ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರು ನೀಡಿರುವ ಕರೆಗೆ ಓಗೊಟ್ಟು ಬಲಿಷ್ಠ ಭಾರತ, ಸದೃಢ ಕರ್ನಾಟಕ ನಿರ್ಮಾಣಕ್ಕೆ ಮತದಾರ ಬಂಧುಗಳು ಹಕ್ಕು ಚಲಾಯಿಸಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ.
ಮನೆಯವರ ಬಗ್ಗೆ ಮಾತಾಡಿದ್ರೆ, ಕೋಪ ಬರಲ್ವಾ..??
ಭಿಕ್ಷೆ ಕಾಸಿಗೆ ಕಾಯೋ, ಇವನೇ ಈ ರೇಂಜ್ ಗೆ ಮಾತಾಡಿದ್ರೆ,
ದಿನ ಬೆಳಗಾದ್ರೆ, ಕಷ್ಟ ಪಟ್ಟು ದುಡಿದ್ ತಿನ್ತಿವಿ, ನಮಗೆ ಇನ್ನೆಷ್ಟು ಸ್ವಾಭಿಮಾನ ಇರಬೇಕು..
ಲೋ ಬೇವರ್ಸಿ @SikkuTweets
ಬೇಕಾದ ಸಾಕ್ಷಿ ಹಾಕಿದಿನಿ.. ಬೊಗಳಿ ಸಾಯಿ..
ನನ್ ಮನೆಯವರ ತಂಟೆಗೆ ಬಂದಿದ್ಯಾ, ಬಿಡೋ ಮಾತೆ ಇಲ್ಲ..
@SantoshSLadINC@siddaramaiah ಇಷ್ಟು ವರ್ಷ ಆದ್ರೂ ವಿದ್ಯಕಾಶಿಯಲ್ಲಿ ಶಾಲೆ ಕಾಲೇಜುಗಳು ಭಯವನ್ನ ಹುಟ್ಟಿಸಿರ ಲಿಲ್ಲ ಇದೆಂತ ದುರ್ದೈವ ನಮ್ಮ ಹುಬ್ಬಳ್ಳಿ ಧಾರವಾಡ ಕ್ಕೆ. ಇದ್ಯಾವ ಕಠಿಣ ಕ್ರಮ. ಭಂದಿಸಿ ಬಿರಿಯಾನಿ ಉಣ ಬಡಿಸಿ.... ಹೆತ್ತ ತಂದೆ ತಾಯಿಯರ ಗುರುಗಳ ಮಕ್ಕಳ ಆಕ್ರಂದನ ನಿಮ್ಮನ್ನು ಸುಮ್ಮನೆ ಬಿಡದು.ಮುಗ್ಧ ಮನ���್ಸಿನ ಆ ವಿಧ್ಯಾರ್ಥಿನಿ ಯ ಆತ್ಮಕ್ಕೆ ಶಾಂತಿ ಸಿಗಲಿ
@siddaramaiah ತಿರುಕ ನನ್ ಮಕ್ಕಳ ಮಾಡಿ ಇಟ್ಟರಿ.... ಕರ್ನಾಟಕ ಕ ನ ಇಷ್ಟು ಕೆಟ್ಟ ಪರಿಸ್ಥಿತಿ ತಂದು ನಿಲ್ಲಿಸಿ ಹಿಂತ ಹೇಸಿಗೆ ಕೆಲಸ ಮಾಡಿದವರಿಗೆ ಇನ್ನೂ ವರದಿ ಕಾಯೋ ಹುಚ್ಚು ಯಾಕೆ ಬಂತು
ಪ್ರೀತಿಯ ಮುಖ್ಯಮಂ���್ರಿ @siddaramaiah
ನಾನೊಬ್ಬ ಬಡ ಪತ್ರಕರ್ತ.ಬ್ರಾಹ್ಮಣನೂ ಹೌದು.ವಿದ್ಯಾರ್ಹತೆಯಿದ್ದರೂ ಸರಕಾರಿ ನೌಕರಿ ಸಿಗದಿರುವುದರಿಂದ ಸ್ವತಂತ್ರವಾಗಿ ದುಡಿದು ಬದುಕುತ್ತಿದ್ದೇನೆ.ಬ್ರಾಹ್ಮಣನಾಗಿದ್ದರಿಂದ ಸರಕಾರದ ಯಾವುದೇ ಯೋಜನೆಗಳ ಫಲಾನುಭವಿಯಲ್ಲದಿದ್ದರೂ, ಸರಕಾರ ನಿಗದಿಪಡಿಸಿದ ತೆರಿಗೆಗಳನ್ನೆಲ್ಲ ಮೌನವಾಗಿ ಕಟ್ಟುತ್ತ ಬದುಕುತ್ತಿದ್ದೇನೆ.
ನಾನು ತುಂಬಿದ ತೆರಿಗೆಯಲ್ಲಿ ನನಗೆ ಕಿಂಚಿತ್ತೂ ವಾಪಸ್ ಸಿಗುತ್ತಿಲ್ಲ ಎನ್ನುವುದನ್ನು ಘಂಟಾಘೋಷವಾಗಿ ಹೇಳಬಹುದು.ಏಕೆಂದರೆ ವಾಹನ ತ���ರಿಗೆ ಕಟ್ಟಿದ್ದೇನೆ.ಮತ್ತ�� ಟೋಲ್ ಕೂಡ ಕೊಡುತ್ತಿದ್ದೇನೆ.ಆದರೆ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಓಡಾಡುತ್ತಿದ್ದೇನೆ ಮತ್ತು ನನ್ನ ವಾಹನವನ್ನು ನಾನು ದುಡಿದ ಹಣದಲ್ಲೇ,ಅದಕ್ಕೂ ತೆರಿಗೆ ಅನ್ವಯಿಸಿಯೇ ರಿಪೇರಿ ಮಾಡಿಸಿಕೊಳ್ಳುತ್ತಿದ್ದೇನೆ.
ನನ್ನ ಹೆಂಡತಿಗೆ ನಿಮ್ಮ ಗೃಹಲಕ್ಷ್ಮೀ ಗ್ಯಾರಂಟಿ ಬರಲಿಲ್ಲ. ನಮ್ಮ ಪಕ್ಕದ ಮನೆಯಲ್ಲಿರುವ ವೃದ್ಧ ದಂಪತಿಗಳಿಗೂ ನಿಮ್ಮ ಯಾವುದೇ ಯೋಜನೆಗಳೂ ಪ್ರಯೋಜನಕ್ಕೆ ಬರಲಿಲ್ಲ. ಸರಕಾರದಿಂದ ನಮಗೆ ಯಾವ ಪ್ರಯೋಜನವೂ ಇಲ್ಲ,ಬದಲಾಗಿ ತೆರಿಗೆ ಕಟ್ಟುವುದೇನೂ ನಿಂತಿಲ್ಲ.ನಾನು ಭಕ್ತಿಯಿಂದ ದೇವಸ್ಥಾನಕ್ಕೆ ಹಾಕುವ ಹಣವನ್ನೂ ತಾವು ಸಂಪತ್ತು ಎಂದು ತಿಳಿದು ಬಳಸುತ್ತಿದ್ದೀರಿ ಎನ್ನುವುದು ತಿಳಿದಿದೆ.
ನಿನ್ನೆ ತಾವು ಹುಬ್ಬಳ್ಳಿಯ ಮೌಲ್ವಿಗಳ ಸಭೆಯಲ್ಲಿ ಈ ದೇಶದ ಸಂಪತ್ತಿನಲ್ಲಿ ಮುಸ್ಲೀಮರಿಗೂ ಪಾಲಿದೆ.ಅದನ್ನು ನಾನು ಹಂಚುತ್ತೇನೆ.ಮುಸ್ಲೀಮರ ರಕ್ಷಣೆ ಮಾಡುತ್ತೇನೆ ಎಂದು ಘೋಷಿಸಿದ್ದೀರಿ.ಅದು ನಿಮ್ಮ ನೇತೃತ್ವದ ಸರಕಾರದ ನಿರ್ಧಾರವಾಗಿರಬಹುದು.ಆದರೆ, ನೀವು, ನಾನು ಅಥವಾ ನನ್ನಂತವರು ಕಟ್ಟುವ ತೆರಿಗೆಯನ್ನೇ ನಂಬಿ ಈ ಹೇಳಿಕೆ ನೀಡಿದ್ದೀರಿ ಎನ್ನ��ವುದೇ ಸತ್ಯ.
ನನ್ನ ಶ್ರಮದಿಂದ ದುಡಿದ ಹಣದಲ್ಲಿ ಕಟ್ಟುವ ತೆರಿಗೆಗೆ ನೀವೇ ವಾರಸುದಾರರು ಎಂದು ನಂಬಿ ��ೀವು ನೀಡಿರುವ ಹೇಳಿಕೆ ತಪ್ಪು. ಏಕೆಂದರೆ ನಾನು ದುಡಿಯುವುದು ನನಗಾಗೇ ಹೊರತು ನೀವಂದುಕೊಂಡಂತೆ ಯಾವುದೋ ಮುಸ್ಲಿಂ ಸಮುದಾಯದ ಉದ್ಧಾರಕ್ಕೋ,ನನ್ನ ಸಂಪತ್ತನ್ನು ಅವರಿಗೆ ಹಂಚಬೇಕೆಂದೊ ಅಲ್ಲ.
ಹಾಗಾಗಿ ನನ್ನ ತೆರಿಗೆಯ ಹಣದಿಂದ ನನಗೆ ಸೌಲಭ್ಯ ನೀಡುತ್ತೀರಾದರೆ ಮಾತ್ರ ಸರಕಾರ ನಡೆಸಿ.ಇಲ್ಲವಾದರೆ ನೀವು ದುಡಿದು,ಸಂಪಾದಿಸಿದ್ದರಲ್ಲಿ ನೀವಂದುಕೊಂಡವರನ್ನು ಉದ್ಧರಿಸಿ ಅಥವಾ ನಿಮ್ಮ ಸಂಪತ್ತನ್ನು ನೀವಂದುಕೊಂಡವರಿಗೆ ಹಂಚಿ.ನನ್ನ ಶ್ರಮವನ್ನು ಯಾರಿಗೋ ಹಂಚುತ್ತೇನೆ ಎನ್ನಲು ನ���ಮಗೆ ಯಾವ ಅಧಿಕಾರವೂ ಇಲ್ಲ.ಏಕೆಂದರೆ ಇದು ಪ್ರಜಾಪ್ರಭುತ್ವ ಸರಕಾರ ಮತ್ತು ಆ ಸರಕಾರ ಪ್ರಜೆಯಾದ ನನ್ನದೇ ಹೊರತು ನಿಮ್ಮದ್ದಲ್ಲ.ತಿಳಿದಿರಲಿ.
#ತಿಳೀತಾ
Written By Fb/Praveen Hegde
ಪೂಜ್ಯ ತಂದೆಯವರಾದ ಶ್ರೀ ಎಸ್.ಬಂಗಾರಪ್ಪಾಜಿಯವರ ಜನ್ಮದಿನದ ಪ್ರಯುಕ್ತ ಸೊರಬದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ಆಯೋಜಕರಿಗೆ ಹಾಗೂ ರಕ್ತದಾನಿಗಳಿಗೆ ಧನ್ಯವಾದ ತಿಳಿಸಿದೆ...
#Madhu_Bangarappa#Team_Madhu_Bangarappa
ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ.... ಇನ್ಫಿ ಮೂರ್ತಿ ಸಲಹೆಗೆ ನಿಮ್ಮ ಅಭಿಪ್ರಾಯ ಏನು? ಪ್ರತಿಕ್ರಿಯಿಸಿ
https://t.co/CFa9BEkK25
#NarayanaMurthy#Infosys#India#Work#Week#Salary