@siddaramaiah ಮಾನ್ಯ ಮಾಜಿ ಮುಖ್ಯ ಮಂತ್ರಿಗಳೇ
ನಿಮ್ಮ ಸರಕಾರದಲ್ಲಿ ನಿಮ್ಮ ಕಾರಿಗೆ ಪಾರ್ಕಿಂಗ್ ಜಾಗ ಇಲ್ಲದ ಸಮಯ ಬಂದಿದೆ. ಇದನ್ನೆಲ್ಲಾ ಮರೆತು ಬೇರೆ ಪಕ್ಷದ ಬಗ್ಗೆ ನೀವು ಮಾತಾಡೋದು ಸೂಕ್ತವೇ.?
ಅವರ ಪಕ್ಷ ಅವರ ನಿರ್ಧಾರ, ನಿಮ್ಮ ಪಕ್ಷದ ಮಾಲೀಕರು ಹೇಗೆ ಹೇಳುತ್ತಾರೆ ಹಾಗೆ ತಾನೆ ನೀವು ಕೇಳೋದು. ಅವರು ರಾಜೀನಾಮೆ ಕೊಡಿ ಅಂತಾ ಹೇಳಿದ್ರು, ರಾಜೀನಾಮೆ ಆಯ್ತು.
@siddaramaiah ನಿಮ್ಮ ರಾಹುಲ್ ಗಾಂಧಿ ಅಥವಾ ಯಾವ ಕಾಂಗ್ರೆಸಿನ ನಾಯಕರ ಹತ್ತಿರ, ಚುನಾವಣ ಆಯೋಗದ ವಿರುದ್ಧ, ವೋಟ್ ಚೋರಿ ಎನ್ನುವ ಆರೋಪದ ಬಗ್ಗೆ, ಒಂದು ಸಾಕ್ಷಿಯೂ ಇಲ್ಲಾ.
ಸಾಕ್ಷಿ ಇದ್ದರೆ ಅಫಿಡಿವೇಟ್ ಸಲ್ಲಿಸಿ,
ಕಾಂಗ್ರೆಸ್ ನಾಯಕರು ಯಾವಾಗಲೂ ಸುಳ್ಳು ಹೇಳುತ್ತೀರಾ ಎಂಬುದು ಎಲ್ಲಾ ಭಾರತೀಯರಿಗೂ ಗೊತ್ತಿರುವ ವಿಷಯ.
ಸುಳ್ಳು ಆರೋಪ ಮಾಡಿ ನೀವು ರಾಜ್ಯ ಗೆದ್ದಿದ್ದು
@INCKarnataka ಹತಾಶರಾಗಿರುವ ಕಾಂಗ್ರೆಸ್ಸಿಗರಿಗೆ ಏನು ಮಾಡಬೇಕು ಎಂದು ಹತಾಶರಾಗಿ, ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ.
ವೋಟ್ ಚೋರಿ ಆಗಿದೆ ಅನ್ನುವ ಸಾಕ್ಷಿ ಇದ್ದರೆ ಯಾಕೆ Affidivate ಸಲ್ಲಿಸುತ್ತಿಲ್ಲ ನೀವು.
ಸಾಕ್ಷಿ ತಕೊಂಡು ಕೋರ್ಟ್ ಗೆ ಯಾಕೆ ಹೋಗುತ್ತಿಲ್ಲ.
12 ವರ್ಷದಿಂದ ಸುಳ್ಳು ಆರೋಪ ಮಾಡಿಕೊಂಡು ಯಾಕೆ ಓಡಾಡುತ್ತಿದ್ದೀರಾ?
ಸುಳ್ಳು ಹೇಳುವದು ಬಿಡಿ
@ShakunthalaHS ಅಡ್ಜೆಸ್ಟ್ ಮಾಡಿಕೊಂಡು ಸೌಹಾರ್ದ ಭಾವನೆಯಿಂದ ಬದುಕ್ತಾ ಇರೋರು ಹಿಂದೂಗಳು,
ನಮಗೆ ಬೇರೆ ದೇಶ ಬೇಕು ಅಂತಾ ಕೇಳಿ ಪಾಕಿಸ್ತಾನ ಮಾಡಿಕೊಂಡರು, ತಾವು ತಾವೇ ಹೊಡೆದಾಡಿಕೊಂಡು ಬಾಂಗ್ಲಾ ದೇಶ ಮಾ��ಿಕೊಂಡರು,
ಹಿಂದೂಗಳು ಸಹಸ್ರಾರು ವರ್ಷಗಳಿಂದ ಒಂದೆ ನೆಲದಲ್ಲಿ ಇದ್ದು ಬದುಕುತ್ತಿದ್ದಾರೆ.
ನಿನಗೆ ಇತಿಹಾಸ ಜ್ಞಾನವೇ ಇಲ್ಲ.
ಮೊದಲು ಭಾರತದ ಇತಿಹಾಸ ತಿಳಿ.
ಮೊದಲು ಸಂವಿಧಾನದಿಂದ ಆ ಸೆಕ್ಯುಲರ್ ಅನ್ನೋ ಪದವನ್ನ ತೆಗೆದು ಹಾಕಬೇಕು...
ಅಂಬೇಡ್ಕರ್ ಸಾಹೇಬರ ಮೂಲ ಸಂವಿಧಾನದಲ್ಲಿ
ಆ ಪದ ಬಳಕೆಯೇ ಆಗಿರಲಿಲ್ಲ, ಈ ಡಿವೈಡ್ ಅಂಡ್ ರೂಲ್ ಉಕ್ತಿ ಮೇಲೆ ಸಂಸಾರ ನಡೆಸೋ ಬ್ರಿಟಿಷರ ಖಾನ್ ಗ್ರೇಸ್ ಪಕ್ಷ ಸೇರಿಸಿದ ಪದವದು.
ಮೂಲ ಸಂವಿಧಾನವನ್ನೇ ಮತ್��ೇ ಅನುಷ್ಠಾನಕ್ಕೆ ತರಬೇಕು..
@Gururaj1972 ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲು ಬಾರದವರು ಮಂತ್ರಿಗಳಾದರೆ, ಹೀಗೆ ಆಗೋದು.
ಮಾನ್ಯ ಮಂತ್ರಿಗಳೇ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಿಮ್ಮ ಸಾಧನೆ ಏನು ಅಂತಾ ತಿಳಿಸಿ.?
@royalreddytwitt@BJP4Karnataka@INCKarnataka 😂😂😂😂 ಅಕ್ಕಾ ಉಳುವವನೇ ಭೂಮಿಯ ಒಡೆಯ ಎಷ್ಟು ರೈತರಿಗೆ ಎಷ್ಟು ಭೂಮಿ ಕೊಟ್ಟಿದ್ದೀರಾ.? ಮತ್ತು ಯಾರಿಗೆ ಕೊಟ್ಟಿದ್ದೀರಾ.??? ಅಂತಾ ತಿಳಿಸುವಿರಾ ಅಕ್ಕಾ.
ನಾವು ತಿಳಿದುಕೊಳ್ಳೋಣ ನಿಮ್ಮಂತಾ ಜ್ಞಾನಿಗಳಿಂದ.
@RSiddesh7087@RSiddesh7087 ಸಂವಿಧಾನದಲ್ಲಿ ಯಾವ ಕಾನೂನಿನ ಅಡಿಯಲ್ಲಿ ನೋಂದಣಿ ಕಡ್ಡಾಯ ಅಂತಾ ಇದೆ ಸ್ವಲ್ಪ ತಿಳಿಸುವಿರಾ.?
ನಿಮ್ಮ ಮಾತಿನ ತವಕ ನಿಮ್ಮ ವ್ಯಕ್ತಿತ್ವ ಏನೆಂದು ತೋರಿಸುತ್ತಿದೆ.
ನಿಮಗೆ ಕಾನೂನಿನ ಅರಿವಿದೆ ಅಲ್ಲವೆ.?
ಸುಮ್ಮನೆ ಇಲ್ಲಿ ಬಂದು ಬಾಯಿಗೆ ಬಂದಿದ್ದು ಹೇಳಿದ್ರೆ ಕೇಳೋಕೆ ಜನ ನಿಮ್ಮ ಹಾಗೆ ಮೂಢರು ಅಲ್ಲ ಗುರುವೆ. ಕಾನೂನಾತ್ಮಕ ಮಾತನಾಡಿ.
@sudarshanunique ನಿಮಗೆ ಸಂವೇದನಾಶೀಲತೆ ಇದೆ ಅಲ್ಲವೆ, ನಿಮ್ಮ ನಾಯಕರಿಗೆ ಹೇಳಿ ಯಾಕೆ ನೀವು ಆ ವಿದ್ಯಾರ್ಥಿಗಳ ತಲಾ ಕುಟುಂಬಕ್ಕೆ 1 ಕೋಟಿ ನೆರವು ನೀಡಬಾರದು.?
ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದ ರೈತನಿಗೆ ಕರ್ನಾಟಕದ ಆನೆ ತುಳಿಯಿತೆಂ���ು ಪರಿಹಾರ ಕೊಟ್ಟರು. ಕೇರಳಕ್ಕೆ ನೂರು ಮನೆಗಳು ಕಟ್ಟಿಸಿ ಕೊಡುತ್ತೇವೆ ಅಂತಾ ಹೇಳಿದ್ರು. ಇವರಿಗೂ ಕೊಡೋಕೆ ಹೇಳಿ.
@PriyankKharge ಮಾನ್ಯ ಮಂತ್ರಿಗಳೇ
LPG, Auto Gas, Petrol, Diesel, ಬೆಲೆಗಳು ಕೇಂದ್ರ ಸರಕ���ರ ಹೆಚ್ಚಳ ಯಾಕೆ ಮಾಡಿದ್ದಾರೆ.?
ಅಮೆರಿಕಾ, ಇಸ್ರೇಲ್, ಮತ್ತು ಇರಾನ್ ಯುದ್ಧಗಳ ಪರಿಣಾಮದಿಂದ ಕೇಂದ್ರ ಇಂಧನ ಬೆಲೆ ಹೆಚ್ಚಳ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪೆಟ್ರೋಲ್, ಡೀಸೆಲ್, ಬೆಲೆ 3ರೂ ರಿಂದ 4ರೂ ಹೆಚ್ಚಳ ಮಾಡಿದ್ದು ಯಾಕೆ ಅಂತಾ ತಿಳಿಸಿ.
@SikkuTweets ನಿನ್ನ ಮುಖ ನೋಡಿಕೊ ಅಣ್ಣಾ ಕನ್ನಡಿಲಿ.
ಖರ್ಗೆ ಸಾಹೇಬರು CM ಆಗ್ತಾರೆ ಅನ್ನೋ ಸಮಯದಲ್ಲಿ ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್ ಮಾಡಿದವರು.
G ಪರಮೇಶ್ವರ ಅವರು ಮುಖ್ಯಮಂತ್ರಿ ಆಗುತ್ತಾರೆ ಅಂತಾ ಅವರನ್ನೇ ಸೋಲಿಸಿದವರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿ ಹಿಂದುಳಿದವರ ಏಳಿಗೆಗೆ ಇಟ್ಟ ಹಣವನ್ನು ದುರುಪಯೋಗ ಪಡಿಸಿಕೊಂಡವರು.
ನಿಮಗ್ಯಾರು ಸಾಟಿ.?
@PriyankKharge@narendramodi ಸಚಿವರೆ ನೀವು ಕೂಡ ರಾಜ್ಯದ ಜನತೆಗೆ ಬೆಲೆ ಏರಿಕೆ ಬಗ್ಗೆ, ಹಗರಣಗಳ ಬಗ್ಗೆ, ಸರಕಾರಿ ಕಾಲಿ ಹುದ್ದೆಗಳ ಬರ್ತೀಯ ಬಗ್ಗೆ, ಮತ್ತು ನೀವು ನಿಮ್ಮ ತಂದೆಯವರು 50 ವರ್ಷದಿಂದ ಉತ್ತರ ಕರ್ನಾಟಕದಲ್ಲಿ ಮಾಡಿದ ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸಬೇಕು.
@siddaramaiah 😂😂😂😂😂 ಸುಳ್ಳೆ ಸುಳ್ಳು ಈ ಕಾಂಗ್ರೆಸ್ ಪಕ್ಷದವರು ಹೇಳೋದು ತುಂಬಾ ಸುಳ್ಳು.
@siddaramaiah ಅವರೆ ನೀವು ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 3 ರಿಂದ 4 ರೂಪಾಯಿ ಹೆಚ್ಚಳ ಮಾಡಿದ್ರಿ. ಇದು ಗೊತ್ತಿದೆ ಜನರಿಗೆ ನಿಮಗೆ ಗೊತ್ತಿಲ್ವಾ.?
@siddaramaiah 😂😂😂 ಕಾಂಗ್ರೆಸ್ ಪಕ್ಷದವರು ಬೆಲೆ ಏರಿಕೆ ಬಗ್ಗೆ ಮಾತನಾಡಿದರೆ ನಗೆ ಪಾಟಲಿಗೆ ಈಡಾಗುತ್ತೀರಾ.
ನೀವು ಪೆಟ್ರೋಲ್ 4 ರೂಪಾಯಿ ಡೀಸೆಲ್ 3 ರೂಪಾಯಿ ದರ ಹೆಚ್ಚಳ ಮಾಡಿದ್ರಿ ಆವಾಗ ಯುದ್ಧ ನಡೆಸುತ್ತಾ @siddaramaiah ಅವರೆ.
ಮೋದಿ ಮೋದಿ ಮೋದಿ ಅಂತಾ ಕರ್ನಾಟಕದಲ್ಲಿ ಏನು ಆದರೂ ಕೇಂದ್ರ ಸರಕಾರ ಮತ್ತು ಮೋದಿ ಕಡೆ ಬೆರಳು ತೋರಿಸಿದರೆ ಜನ ನಂಬುವರೇ.?
@INCKarnataka 😂😂😂 ಇದೆಲ್ಲಾ ಮಾತನಾಡಲು ನಿಮಗೆ ಯಾವ ನೈತಿಕ���ೆಯೂ ಇಲ್ಲಾ. ರಾಜ್ಯದ ಜನರ ಮೇಲೆ ಬೆಲೆ ಏರಿಕೆಯ ಬರೆ ಹಾಕಿ, ಹಿಂದಿ ಗ್ರೇಡ್ ಅಂತಾ ಮಕ್ಕಳ ಭವಿಷ್ಯ ಹಾಳು ಮಾಡಲು ಹೊರಟಿದ್ದು ನೀವು. ಪರೀಕ್ಷೆ ರದ್ದು ಆದ್ರೆ ಮತ್ತೆ ನಡೆಸಬಹುದು. ಪೇಪರ್ ಲೀಕ್ ಆದ್ರೂ ಹಾಗೆ ಪರೀಕ್ಷೆ ನಡೆಸೋಕೆ ಅದು ಕಾಂಗ್ರೆಸ್ ಅಲ್ಲಾ. ಜನರ ದಾರಿ ತಪ್ಪಿಸುವ,ಸುಳ್ಳು ಹೇಳುವದು ಬಿಡಿ
@DEEPUVAJRAMUNI ರಾಘವ ಚಡ್ಡಾ ಬರಿ Fallowers ಮಾತ್ರ ಕಳೆದುಕೊಂಡಿರುವುದು.
ಕೆಲವು ಗುಲಾಮ, ಮತ್ತು ದೇಶ ವಿರೋಧಿಗಳು, ಕಿಡ್ನಿ ಮತ್ತು ಲಿವರ್ ಕಳೆದುಕೊಂಡು, ಗೆಳೆಯರ ಸಹಾಯ ಪಡೆದು ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ Scanner ಹಾಕಿ ದುಡ್ಡು ಕೇಳಿರುವುದು ಕಂಡಿದ್ದೇವೆ.
@ಜನಾರ್ಧನ, ರಾಘವ ಸಂಗಡಿಗರು ಕಾಂಗ್ರೆಸ್ ಪಕ್ಷ ಯಾಕೆ ಸೇರಿಕೊಳ್ಳಲಿಲ್ಲ.? ಅಂತಾ ಕೇಳು.😂