ಚಿತ್ರದುರ್ಗ ಜಿಲ್ಲೆಯ ಕುಡೀನಿರ್ ಕಟ್ಟೆ ಗ್ರಾಮಸ್ಥರು ಆ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿಗಳು ಕಳೆದ 7 ದಿನಗಳಿಂದ ಮುಷ್ಕರಕ್ಕೆ ಹೋಗಿರುವುದರಿಂದ ನಮಗೆ ತುಂಬಾ ತೊಂದರೆಗಳು ಆಗುತ್ತಿದೆ, ಬಿಪಿ ಶುಗರ್ ಮಾತ್ರೆಗಳು ಖಾಲಿಯಾಗಿವೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ..
@DKShivakumar@utkhader@siddaramaiah@kharge@PriyankKharge@RAshokaBJP@mepratap
#CHOs #CHOPROTEST #CHO_Protest #CommunityHealthOfficer
#CHO_Protest#CommunityHealthOfficer#CHO#utkhader#dkshivakumar justice for chos regularize CHOs stop BSC nursing qualified for phco and hio post please sir regular chos make us peaceful life we want justice we want job security make cader creation