Protecting and cleaning our environment is not a one-day responsibility; it is a way of life that must be embraced every day. On the occasion of World Environment Day, RDWSD Commissioner Ms. B. Fouzia Tarannum has called upon the people of Karnataka to celebrate the day in a meaningful manner by adopting sustainable practices and contributing towards a cleaner and greener environment.🌎
♻️A Cleaner Village leads to a Cleaner Karnataka and Cleaner India🌱
#WorldEnvironmentDay #CleanVillage #RDWSD #SwachhBharat #EnvironmentDay #SBMG
ನಮ್ಮ ಪರಿಸರವನ್ನು ಸಂರಕ್ಷಿಸುವುದು ಮತ್ತು ಸ್ವಚ್ಛವಾಗಿಡುವುದು ಕೇವಲ ಒಂದು ದಿನದ ಕೆಲಸವಲ್ಲ; ಅದು ನಮ್ಮ ಜೀವನದ ಅವಿಭಾಜ್ಯ ಅಂಗ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡು, ಸ್ವಚ್ಛ ಮತ್ತು ಸಮೃದ್ಧ ಪರಿಸರ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನವನ್ನು ಆಚರಿಸುವಂತೆ RDWSD ಆಯುಕ್ತರಾದ ಬಿ. ಫೌಜಿಯಾ ತರನ್ನುಮ್ ಅವರು ಕರ್ನಾಟಕದ ಜನತೆಗೆ ಕರೆ ನೀಡಿದ್ದಾರೆ.🌎
ಸ್ವಚ್ಛ ಗ್ರಾಮವೇ ಸ್ವಚ್ಛ ಕರ್ನಾಟಕ ಮತ್ತು ಸ್ವಚ್ಛ ಭಾರತದ ಅಡಿಪಾಯ🌱
@swachhbharat@DoWRRDGR_MoJS@jaljeevan_
#WorldEnvironmentDay #CleanVillage #RDWSD #SwachhBharat #EnvironmentDay #SBMG
SLV Workshop on the Implementation of SWM Rules 2026 in Rural Kar was held in Bengaluru 30.05.2026 in the presence of Dr. Shalini Rajneesh,Chief Secretary, GoK along with RDPR Secretary Dr. Sameer Shukla PR Secretary Shri D. Randeep, RDWSD Commissioner Ms. B. Fouzia Tarannum
✳️ *ದಿನಾಂಕ. 22/05/2026 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ.ಆಕಾಶ್. ಎಸ್. ಜಿಲ್ಲಾ ಪಂಚಾಯತ್ ಚಿತ್ರದುರ್ಗ ಇವರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ (DWSM) ಸಭೆಯನ್ನು ಆಯೋಜಿಸಲಾಗಿತ್ತು* .
DDWS ಕಾರ್ಯದರ್ಶಿ ಶ್ರೀ ಅಶೋಕ್ ಕೆ. ಕೆ. ಮೀನಾ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 20 ಮೇ 2026ರಂದು JJM ಯೋಜನೆಯಡಿ 7ನೇ ಆವೃತ್ತಿಯ 'ಸುಜಲ ಗ್ರಾಮ ಸಂವಾದ' ನಡೆಯಿತು. ಈ ವೇಳೆ, ಚಿತ್ರದುರ್ಗ ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರ ಕುರಿತು ಜಿ.ಪಂ. CEO ರವರು ವಿಡಿಯೋ ಸಂವಾದದ ಮೂಲಕ ಪ್ರಸ್ತುತಪಡಿಸಿದರು.
/15/05/2026 ರಂದು. Central WASH Committee Expert Team*
ಹೊಳಲ್ಕೆರೆ ತಾಲ್ಲೂಕಿನ ಅಡನೂರುಗ್ರಾಮ ಪಂಚಾಯಿತಿ ಗೆ ಬೇಟಿ ನೀಡಿ ಜೆ.ಜೆ.ಎಂ.ಯೋಜನೆಯಡಿ ಆಳವಡಿಸಿರುವ ಗೃಹ ನಳ ಸಂಪರ್ಕದ ಗುಣಮಟ್ಟ, ಕುಡಿಯುವ ನೀರಿನ ಪೂರೈಕೆ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ OHT ಮತ್ತು ಪೈಪ್ ಲೈನ್ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು
WCS Pvt., Ltd.,ಇಂಜಿನಿಯರ್ಸ್ ರವರು KMERC ಯೋಜನೆಗೆ ಸಂಬಂಧಿಸಿದಂತೆ DPR ಸಿದ್ಧಪಡಿಸಲು ಸ್ಥಳ ಪರಿವೀಕ್ಷಣೆ ಸಲುವಾಗಿ ದಿನಾಂಕ 18.05.2026 ರಂದು ಮೊಳಕಾಲ್ಮೂರು ತಾಲ್ಲೂಕಿನ ನಾಗಸಮುದ್ರ, ಚಿಕ್ಕೇರಹಳ್ಳಿ, ಹಿರೇಕೆರೆ ಹಳ್ಳಿ, ಅಶೋಕ ಸಿದ್ದಾಪುರ ಗ್ರಾ. ಪಂ. ಗಳಗೆ* ಭೇಟಿ ನೀಡಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು .
Central WASH Committee Expert ಶ್ರೀ ಹರಿಪಾಲ್ ಸಿಂಗ್ ರವರು.
ಹಿರಿಯೂರು ತಾಲ್ಲೂಕಿನ ರಂಗನಾಥಪುರ, ಅದಿವಾಲ,ಗ್ರಾಮ ಪಂಚಾಯಿತಿ ಗಳಿಗೆ ಬೇಟಿ ನೀಡಿ ಜೆ.ಜೆ.ಎಂ.ಯೋಜನೆಯಡಿ ಆಳವಡಿಸಿರುವ ಗೃಹ ನಳ ಸಂಪರ್ಕದ ಗುಣಮಟ್ಟ,ಕುಡಿಯುವ ನೀರಿನ ಪೂರೈಕೆ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ OHT ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು
14/05/2026
Central WASH Committee Expert ಶ್ರೀ ಹರಿಪಾಲ್ ಸಿಂಗ್ ರವರು...
ಚಿತ್ರದುರ್ಗ ತಾಲ್ಲೂಕಿನ ಬೊಮ್ಮನಹಳ್ಳಿ,
ಹಿರೇಗುಂಟನೂರು,ಹುಲ್ಲೂರು,
ದೊಡ್ಡಸಿದ್ದವ್ವನಹಳ್ಳಿ, ಜಾನಕೊಂಡ ಗ್ರಾ. ಪಂ. ಗಳಿಗೆ ಬೇಟಿ ನೀಡಿ ಜೆ.ಜೆ.ಎಂ.ಯೋಜನೆಯಡಿ ಆಳವಡಿಸಿರುವ ಗೃಹ ನಳ ಸಂಪರ್ಕದ ಹಾಗೂ ZBT, OHT ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು
13/05/2026
Central WASH Committee Expert ಶ್ರೀ ಹರಿಪಾಲ್ ಸಿಂಗ್ ರವರು..
ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರದಿಂದ ಚಿತ್ರದುರ್ಗ ಹಾಗು ಹಿರಿಯೂರು ತಾಲ್ಲೂಕಿನ 300 ಜನವಸತಿ ಗಳಿಗೆ ಬರುವ MVS ಯೋಜನೆಯಡಿಯಲ್ಲಿ ಬರುವ ಜಾಕ್ ವೆಲ್ ಮತ್ತು ಜಲ ಶುದ್ದಿಕರಣ ಘಟಕದ ಚಾಲ್ತಿಯಲ್ಲಿರುವ ಕಾಮಗಾರಿ ಗಳನ್ನು ಪರಿಶೀಲಿಸಿದರು.
Water CAD Services Pvt., Ltd., ಇಂಜಿನಿಯರ್ಸ್* ರವರು KMERC ಯೋಜನೆಗೆ ಸಂಬಂಧಿಸಿದಂತೆ DPR ಸಿದ್ಧಪಡಿಸಲು ಸ್ಥಳ ಪರಿವೀಕ್ಷಣೆ
ಜಿ.ಆರ್.ಹಳ್ಳಿ, ಮೇದಹಳ್ಳಿ ಗ್ರಾ
ಪಂ. ಗಳಗೆ* ಭೇಟಿ ನೀಡಿ ಘನ ತ್ಯಾಜ್ಯ ನಿರ್ವಹಣೆ ಕುರಿತು PDO ಹಾಗೂ ಸಿಬ್ಬಂದಿಗಳಿಂದ ಮಾಹಿತಿಯನ್ನು ಸಂಗ್ರಹಿಸಿದರು
CEO ಶ್ರೀ ಡಾ. ಆಕಾಶ್ ಎಸ್ ಅವರು ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೆನೂರು, ತಾಳಿಕಟ್ಟೆ, ತುಪ್ಪದಹಳ್ಳಿ ಮತ್ತು ಎನ್. ಜಿ. ಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ...
ಗ್ರಾಮ ಪಂಚಾಯಿತಿ ಕಚೇರಿಯ ಕಡತಗಳನ್ನು ಪರಿಶೀಲಿಸಿದರು ಮತ್ತು ಶೌಚಾಲಯಗಳನ್ನು ಸ್ವಚ್ಚವಾಗಿ ಇಟ್ಟು ಕೊಳ್ಳುವಂತೆ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ RDWSD ಚಿತ್ರದುರ್ಗ ವಿಭಾಗದ ಮಾನ್ಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ಅಮರನಾಥ್ ಜೈನ್ ರವರು ಅಧ್ಯಕ್ಷತೆಯಲ್ಲಿ.*
KMERC ಯೋಜನೆಯಡಿ SWM, GWM ಕುರಿತು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಬರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.