@RSiddesh7087@AsianetNewsSN@BJP4Karnataka@INCKarnataka@KannadaRepublic@publictvnews ೧೯೧೦ರಲ್ಲಿ ಭಾರತದ ಕ್ರಾಂತಿಕಾರಿ ವಿ.ಡಿ. ಸಾವರ್ಕರ್ ಫ್ರಾನ್ಸ್ನ ಮಾರ್ಸೇಲ್ಸ್ನಲ್ಲಿ ಬ್ರಿಟಿಷ್ ಕಾವಲಿನಿಂದ ತಪ್ಪಿಸಿಕೊಳ್ಳಲು ಹಡಗಿನ ಸಣ್ಣ ಕಿಟಕಿಯಿಂದ ಸಮುದ್ರಕ್ಕೆ ಜಿಗಿದು ಈಜುತ್ತಾ ದಡ ಸೇರಿದ್ದರು. ರಾಜಕೀಯ ಆಶ್ರಯ ಕೋರಿದ್ದ ಅವರನ್ನು ಫ್ರೆಂಚ��� ಪೊಲೀಸರು ಮರಳಿ ಬ್ರಿಟಿಷರಿಗೆ ಒಪ್ಪಿಸಿದ್ದು ದೊಡ್ಡ ಅಂತರರಾಷ್ಟ್ರೀಯ ರಾಜತಾಂತ್ರಿಕ