@DrParameshwara ರವರೇ ನೀಮಗೆ ಯಾರು ಹೇಳಿದ್ದು, ಶರಾವತಿ ನದಿ ನೀರು ವಿದ್ಯುತ್ ಉತ್ಪಾದನೆ ಆದ ಬಳಿಕ ಸಮುದ್ರ ಪಾಲಾಗುತ್ತೆ ಅಂತ. ಒಮ್ಮೆ ಇಲ್ಲಿಗೆ ಬಂದು ನೋಡಿ ಶರಾವತಿ ನಮಗೆ ಜೀವಜಲ. #SaveSharavatiRiver
#SaveSharavathiRiver
ಮಹಾಜನಗಳೇ ಎಚ್ಚರಿಕೆ,
ಹಿಂದೆ ಲಿಂಗನಮಕ್ಕಿ ಡ್ಯಾಮ್ ಕಟ್ಟಲು ಅವಕಾಶ ನೀಡಿ ಸೇತುವೆಗೆ ನಡೆಸಿದ ಹೋರಾಟ ನೆನಪಿರಲಿ,
ಇಂದು ಬೆಂಗಳೂರಿಗೆ ನೀರು ಬಿಟ್ಟು ನಾಳೆ ಚೊಂಬು ನೀರಿಗೆ ಹೋರಾಟ ನಡೆಸುವ ಅವಸ್ತೆ ಆಗದಿರಲಿ.
#ಉಂಡುಹೋದಕೊಂಡುಹೋದ
ಬೆಂಗಳೂರಿನಲ್ಲಿ ಅಭಿವೃದ್ಧಿ ಸಾಕು. ಬೆಂಗಳೂರಿನ ದಾಹ ತೀರಿಸಲು ಶರಾವತಿ ಸಾಲದೇ, ಮುಂದೊಂದು ದಿನ ಪುರಾಣದ ಭಗೀರಥನೇ ಬರಬೇಕಾದೀತು. ಬದಲಿಗೆ ಶಿವಮೊಗ್ಗ, ಕರಾವಳಿ, ಉತ್ತರ ಕರ್ನಾಟಕದ ಪ್ರದೇಶಗಳ ಅಭಿವೃದ್ಧಿಯಾಗಲಿ.
#SaveSharavathiRiver@CMofKarnataka
ಕೆಲವು ವರ್ಷಗಳ ಹಿಂ��ೆ ಲಿಂಗನಮಕ್ಕಿಯಿಂದ ಕೂಗಳತೆಯ ದೂರದಲ್ಲಿರುವ ಸಾಗರ&ಹೆಗ್ಗೂಡುಗೆ24*7ಕುಡಿಯುವ ನೀರು ಪೂರೈಸುವ ಯೋಜನೆ ಆರಂಭಿಸಲಾಯಿತು ಆದ್ರೆ ಅದು ವಿಫಲವಾಯಿತು. ಈಗ ಬೆಂಗಳೂರಿಗೆ ಹೇಗೆ ಪೂರೈಸಲು ಸಾಧ್ಯ. ಸ್ಥಳೀಯರ ಅಭಿಪ್ರಾಯ ಪಡೆಯದೇ ಯೋಜನೆ ಜಾರಿ ಮಾಡುತ್ತಿರುವದು ದುರದೃಷ್ಟಕರ
https://t.co/wHnKAtZMeM
#SaveSharavathiRiver
#SaveSharavathiRiver
ಮಹಾಜನಗಳೇ ಎಚ್ಚರಿಕೆ,
ಹಿಂದೆ ಲಿಂಗನಮಕ್ಕಿ ಡ್ಯಾಮ್ ಕಟ್ಟಲು ಅವಕಾಶ ನೀಡಿ ಸೇತುವೆಗೆ ನಡೆಸಿದ ಹೋರಾಟ ನೆನಪಿರಲಿ,
ಇಂದು ಬೆಂಗಳೂರಿಗೆ ನೀರು ಬಿಟ್ಟು ನಾಳೆ ಚೊಂಬು ನೀರಿಗ�� ಹೋರಾಟ ನಡೆಸುವ ಅವಸ್ತೆ ಆಗದಿರಲಿ.
#ಉಂಡುಹೋದಕೊಂಡುಹೋದ
ಶರಾವತಿ ನದಿ ಮೇಲೆ ಕಣ್ಣಿಟ್ಟ ಸರಕಾರ ಬೆಂಗಳೂರಿನಲ್ಲಿರೋ ಕೆರೆಗಳನ್ಯಾಕೆ ಉಳಿಸಿಕೊಳ್ಳಲು ಮುಂದಾಗುತ್ತಿಲ್ಲ ಈ ಬಾರಿ ಬೆಂಗಳೂರು ಒಳ್ಳೆಯ ಮಳೆಯನ್ನೇ ಕಂಡಿದೆ ಪೋಲಾಗುವ ಮಳೆನೀರು ಕೆರೆ ಸ���ರಿದರೆ ಅಂತರ್ಜಲದ ಕೊರತೆ ಕೂಡಾ ಕಡಿಮೆ ಆಗುತ್ತೆ ತಾತ್ಕಾಲಿಕವಾಗಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗುವುದು
#SaveSharavathiRiver
@CMofKarnataka
ಶರಾವತಿ ನದಿ ಮೇಲೆ ಕಣ್ಣಿಟ್ಟ ಸರ್ಕಾರ ಬೆಂಗಳೂರಿನಲ್ಲಿ ಮಳೆನೀರು ಕೊಯ್ಲಿನ ಕಡ್ಡಾಯ ಮಾಡುವ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಡ್ಡಾಯ ಇದ್ದರೂ ಅದನ್ನು ಬಹುತೇಕರು ಅಳವಡಿಸಿಕೊಂಡಿಲ್ಲ.. ಈ ಬಗ್ಗೆ ಕ್ರಮ ತಗೆದುಕೊಳ್ಳುವ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ.
#SaveSharavathiRiver@CMofKarnataka@hd_kumaraswamy@DKShivakumar
ಶರಾವತಿ ನದಿ ಮೇಲೆ ಕಣ್ಣಿಟ್ಟ ಸರ್ಕಾರಕ್ಕೆ ಶರಾವತಿ ಆಸುಪಾಸಿನಲ್ಲೇ ಇರೋ ಬರಪೀಡಿತ ಪ್ರದೇಶಗಳ ಮೇಲೆ ಯಾಕೆ ಆಸಕ್ತಿ ಇಲ್ಲ ಜೂನ್ ತಿಂಗಳು ಮುಗಿಯುತ್ತ ಬಂದರೂ ಒಂದು ಹನಿ ಮಳೆ ನೀರು ಕಾಣದ ಮಲೆನಾಡು ಮುಂದೊಂದು ದಿನ ಬಂಜರು ಭೂಮಿಯಾದರೂ ನಗರೀ��ರಣದ ಅಮಲು ಹತ್ತಿರೋ ಯಾವ ಸರ್ಕಾರಕ್ಕೂ ಅದರ ಪರಿಣಾಮ ಅರ್ಥವಾಗುವುದಿಲ್ಲ
#SaveSharavathiRiver
@CMofKar
ಮಲೆನಾಡಿನ ಲೇಖನಿ ಸಂತ ನಾ.ಡಿಸೋಜ ಅವರ ಅಧ್ಯಕ್ಷತೆ ಮತ್ತು ನೇತೃತ್ವದಲ್ಲಿ ಶರಾವತಿ ಹೋರಾಟ ಸಮಿತಿ ಅಸ್ತಿತ್ವಕ್ಕೆ
@CMofKarnataka ಹೋರಾಟ ತೀವ್ರಗೊಳ್ಳುವ ಮೊದಲು ಯೋಜನೆ ಕೈಬಿಡಿ, ಅಭಿವೃದ್ಧಿ ಅಂದ್ರ�� ಕಟ್ಟಡಗಳಲ್ಲ, ಜನರ ಬದುಕು...
#SaveSharavathiRiver
#savesharavathiriver.......dearest CM Sir....please please save the Western ghats......the flour a n the fauna....n the humble people of malnad....who have sacrificed everything for the electricity generation....