ಸನ್ಮಾನ್ಯ ಶ್ರೀ ದೇವೇಗೌಡಾಜಿ ಮತ್ತು ಚೆನ್ನಮ್ಮಾಜಿಗೆ ಕೋವಿಡ್19 ಸೋಂಕು ತಗುಲಿದ ಸುದ್ದಿ ತಿಳಿದು ದುಃಖವಾಗಿದೆ.ಅವರ ಮತ್ತು ಅವರ ಶ್ರೀಮತಿಯವರ ಆರೋಗ್ಯ ಕನ್ನಡಿಗರ ಪಾಲಿಗೆ ಅಮೂಲ್ಯವಾದದ್ದು ಅವರಿಬ್ಬರೂ ಶೀಘ್ರ ಚೇತರಿಸಲಿ ಎಂದು ಹಾರೈಸುತ್ತೇನೆ. ದಯಾಮಯನಾದ ದೇವರು ದೇವೇಗೌಡ ದಂಪತಿಗೆ ಉತ್ತಮ ಆರೋಗ್ಯಭಾಗ್ಯ ಕರುಣಿಸಲಿ. ದೀರ್ಘ ಆಯುಷ್ಯವನ್ನು ನೀಡಲಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#PranabMukherjee
ತ್ಯಾಗ ಹಾಗೂ ಬಲಿದಾನದ ಸಂದೇಶವನ್ನು ಈದುಲ್ ಅದ್ಹಾ-ಬಕ್ರೀದ್ ಹಬ್ಬ ಸಾರುತ್ತದೆ. ನಾಡಿನಾದ್ಯಂತ ಶಾಂತಿ ಹಾಗೂ ಸಹೋದರತೆಗೆ ಬಕ್ರೀದ್ ಹಬ್ಬ ಪ್ರೇರಣೆಯಾಗಲಿ. ಈ ಸಂದಿಗ್ಧ ಸಮಯದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸೋಣ. ಈದ್ ಮುಬಾರಕ್!!
#EidAlAdha#EidMubarak
ಈ ದುರಿತ ಸಂದರ್ಭದಲ್ಲೂ ಜೀವದ ಹಂಗು ತೊರೆದು ನಿಸ್ವಾರ್ಥವಾಗಿ ಸೇವೆ ಮಾಡುತ್ತಿರುವ ಎಲ್ಲ ವೈದ್ಯರಿಗೂ, ವೈದ್ಯಕೀಯ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸೋಣ.
ವೈದ್ಯರ ದಿನಾಚರಣೆಯ ಶುಭಾಶಯಗಳು.
#DoctorsDay
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಪಾಲಿಸಿ ಜಾಗೃತಿ ವಹಿಸೋಣ.
Good Luck!!
#SSLCExam
A healthy mind stays in a healthy body and both of these are together possible with yoga. On the occasion of International Yoga Day, I wish that you learn and practice this wonderful way of living for a healthier life.
#InternationalYogaDay
Hearty Congratulations to the greatest son of Karnataka and a statesman, the country has ever produced – Shri. Deve Gowda ji for being elected as a member of Rajya Sabha.
@H_D_Devegowda
A ‘true socialist’ parliamentarian, renowned author, versatile journalist and Chairman of Mathrubhoomi, known for his governance skills will be missed by the country. My heartfelt condolences to his family and supporters.
#MPVeerendrakumar
(2/2)
I am deeply saddened to learn about the demise of Shri M. P. Veerendrakumar. Having close connection with Janata Dal (Secular), he held the position of MoS Finance in Shri. Devegowda ji’s Government.
#MPVeerendrakumar
(1/2)