ಸಮಯ ಕಳೆದು ಕೊರೊನ ಜಾಗ್ರತೆ ಮೂಡಿಸಿದ ನಟ @BhuvannPonannaa ಹಾಗೂ ನಟಿ Harshi