ಕೆಲವರಿಗೆ ಕುವೆಂಪು ಅವರ ವೈಚಾರಿಕತೆ ಇಷ್ಟವಾಗುತ್ತದೆ ಮತ್ತೆ ಕೆಲವರಿಗೆ ಅವರ ದಾರ್ಶನಿಕತೆ ಇಷ್ಟವಾಗುತ್ತದೆ ಆದರೆ ನನಗೆ ಅವೆರಡೂ ಸೇರಿದ ಕುವೆಂಪು ಇಷ್ಟ ಆಗುತ್ತಾರೆ
ಹಾಗಾಗಿ ಅವರು ಪೂರ್ಣ ದೃಷ್ಟಿಯ ಪೂರ್ಣಕವಿ
ಡಾ.ಜಿ.ಎಸ್.ಮುಡಂಬಡಿತ್ತಾಯ ಅವರ ಹಾಗೂ ರೋಹಿತ್ ಚಕ್ರತೀರ್ಥ ಅವರ
ಏಳನೆಯ ತರಗತಿ ಸಮಾಜವಿಜ್ಞಾನದಲ್ಲಿ
ಅಂಬೇಡ್ಕರ್ ಅವರು "ಸಂವಿಧಾನ ಶಿಲ್ಪಿ" ಪದ ಪಠ್ಯದಲ್ಲಿದೆ.
ಅವರಿಬ್ಬರ ೯ನೆಯ ತರಗತಿಯ ನಮ್ಮ ಸಂವಿಧಾನ
ಪಾಠದ"ಕರಡುಸಮಿತಿ" ಭಾಗದಲ್ಲಿಲ್ಲ.ಅಲ್ಲಿಯೂ ಸೇರಿಸಬೇಕು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪರವಾಗಿ ಹಾಗೂ ವೈಯಕ್ತಿಕವಾಗಿ ಮಾನ್ಯಶ್ರೀ ಚಂದ್ರ ಆರ್ಯ ಅವರಿಗೆ ತುಂಬು ಹೃದಯದಿಂದ ಅಭಿನಂದಿಸುತ್ತೇನೆ.ಅವರ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಪ್ರೀತಿ ಜಗತ್ತಿನ ನೆಲದಲ್ಲಿ ಕನ್ನಡದ ಕಂಪನ್ನು ಬೀರಿದ್ದು ನಮ್ಮೆಲ್ಲರ ಹೆಮ್ಮೆ.ಭಾರತಮಾತೆ ಕನ್ನಡ ತಾಯಿ ಅವರಿಗೆ ಎಲ್ಲಾ ರೀತಿಯ ಶಕ್ತಿಯನ್ನು ನೀಡಲಿ.
#WATCH | The video of Karnataka-born Canada MP Chandra Arya speaking in Kannada in the Canadian parliament is going viral on social media after the Liberal politician posted the video on Twitter.
#chandraarya#Canada#Canadian#CanadaMP#Viral
ಭಾರತದ ಶಾಕ್ತ ಶೈವ ವೈಷ್ಣವ ಜೈನ ಬೌದ್ಧ ಸಿಖ್ ವೀರಶೈವ ಮೊದಲಾದ ಭಾರತೀಯ ಧರ್ಮಗಳು ಸೆಮೆಟಿಕ್ ರಿಲೀಜಿಯನ್ಗಳಲ್ಲ. ತಮ್ಮದೇ ಧರ್ಮವನ್ನು ಸುಧಾರಿಸುವಾಗ ಪಡೆದ ಹೊಸರೂಪಗಳು.ಅವು ಸೆಮೆಟಿಕ್ ಮತಗ ಮತಾಂತರದ ಕೂಸುಗಳಲ್ಲ.ಅವು ತತ್ವವಿಕಾಸಗಳು ಸುಧಾರಣಾ ಸಿದ್ಧಿಗಳು.
ಹಿಂದೆ ಕ್ರಿ.ಶ.೭೧೨ರಿಂದಲೂ ಅಖಂಡ ಭಾರತದಲ್ಲಿ ಬಲವಂತದ ಆಕ್ರಮಣಕಾರಿ ಮತಾಂತರಗಳು ಆಗದಿದ್ದರೆ, ಬ್ರಿಟೀಷರು ಮಿಷನರಿಗಳು ಬಾರದಿದ್ದರೆ, ಅಂದು ದೇಶವಿಭಜನೆ ಆಗುತ್ತಿರಲಿಲ್ಲ ಇಂದು ಪಾಕಿಸ್ತಾನ ಮತ್ತು ಬಾಂಗ್ಲಾ ಪ್ರತ್ಯೇಕವಾಗಿ ಇರುತ್ತಿರಲಿಲ್ಲ.ಮತಾಂತರ ನಿಷೇಧ ಕಾನೂನಿನ ಅಗತ್ಯವೂ ಬರುತ್ತಿರಲಿಲ್ಲ