ಬ್ಯಾಟರಾಯನಪುರ ಸಾಮಾಜಿಕ ಜಾಲತಾಣ + ಯುವ ಮೋರ್ಚಾ ಒಟ್ಟಾಗಿ ಈ ವಾರಾಂತ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಿವೆ.
ಸದಸ್ಯತ್ವ ಅಭಿಯಾನವು ನಮ್ಮ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವ ಮತ್ತು ಸಮುದಾಯದೊಳಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿ, 100+ ಹೊಸ ಸದಸ್ಯರನ್ನು ಸೇರಿಸಿದ್ದಾರೆ
#bjpsadasyataabhiyan2024
The audacity of the Waqf Board in issuing notices to our farmers—who have owned and cultivated this land for generations—is utterly unacceptable. This action is a direct outcome of the relentless appeasement policies fostered by the @INCKarnataka government.
Congress leaders’ willingness to compromise the interests of our Annadaatas to prioritize minority appeasement showcases a blatant disregard for our farmers’ welfare. These leaders are not only neglecting our farmers but also leaving them vulnerable to the unjust claims of the Waqf Board, stripping them of their rightful land and livelihood.
We are resolute in our commitment to defending our farmers. We will stand united against any injustice directed at them by the @siddaramaiah government, and we will not rest until our farmers receive the respect and rights they deserve.
The BRICS Summit in Kazan was very productive. Had the opportunity to discuss diverse issues and meet various world leaders. I thank President Putin, the Russian people and Government for their hospitality. Here are the highlights.
“ವೀರ ವನಿತೆ, ತಾಯಿ ಕಿತ್ತೂರು ರಾಣಿ ಚೆನ್ನಮ್ಮರಿಗೆ ಮೋದಿ ಸರ್ಕಾರದಿಂದ ಅತ್ಯುನ್ನತ ಗೌರವ”
ಶೌರ್ಯ, ಧೈರ್ಯ, ಸಾಹಸಕ್ಕೆ ಸ್ಪೂರ್ತಿಯಾಗಿರುವ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಂಗ್ರಾಮ ಸಾರ��� ಇಂದಿಗೆ ಭರ್ತಿ 200 ವರ್ಷ ತುಂಬುತ್ತಿದೆ. ಈ ಹಿನ್ನಲೆಯಲ್ಲಿ ರಾಣಿ ಚೆನ್ನಮ್ಮರ ಹೆಸರಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡುತ್ತಿರುವ ಪ್ರಧಾನಿ @narendramodi ಸರ್ಕಾರದ ಕ್ರಮ ಅತ್ಯಂತ ಶ್ಲಾಘನೀಯ ಹಾಗೂ ಸ್ವಾಗತಾರ್ಹ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು.
#KitturuVijayotsava
No leader, no matter how prominent, gets access near the fake Gandhi family of @INCIndia! It’s truly shocking that senior leader @kharge ji was sidelined during @PriyankaGandhi’s nomination filing in Wayanad. Balak Buddi @RahulGandhi, don’t belittle Dalit leaders just to protect your family’s interests!
#Dignity #INCExposed #DalitVirodhiCongress
ದಸರ ಉತ್ಸವವು ವಿದ್ಯಾರಣ್ಯಪುರದ NTI ಮೈದಾನದಿಂದ ಪ್ರಾರಂಭವಾಗಿ ಸಹಕಾರನಗರದಲ್ಲಿ ಮುಕ್ತಾಯಗೊಳ್ಳಲಿದೆ. ನೀವು ಮತ್ತು ನಿಮ್ಮ ಕುಟುಂಬವು ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ
@thammeshgowda ರವರ ನೇತೃತ್��ದಲ್ಲಿ 3 ನೇ ವರ್ಷದ “ನಮ್ಮ ಬ್ಯಾಟರಾಯನಪುರ ದಸರಾ ಉತ್ಸವ"ಕ್ಕೆ ಆಗಮಿಸಲು ಬ್ಯಾಟರಾಯನಪುರ ನಾಗರಿಕರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಮ್ಮ ಅಚ್ಚುಮೆಚ್ಚಿನ ಕ್ಷೇತ್ರದ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಲು ಈ ದಸರವನ್ನು ನಡೆಸಲಾಗುತ್ತಿದೆ.
ನಮ್ಮ ಕನ್ನಡನಾಡಿನ ಭವ್ಯ ಪರಂಪರೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಬಿಂಬಿಸುವ ದಸರಾ ಹಬ್ಬವನ್ನು ಇದೇ ಅಕ್ಟೋಬರ್ 20/10/2024 ರಂದು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ, "ನಮ್ಮ ಬ್ಯಾಟರಾಯನಪುರ ದಸರಾ ಉತ್ಸವ" 101 ಗ್ರಾಮ ದೇವತೆಗಳು ಅದ್ಧೂರಿ ಪಲ್ಲಕಿ ಉತ್ಸವ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಬೃಹತ ಶೋಭಾಯಾತ್ರೆಯಲ್ಲಿ ಭಾಗವಹಿಸಿ
#dasara
#ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ "ನಮ್ಮ ಬ್ಯಾಟರಾಯನಪುರ ದಸರಾ ಉತ್ಸವ-2024 " ಕಾರ್ಯಕ್ರಮದ ಸ್ವಾಗತ ಸಮಿತಿಯಿಂದ ಕಾರ್ಯಕ್ರಮದ ವ್ಯವಸ್ಥೆಯ ಸಭೆ ಅತ್ಯಂತ ಯಶಸ್ವಿಯಾಗಿ ನಡೆಯಿತು.*
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಪ್ರಮುಖರು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
#byatarayanapura@BJPByata
ರಾಜ್ಯ ಕಾರ್ಯದರ್ಶಿಗಳು ಶ್ರೀ ತಮ್ಮೆಶ್ ಗೌಡ HC ರವರ ನೇತೃತ್ವದಲ್ಲಿ 3ನೇ ವರ್ಷದ "ನಮ್ಮ ಬ್ಯಾಟರಾಯನಪುರ ದಸರಾ ಉಸ್ತವ -2024" ಇದೇ 20-10-2024 ರಂದು ಬೃಹತ್ ಶೋಭಾಯಾತ್ರೆ��ೆ ಭಾಗವಹಿಸಿ, ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷರು ಶ್ರೀ *Puneeth Kerehalli* ರವರು ಈ ಕಾರ್ಯಕ್ರಮಕ್ಕೆ ಅಹ್ವಾನಿಸುತ್ತಿದ್ದಾರೆ, ಬನ್ನಿ ಭಾಗವಹಿಸಿ
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು
ಶ್ರೀ ತಮ್ಮೆಶ್ ಗೌಡ,ಹೆಚ್.ಸಿ ರವರ ನೇತೃತ್ವದಲ್ಲಿ 3ನೇ ವರ್ಷದ "ನಮ್ಮ ಬ್ಯಾಟರಾಯನಪುರ ದಸರಾ ಉಸ್ತವ -2024" ಇದೇ 20-10-2024 ರಂದು ಬೃಹತ್ ಶೋಭಾಯಾತ್ರೆಗೆ ಭಾಗವಹಿಸಿ, ಕನ್ನಡ ಚಲನಚಿತ್ರ ಯುವ ನಟರಾದ *ಶ್ರೀ Vikky varun* ರವರು ಈ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದ್ದಾರೆ.ಬನ್ನಿ ಭಾಗವಹಿಸಿ.