@krishnabgowda
In Bangalore city 15 lakhs saplings are planted, it is not a great achievement. It is not proportionate to trees cut in the city. Bureaucrats and ministers should know, how much GH Krumbiegel Horticulturist in 1907-1930 had made efforts to make garden city.
@PriyankKharge
ನೀವು ಚುನಾವಣಾ ಆಯೋಗ ಕತ್ತೆ ಕಾಯ್ತಿದೆಯಾ ಅಂತಾ ಭಾಷೆಯನ್ನು ಉಪಯೋಗಿಸಿದ್ದು ಮೀಡಿಯಾದಲ್ಲಿ ಇವತ್ತು ಬಂದಿದೆ. ಇದು ಹದ್ದು ಮೀರಿ ಬಳಸಿದ ಭಾಷೆ. ಚುನಾವಣಾ ಆಯೋಗ ಗಣರಾಜ್ಯ ಕ್ಕಿಂತ ಒಂದು ದಿನ ಮೊದಲು ಪ್ರಾರಂಭಿಸಿದ ಸಂವಿಧಾನಾತ್ಮಕ ಸಂಸ್ಥೆ. ನಿಮ್ಮ ಇತಿಮಿತಿಯೊಳಗೆ ಭಾಷೆ ಉಪಯೋಗಿಸುವದು ನಿಮಗೆ ಒಳಿತು.
@superstar151454@siddaramaiah That is as per agreement. Nobody need to thank Siddaramaiah. He has not vaccated CM's official quarter. It is unfair. He should vacate CM house Kaveri forthwith.
@lkatheeq ನಿಮ್ಮ ಸೇವೆಯನ್ನು ಮೊದಲಿನಿಂದಲೂ ಮೆಚ್ಚಿಕೊಂಡವರಲ್ಲಿ ನಾನೊಬ್ಬನು.DPAR ದಲ್ಲಿ ಉಪಕಾರ್ಯದರ್ಶಿಯಾಗಿ ಬಾಕಿ ಇದ್ದ ಪ್ರಕರಣಗಳನ್ನು ನೊಡಿದ್ದೆವು. ನೀವು ಭಟ್ಟಾಚಾರ್ ಸಾಹೇಬರ ಆತ್ಮೀಯ ಅಧಿಕಾರಿ. ಸರ್ವ ಶಿಕ್ಷಣ ಮುಖ್ಯಸ್ಥರಾಗಿ ಅತ್ಯುತ್ತಮ ಕೆಲಸ ಮಾಡಿದವರು ನೀವು. ನಾನು ನಿಮ್ಮ ಬಗ್ಗೆ ಅದರಗಳನ್ನು ಇಟ್ಟುಕೊಂಡಿರುವೆ.ನಿಮಗೆ ಒಳ್ಳೆಯದಾಗಲಿ.
@RahulGandhi You are not aware of the details of Nicobar Project. Please ascertain why strategically prepared. You are ignorant of the project and it is bearing Indira Gandhi's name. It becomes heritage due to Indira's name, that's all.
@AshwiniVaishnaw today I am boarding Belgaum exps from Yashvantpur station. Work is in progress, after two years, this station will be best in Bangalore. It is happening, proper use of space, till completion inconvenience for travellers. I am very happy to see.
@PriyankKharge It is all hypothetical, best thing is, like CET Karnataka, it should be done, better to give state wise exams, instead of nation wide exam.
@Finallydiditonx @MehboobaMufti 92% persons voted, This lady still feel, ECI did not to Proper SIR.She wants Her favourite Pakistanis to be added in J&K Electoral Roll, present ECI and CEC. Opposition failed to get CEC impeached. Mehbooba Mufi and Rahul don't understand electoral roll process.
@MehboobaMufti You are under wrong impression. In Karnataka, we did SIR in 2008, deleted 58 lakhs then. eligible to be in roll. Ineligible persons to be deleted. ECI has done perfect job. SIR to be done before every poll. Pakistanis can not be in J&K roll. Bangladeshis can not be in Bengal
@siddaramaiah ಕರ್ನಾಟಕದಲ್ಲಿ ಒಮ್ಮೆ ಅಧಿಕಾರದಲ್ಲಿ ಹೆಸರು ಕೆಡಿಸಿಕೊಂಡ ಸರಕಾರ ಸೋತು ಹೋಗುತ್ತಲೇ ಇದೆ. ನಿಮ್ಮ ಈ ಮೊದಲಿನ ಸರಕಾರ ೨೦೧೩-೨೦೧೮ ರಲ್ಲಿ ಸೋತು ಹೋಗಿತ್ತು. ನೀವು ತವರು ಕ್ಷೇತ್ರದಲ್ಲಿ ಸೋತು ಹೋಗಿದ್ದಿರ. ಪ್ರತೀ ಚುನಾವಣೆ ಪ್ರಜಾಪ್ರಭುತ್ವದ ಪರೀಕ್ಷೆ, ನಿಮ್ಮದೇನು ಮಹಾ. ಹತ್ತು ವರ್ಷ ಅಧಿಕಾರದಲ್ಲಿರುವ ಸರಕಾರ ಕರ್ನಾಟಕದಲ್ಲಿ ಬರುತ್ತಿಲ್ಲ.
@PriyankKharge Instead of Tweeting like this please tell the state govt and Union govt, what should be done please tell your father who is LOP in Rajyasabha and ask him to take it up with PM and concerned Ministers.
@PriyankKharge ಕಲಬುರ್ಗಿ ಜಿಲ್ಲೆಯ sslc & PUC ಫಲಿತಾಂಶ ಸುಧಾರಣೆ ಮಾಡಪ್ಪ.ಕೊನೆ ಸ್ಥಾನ ಸ್ವಲ್ಪ ಮೇಲಕ್ಕೆ ಬರಲಿ. ಇದು ಜಿಲ್ಲೆಯಲ್ಲಿ ಕಾಪಿ ಮಾಡಿಯೂ ಈಹಣೇ ಬರಹ.ದಯವಿಟ್ಟು, ಜಿಲ್ಲೆಯಲ್ಲಿ ಕಲಿಕೆ ಸುಧಾರಿಸಲಿ. ಮಾಸ್ತರಗಳು ಕಲಬುರ್ಗಿ ಯಿಂದ ಪ್ರವಾಸ ಮಾಡುವದನ್ನು ಕಂಟ್ರೋಲ್ ಮಾಡಿಸಿ.