Ayushman bharath -Health and wellness Center UDEVA
@Chandra56808954
AB - HWC Providing Comprehensive health services Under CPHC-UHC Program Under National Health Mission Community health Officer Incharge Providing
Services
ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸುತ್ತಿದ್ದೇವೆ, ಆದರೆ ನಮ್ಮ ಹಕ್ಕುಗಳಿಗೆ ಬೆಲೆ ಎಲ್ಲಿದೆ? 18-20 ವರ್ಷಗಳಿಂದ ಸೇವೆ ಮಾಡಿದ NHM ನೌಕರರನ್ನು ಮರು ನೇಮಕಾತಿ ಹೆ��ರಿನಲ್ಲಿ ಆತಂಕಕ್ಕೆ ತಳ್ಳಲಾಗಿದೆ. ನ್ಯಾಯ, ಗೌರವ ಮತ್ತು ಭದ್ರತೆ ನಮ್ಮ ಹಕ್ಕುಗಳು. ನಮ್ಮ ಸೇವೆಗೆ ಸನ್ಮಾನ ಬೇಕು, ನಿರ್ಲಕ್ಷ್ಯವಲ್ಲ.
#WorldHumanRightsDay
Today CHO conducted ANC & PNC home visit in Kanuru Ayushman Arogya Kendra under Katinamane PHC.ANC care, high-risk signs, nutrition and personal hygiene were explained.
PNC education given on exclusive breastfeeding, burping, newborn warming and mother’s postnatal care.
ಮಾನ್ಯ ಮಹಾಂತೇಶ ಬೀಳಗಿ ಅವರ ಅಗಲಿಕೆಗೆ ನಮ್ಮ ಗಾಢ ಸಂತಾಪ.ರಾಜ್ಯದ ಸಮಸ್ತ ಸಮುದಾಯ ಆರೋಗ್ಯ ಅಧಿಕಾರಿಗಳ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ.ಅವರ ಸೇವಾ ಮನೋಭಾವ, ಸರಳತೆ ಮತ್ತು ಸಮಾಜಕ್ಕೆ ಸಲ್ಲಿಸಿದ ಕೊಡುಗೆ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. 🙏
#ಭಾವಪೂರ್ಣಶ್ರದ್ಧಾಂಜಲ���
#MahanteshBelagi
#RestInPeace
ಮಾನ್ಯ ಮಹಾಂತೇಶ ಬೀಳಗಿ ಅವರ ಅಗಲಿಕೆಗೆ ನಮ್ಮ ಗಾಢ ಸಂತಾಪ.ರಾಜ್ಯದ ಸಮಸ್ತ ಸಮುದಾಯ ಆರೋಗ��ಯ ಅಧಿಕಾರಿಗಳ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ.ಅವರ ಸೇವಾ ಮನೋಭಾವ, ಸರಳತೆ ಮತ್ತು ಸಮಾಜಕ್ಕೆ ಸಲ್ಲಿಸಿದ ಕೊಡುಗೆ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ. 🙏
#ಭಾವಪೂರ್ಣಶ್ರದ್ಧಾಂಜಲಿ
#MahanteshBelagi
#RestInPeace
Today visited a bedridden patient who suffered a stroke and provided essential home-based care. Checked BP and blood sugar, offered health education, and guided the family on mobility exercises to support recovery.
Today, we coordinated with the Gram Panchayat and actively took part in the Anganwadi program, where we engaged with the community and shared essential health education. We discussed the importance of good nutrition, safe food practices, proper sanitization, regular handwashing.
"Celebrating Children’s Day with a purpose! 🎉 Today, our Community Health Officer empowered young minds with essential health education—good hygiene, healthy eating, physical activity & staying safe. Teaching children today means building a healthier tomorrow
#cmsiddaramaiah
ಗೃಹ ಆರೋಗ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿ ಮಾಡುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ ಹೆಸರೇ ಮರೆತಿರುವುದು ಮತ್ತು ಉಲ್ಲೇಖಿಸದೆ ಇರುವುದು ದುರಂತ ಮತ್ತು ದುರದೃಷ್ಟಕರ..
@dineshgrao@CMofKarnataka
💛❤️ ಕನ್ನ��� ರಾಜ್ಯೋತ್ಸವದ ಸಂಭ್ರಮದಲ್ಲಿ
ಗ್ರಾಮ ಪಂಚಾಯತ್ ವತಿಯಿಂದ ಸಮುದಾಯ ಆರೋಗ್ಯಾಧಿಕಾರಿ (CHO) ಗೌರವಿಸಲ್ಪಟ್ಟರು.
ಆರೋಗ್ಯ ಎಲ್ಲರ ಜವಾಬ್ದಾರಿ ಎಂಬ ಸಂದೇಶದೊಂದಿಗೆ, CHO ಅವರು ಗ್ರಾಮ ಪಂಚಾಯತ್ ಸಭೆಯಲ್ಲಿ ಆರೋಗ್ಯ ಜಾಗೃತಿ, ಸ್ವಚ್ಛತೆ, ಪೋಷಣೆಯ ಮಹತ್ವ ಹಾಗೂ ಜೀವನಶೈಲಿ ಸುಧಾರಣೆ ಬಗ್ಗೆ ಮಾಹಿತಿ ನೀಡಿದರು.
Palliative bed-ridden patient was visited at home by #CHO Shri Hanumappa under
The patient is a chronic bed-ridden with bed sores and swelling of the feet. Wound dressing was performed, blood pressure and blood sugar were checked, and necessary medications were provided.
#AAK
“ಪರಿಸರಕ್ಕಾಗಿ ಪ್ರಕೃತಿಮಾತೆಯಾಗಿ ಬದುಕಿ, ಸ���ವಿರಾರು ಮರಗಳನ್ನು ಬೆಳೆಸಿ ಪ್ರೇರಣೆ ನೀಡಿದ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ ಆತ್ಮಕ್ಕೆ ಶಾಂತಿ, ಕುಟುಂಬಕ್ಕೆ ಶಕ್ತಿ.”