ಪ್ರಧಾನ ಮಂತ್ರಿಗಳು ಇರಾನ್ ಅಮೇರಿಕಾ ಯುದ್ದದ ಪರಿಣಾಮ ಚಿನ್ನದ ಬಳಕೆ ಕಡಿಮೆ ಮಾಡಿ ಎಂದು ಹೇಳಿದ್ದಕ್ಕೆ ಹಾದಿ ಬೀದಿಯಲ್ಲಿ ಮಾತನಾಡಿದ @INCKarnataka ದ ನಾಯಕರು ಈಗ ಏನು ಹೇಳ್ತಾರೆ ?
@DKShivakumar ಅವರೇ ಈ ಮಾತನ್ನು ನೀವು ತಮಿಳುನಾಡಿಗೆ ಹೇಳುವ ಧೈರ್ಯವಿದೆಯೇ ? ಕದ್ದು ಮುಚ್ಚಿ ಅವರಿಗೆ ನೀರು ಬಿಟ್ಟು,ನಮ್ಮ ರೈತರಿಗೆ ನೀರಿಲ್ಲದಂತೆ ಮಾಡಿದ್ದೀರಿ
@RAshokaBJP@BYVijayendra@drashwathcn@CTRavi_BJP@BSBommai
ಕೆಂಪೇಗೌಡ ಬಡಾವಣೆ, ಬನಶಂಕರಿ 6 ನೇ ಹಂತ, ಅಂಜನಾಪುರದಲ್ಲಿ ಒಟ್ಟು 54000 ಸೈಟುಗಳಿವೆ, ಇದರಲ್ಲಿ ಕೇವಲ 10% ಮಂದಿ ಮಾತ್ರ ಮನೆ ಕಟ್ಟಿಸಿದ್ದಾರೆ!
ಈ ಬಡಾವಣೆಗಳಲ್ಲಿ ನೀರಿಲ್ಲ,ಕರೆಂಟಿಲ್ಲ, ಸುರಕ್ಷತೆಯಿಲ್ಲ, ಬ್ರೋಕರ್ಗಳು ಹಾವಳಿಯಿಂದ ಕಾಡುಗಳಾಗಿವೆ,ಇದರ ನಡುವೆ ಬಿಡದಿ ಬಳಿ ಹೊಸ ಟೌನ್ಶಿಪ್ ಯಾಕೆ ?
ಬಿಡದಿ ಟೌನ್ ಶಿಪ್ ಡಿ.ಕೆ.ಶಿವಕುಮಾರ್ ಛೇಲಾಗಳ ರಿಯಲ್ ಎಸ್ಟೇಟ್ ದಂಧೆ ಮಾತ್ರ
@AsianetNewsSN ನಲ್ಲಿನ ಚರ್ಚೆ
ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ನೂತನ ‘ATM’ ಗೇಟ್ ಕೀಪರ್ ಬರ್ತಾರೆ ಅಷ್ಟೆ!
ರಾಜ್ಯದ ಒಳತಿಗೆ ಮುಖ್ಯಮಂತ್ರಿ ಬದಲಾವಣೆಯಲ್ಲ ಕಾಂಗ್ರೆಸ್ ಸರ್ಕಾರವೇ ಬದಲಾಗಬೇಕು. ಭ್ರಷ್ಟಾಚಾರ,ರೈತರ ಸಮಸ್ಯೆ,ವಿದ್ಯಾರ್ಥಿಗಳ ಬೇಡಿಕೆ,ಬೆಲೆ ಏರಿಕೆ - ಮೂರು ವರ್ಷಗಳ ಮೆಸ್ ಸರಿಪಡಿಸಲು ಒಂದು ಪೀಳಿಗೆಯಿಂದ ಸಾದ್ಯವಿಲ್ಲ
@AsianetNewsSN ನಲ್ಲಿನ ಚರ್ಚೆ
Rampage corruption under @siddaramaiah Govt, says Upalokayukta Karnataka has become the most corrupt state in the country
CM's office to Police station corruption have peaked
2023-24 ರಲ್ಲಿ ಚಿನ್ನದ ಆಮದು 45 ಬಿಲಿಯನ್ ಡಾಲರ್ ಇತ್ತು,25-26 ರಲ್ಲಿ 71.98 ಬಿಲಿಯನ್ ಡಾಲರ್ಗೆ ಏರಿದೆ
ಮೂರು ವರ್ಷದಲ್ಲಿ 160% ಏರಿಕೆಯಾಗಿ, ಇರಾನ್ ಯುದ್ದದ ಪರಿಣಾಮದಿಂದ ಡಾಲರ್ ಮೇಲೆ ಒತ್ತಡ ಹೆಚ್ಚಾಗಿದೆ,ಹಾಗಾಗಿ ಮೋದಿಯವರು ಕೆಲ ದಿನಗಳ ಕಾಲ ಚಿನ್ನ ಖರೀದಿ ಕಡೆಮೆ ಮಾಡಿಯೆಂಬ ಸಲಹೆ ನೀಡಿದ್ದಾರೆ
ಈಗ ರಾಜಕೀಯ ಮಾಡುವ ಕಾಂಗ್ರೆಸ್, 2013 ರಲ್ಲಿ ಪಿ.ಚಿದಂಬರಂ ಚಿನ್ನದ ಖರೀದಿ ಮಾಡಬೇಡಿ ಎಂದಿದ್ದರು, ಇದು ಕಾಂಗ್ರೆಸ್ಸಿನ ಎರಡು ನಾಲಗೆ!
@KannadaRepublic ದಲ್ಲಿನ ಚರ್ಚೆ
This is what then Finance Minister from UPA Chidambaram told about Gold buying in 2013
As usual double standards of double Toungue @INCIndia exposed again
This is the condition of Footpath at 27th Cross, Jayanagar 6th Block, which falls under the jurisdiction of @GBA_office West
Recently footpath tiles were replaced, but the commercial establishments continue to park their vehicles on the footpath damaging new tiles
Immidiate action is needed against these Companies @GBAChiefComm
ಭಾರತದ ದಕ್ಷಿಣ ರಾಜ್ಯಗಳ ಪ್ರಶಿಕ್ಷಣ ಕಾರ್ಯಗಾರ, ಇಂದು ಬೆಂಗಳೂರಿನಲ್ಲಿ ಶ್ರೀ @blsanthosh ಜೀ ಯವರ ನೇತೃತ್ವದಲ್ಲಿ ನಡೆಯಿತು
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್,ರಾಜ್ಯ ಅಧ್ಯಕ್ಷರಾದ ಶ್ರೀ @BYVijayendra ಮುಂತಾದ ಗಣ್ಯರು ಉಪಸ್ಥಿತರಿದ್ದರು
ಮುಸ್ಲಿಮರನ್ನು ‘ಅಪಾಯದಲ್ಲಿರುವ ಸಮುದಾಯ’ ಎಂದು ಬಿಂಬಿಸಿ, RSS & BJP ಗುಮ್ಮ ತೋರಿಸುವ ರಾಜಕೀಯವನ್ನು ಕಾಂಗ್ರಸ್ ಮಾಡುತ್ತಿದೆ
ಕಾಂಗ್ರೆಸ್ ಮುಸ್ಲಿಂ ಸಮುದಾಯದ ಅಭಿವೃದ್ದಿ ಮಾಡದೆ, ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ.ಆದರೆ ಮೋದಿಯವರು ಧರ್ಮಾಧಾರಿತ ರಾಜಕೀಯ ಮಾಡದೆ ‘ಸಬ್ ಕಾ ಸಾಥ್ ಸಬ್ಕೆ ವಿಕಾಸ್’ಅಡಿಯಲ್ಲಿ,ಎಲ್ಲರ ಅಭಿವೃದ್ದಿ ಮಾಡಿದ್ದಾರೆ
CAA,NRC,WAQF ಬಗ್ಗೆ ಕಾಂಗ್ರೆಸ್ ಹೇಳಿದ ಸುಳ್ಳಿನ ಬಣ್ಣ ಬಯಲಾಗಿದೆ
ಮುಸಲ್ಮಾನರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಲಿದ್ದಾರೆ
@RAshokaBJP@BYVijayendra@CTRavi_BJP@BasanagoudaBJP@blsanthosh@NswamyChalavadi
This is an outstanding speech by the Home Minister, Shri Amit Shah Ji, filled with important facts, historical context and the efforts of our Government in the last decade.
For decades, the retrograde Maoist ideology had an adverse impact on the development of several regions. Left Wing Extremism has ruined the future of countless youngsters.
In the last decade, our Government has worked towards uprooting this menace and at the same time ensuring the fruits of development reach areas affected by Naxalism. We will keep focusing on furthering good governance and ensuring peace and prosperity for all.