ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವವೆಂದರೆ ಕೇ��ಲ ಆಡಳಿತ ವ್ಯವಸ್ಥೆಯಲ್ಲ, ಅದು ಜನರ ಆಶಯ, ಹಕ್ಕು ಮತ್ತು ಭಾಗವಹಿಸುವಿಕೆಯ ಪ್ರತೀಕ.
ವಿಶ್ವ ಪ್ರಜಾಪ್ರಭುತ್ವ ದಿನದಂದು, ಸಂವಿಧಾನದ ಮೌಲ್ಯಗಳು, ಪ್ರಜಾಸತ್ತಾತ್ಮಕ ತತ್ವಗಳು ಹಾಗೂ ಜನರ ಧ್ವನಿಯನ್ನು ರಕ್ಷಿಸಿ ಬಲಪಡಿಸುವ ಸಂಕಲ್ಪವನ್ನು ಮತ್ತೊಮ್ಮೆ ಮಾಡೋಣ.
#WorldDemocracyDay #DemocracyDay
ನಿಕಟಪೂರ್ವ ಮುಖ್ಶಮಂತ್ರಿ ಸನ್ಮಾನ್ಯ ಶ್ರೀ ಯಡಿಯೂರಪ್ಪನವರ ಹುಟ್ಟಿದ ಹಬ್ಬದ ಅಂಗವಾಗಿ ಸೈದಾಪುರ ಪಟ್ಟಣ. ಹೆಗ್ಗಣಗೇರಿ ಗ್ರಾಮ ಶ್ರೀ ಆಂಜನೇಯ ದೇವಸ್ಥಾನ ಪೂಜೆ ಸಲ್ಲಿಸಿ ಆಯಸ್ಸು , ಆರೋಗ್ಯ, ನೆಮ್ಮದಿ. ಯಶಸ್ಸನ್ನು ಕೋರಿ ಪ್ರಾರ್ಥಿಸಲಾಯಿತು.ಹಾಗೂ ಗ್ರಾಮದ ಕುಟುಂಬದ ಮಹಿಳೆಯರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಲಾಯಿತು