ದಾನ ಎನ್ನುವುದು ಹಿಂದೂ ಧರ್ಮದಲ್ಲಿ ಪವಿತ್ರವಾದ ಸಂಗತಿಗಳಿಂದ ಕೂಡಿದೆ. ಒಂದು ಕೈಲಿ ಮಾಡಿರುವ ದಾನ ಇನ್ನೊಂದು ಕೈಗೆ ತಿಳಿದಿರಬಾರದು. ಆಗ ನಾವು ಮಾಡಿದ ದಾನವು ಶ್ರೇಷ್ಠತೆಯನ್ನು ಪಡೆದುಕೊಳ್ಳುವುದು. ಜೊತೆಗೆ ಪುಣ್ಯ ಫಲಗಳು ಸದ��� ನಮ್ಮನ್ನು ರಕ್ಷಿಸುತ್ತಲೇ ಇರುತ್ತವೆ.
Jai tulunad🚩🚩
ಭೂಮರ್ಗ, ಜಲಮಾರ್ಗ, ವಾಯುಮಾರ್ಗ ಎಲ್ಲಾ ಕ್ಷೇತ್ರದಲ್ಲೂ ತುಳುನಾಡು ರಾಜ್ಯಕ್ಕೆ ಹೆಚ್ಚಿನ ಆದಾಯ ಒದಗಿಸಿಕೊಟ್ಟರೂ ...! ತುಳುನಾಡಿಗೆ ಸಿಕ್ಕಿದ್ದು ಕೇವಲ "ತುಳು ಭಾಷೆಯ ಪರಿಶೀಲನೆ" ಎಂಬ ಭರವಸೆ ಮಾತ್ರ..🤦♂️
#TuluOfficialinKA_KL
Jaii TULUNAD
💥 If only other state , other district of karnataka ppl get jobs at Udupi/Manglore district sectors.. Where Tuluvas or localites of Udupi/Manglore district should go???,..There should be 80% priority to Tuluvas in Udupi/Manglore jobs
#tuluoffficialinKA_KL
💥 ಬೇರೆ ಭಾಷೆಯ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವಂತಹ ತುಳು ಭಾಷೆಯನ್ನು ಕಡೆಗಣಿಸಿ.. ತುಳುನಾಡಿಗೆ ದ್ರೋಹ ಬಗೆಯುವುದು ಹೆತ್ತ ತಾಯಿಯನ್ನು ನೋಯಿಸಿದಕ್ಕೆ ಸಮಾನ 😒
#TuluOfficialinKA_KL
💥ತುಳು ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ.. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಳುನಾಡಿನ ಕೊಡುಗೆ ಅಪಾರ, ಯಕ್ಷಗಾನಕ್ಕೆ ಶುದ್�� ಕನ್ನಡ ಸಿಕ್ಕಿದ್ದೇ ತುಳುವರಿಂದ 😍
#TuluOfficialinKA_KL
Jai tulunad🔥🚩
💥 @ABVPVoice @ABVPMangalore @AbvpUdupi
#TuluOfficialinKA_KL
Every child has right to get education in Mother tongue and regional language, Udupi&Manglore district educated localites not getting job at Udupi/Manglore district govt/sectors Where Tuluvas should go?
Tuluvedi🚩
💥ಬ್ಯಾಂಕಿಗ್, ಧರ್ಮಸ್ಥಳದ ಯೋಜನೆ, ಕೃಷಿ, ಮೀನುಗಾರಿಕೆ, ಗುಡಿ ಕೈಗಾರಿಕಾ,ಹೈನುಗಾರಿಕೆ ಮುಂತಾದ ಚಟುವಟಿಕೆಗಳು ಹೆಚ್ಚಾಗಿ ರಾಜ್ಯಕ್ಕೆ ಆದಾಯ ಕೊಟ್ಟ ತುಳುನಾಡಿಗೆ ವಾರ್ಷಿಕ ಬಜೆಟ್ ನಲ್ಲಿ ಯಾವ ಆರ್ಥಿಕ ನೆರವು ಕೊಡದೆ ಮಲತಾಯಿ ದೋರಣೆ ಮಾಡುವುದು ಎಷ್ಟು ಸರಿ..?
#TuluOfficialinKA_KL
ಜೈ ತುಳುನಾಡು🚩
ತುಳುನಾಡಿನ ಸ್ಥಳೀಯ ಕೈಗಾರಿಕೆಗಳಲ್ಲಿ ಉದ್ಯೋಗ ನೀಡದೆ.. ಹೊರ ರಾಜ್ಯ, ಜಿಲ್ಲೆಯ ಜನರಿಗೆ ಉದ್ಯೋಗ ನೀಡಿ ಹುಸಿ ಭರವಸೆ ಕೊಡುವ ರಾಜಕೀಯ ಪ್ರತಿನಿಧಿಗಳು.. ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಯುವಕರೇ ಇವರ ಪಾಲಿನ ದೇವರು.
#TuluOfficialinKA_KL