ಕರ್ನಾಟಕದ ಜನರನ್ನು ಅದರಲ್ಲೂ ಯುವ ಮತ್ತು ಮೊದಲ ಬಾರಿಗೆ ಮತ ಚಲಾಯಿಸುತ��ತಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ
ಬಂದು ಮತ ಹಾಕುವಂತೆ ಹಾಗು ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸುವಂತೆ ಒತ್ತಾಯಿಸುವೆ.
ದಲಿತರಿಗೆ ಬಿಜೆಪಿ ಸರ್ಕಾರ ಕಲ್ಪಿಸಿದ ಒಳಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಎಂದು ಎಐಸಿಸಿ ಅಧ್ಯಕ���ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಮಾಜಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ತಿರುಚುವುದನ್ನು ಖರ್ಗೆ ಅವರು ಕರಗತ ಮಾಡಿಕೊಂಡಿದ್ದಾರೆ.
ನ್ಯಾಯಾಲ�� ಈ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ. ಮೀಸಲಾತಿ ಹಂಚಿಕೆಗೆ ನಾವು ಬದ್ಧರಿದ್ದೇವೆ. ಕಾಂಗ್ರೆಸ್ ಪಕ್ಷದ ಇಂತಹ ಸುಳ್ಳುಗಳನ್ನು ನಾಡಿನ ಜನತೆ ನಂಬುವುದಿಲ್ಲ.
- ಶ್ರೀ @BSBommai, ಸನ್ಮಾನ್ಯ ಮುಖ್ಯಮಂತ್ರಿಗಳು
#PoornaBahumata4BJP #BJPYeBharavase
Be it technology or transportation, we shall work on pioneering solutions that are in line with people’s expectations and those which reaffirm Bengaluru’s position as a global hub for tech and innovation.
ಪ್ರಧಾನಿ ಶ್ರೀ @narendramodi ಅವರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು, ಕನ್ನಡಿಗರ ಆಶೀರ್ವಾದ ಕೋರಲು ಮೇ 6, ಶನಿವಾರದಂದು ಬೆಂಗಳೂರಿಗೆ ಬರುತ್ತಿದ್ದಾರೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಮೋದಿಜೀ ಅವರಿಗೆ ಮತ್ತಷ್ಟು ಬಲ ಹೆಚ್ಚುವಂತೆ ಮಾಡೋಣ.
#BJPYeBharavase@blsanthosh@BSBommai
ದಿನಾಂಕ 05/05/23 ರಂದು
ಗೌರವಾನ್ವಿತ ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರನ್ನು ಹಾಗು ರಾಜ್ಯ ಬಿಜೆಪಿ ವಕ್ತಾರರು, ವಿಧಾನ ಪರಿಷತ್ತಿನ ಸದಸ್ಯೆ ಶ್ರೀಮತಿ ತೇಜಸ್ವಿನಿ ರಮೇಶ್ ರವರನ್ನು ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸ್ವಾಗತಿಸಿದರು. @smritiirani ರವರು ಚುನಾವಣಾ ಪ್ರಣಾಳಿಕೆಯನ್ನು ವಿಸ್ತಾರವಾಗಿ ವಿವರಿಸಿದರು.
@blsanthosh