List of temples/idols destroyed or vandalised in Andhra Pradesh for one year.
Wake up call for Hindus!!!
If we don't care… then who else will?
#SaveAndhraTemples
Retweet max
@PMadhwaraj@drashwathcn Ella state alli promote madtidare because avrge money matter agthilla but Nam karnataka alli mathra they are giving importance for money not for students health so they aren't canceling the exams Ashte @drashwathcn@BSYBJP@PMOIndia@narendramodi
ಮಾನ್ಯ ಸಚಿವರೇ @drashwathcn ವಿದ್ಯಾರ್ಥಿಗಳಿಗೆ ಸರಕಾರದ ನಿರ್ಧಾರವನ್ನು ಆದಷ್ಟು ಬೇಗ ತಿಳಿಸಿ .ವಿದ್ಯಾರ್ಥಿಗಳ ಮಾನಸಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ .ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನು ನೀಡಿ ,ಅವರ ವಿದ್ಯಾಭ್ಯಾಸ ಒಳ್ಳೆಯದಾಗಲಿ ಎಂದು ಹಾರೈಸೋಣ .
A country can only develop if it first develops a bright future for its children because the ultimate test of a moral society is the kind of world that it leaves to its children. Lets all together put an end to child labour!
@DKShivakumar@PMadhwaraj@siddaramaiah@TheMithunRai
It’s not easy to conduct class for one month and do exams if they need to complete all 5 modules let them take 3 month class ,or else’s promotions must be done ✅ one month class means only 40% will be completed .Are they ready to do exam for 40% ? @drashwathcn@BJP4Karnataka
ಈಗಿನ ಪರಿಸ್ಥಿತಿಯಲ್ಲಿ ಆನ್ಲೈನ್ ಶಿಕ್ಷಣ ಅತ್ಯಗತ್ಯವೇ? ಮಕ್ಕಳು ಅದಕ್ಕೆ ಸಮರ್ಥರೇ?
ಹಾಗಿದ್ದರೆ ಮೊದಲು ಹಳ್ಳಿ ಹಳ್ಳಿಗಳಲ್ಲಿ ಅಂತರ್ಜಾಲ ಹಾಗೂ ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸುವುದು ಕೇಂದ್ರ, ರಾಜ್ಯ ಸರ್ಕಾರಗಳ ಕರ್ತವ್ಯ. ಹಾಗಾಗಿ ಮೊದಲು ಸವಲತ್ತು ಕೊಡಿ, ಆಮೇಲೆ ಆನ್ಲೈನ್ ಶಿಕ್ಷಣ ನೀಡಿ.
ವಿರೋಧ ಪಕ್ಷದ ನಾಯಕರಾದ @siddaramaiah ಅವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ತೆಗೆದುಕೊಂಡಿರುವ ನಿರ್ಧಾರವನ್ನು ಅವರಿಗೆ ತಿಳಿಸಿ .ಇದರಿಂದ ವಿದ್ಯಾರ್ಥಿಗಳ ಆದ ತೊಂದರೆಗಳನ್ನು ಅವರಿಗೆ ವಿವರಿಸಿ ಸರ್ಕಾರಕ್ಕೆ ಇದರ ಬಗ್ಗೆ ಒಂದು ಒಳ್ಳೆಯ ನಿರ್ಧ��ರ ತೆಗೆದುಕೊಳ್ಳಲು ಮನವಿ .@PMadhwaraj
ಇಂದು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ .ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಆಗುವ ಸಮಸ್ಯೆಗಳನ್ನು ಹೇಳಿ ಅವರಿಗೆ ಆನ್ಲೈನ್ ಶಿಕ್ಷಣದ ತರಗತಿಗಳು ಹೇಗೆ ಆಗುತ್ತಿದೆ ಎಂದು ಮಾಹಿತಿಗಳನ್ನೂ ನೀಡಿದೆವು .@drashwathcn@PMadhwaraj@NSUIKarnataka