@RahulGandhi *#14ವೋಟ್ ಪಡೆದಿದ್ದವರನ್ನು ಪಕ್ಕಕ್ಕೆ ತಳ್ಳಿ, 1 ವೋಟ್ ಪಡೆದವನನ್ನು ಪ್ರಧಾನಿ ಮಾಡಿದ್ದು ದೇಶದ ಅತಿದೊಡ್ಡ ಮತ ಕಳ್ಳತನ ಅಲ್ವ...🙄*
ಕಾಂಗ್ರೆಸ್ ನಾ ಕರಾಳ ಸತ್ಯ ಅನಾವರಣ....😉
*ಬ್ರದರ್ & ಸಿಸ್ಟೆರ್ ನಿಮ್ಮ ಪರಿಚಯಸ್ಥರು ಯಾರಾದರೂ
*ಇನ್ನೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದರೆ. ದಯವಿಟ್ಟು. E Biotorium Mattress Pad ಬಳಸಲು ಹೇಳಿ 100% ಉತ್ತಮವಾದ ಫಲಿತಾಂಶ ಇದೆ. ನಾನು ಕೂಡ ಬಳಸಿದ್ದೇನೆ ಸೂಪರ್* 👌 *ರಿಸಲ್ಟ್.*
* *ಉತ್ತಮ ಸಮಾಜಕ್ಕಾಗಿ.*
* *ಉತ್ತಮ ಆರೋಗ್ಯಕ್ಕಾಗಿ*
* 📲 *Mobile-9591566575*
👏👏👏
@narendramodi *ಕನ್ನಡ ಎಂದರೆ ಸಂಜೀವಿನಿ... ಕರುನಾಡಿನ ಮಣ್ಣೇ ಸಿರಿಗಂಧ...ವೈಭವದ ಇತಿಹಾಸವುಳ್ಳ ನಾಡಿದು, ಸಿರಿ ಸಂಸ್ಕೃತಿಯ ಬೀಡಿದು, ಕಲೆ ಸಾಹಿತ್ಯದ ತವರೂರಿದು. ಈ ಪುಣ್ಯ ನೆಲದಲ್ಲಿ ಜನಿಸಿದ ನಾವೇ ಧನ್ಯರು,ಸಂಭ್ರಮಿಸೋಣ ಕರುನಾಡ ಹಬ್ಬವನ್ನು ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು* **************** 🙏🙏🙏
@narendramodi ಜಗತ್ತೇ ಮೆಚ್ಚಿದ ನಾಯಕ, ವಿಶ್ವಗುರು ಭಾರತಕ್ಕೆ ದಣಿವರಿಯದೆ ಶ್ರಮಿಸುತ್ತಿರುವ ಕಾಯಕಯೋಗಿ, ನಮ್ಮ ಹೆಮ್ಮೆಯ ಪ್ರಧಾನ ಸೇವಕ ಶ್ರೀ ನರೇಂದ್ರ ಮೋದಿಜೀಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಆರೋಗ್ಯ, ದೀರ್ಘಾಯುಷ್ಯ ಕೊಟ್ಟು ರಾಷ್ಟ್ರಸೇವೆ ಮಾಡಲು ಇನ್ನಷ್ಟು ಚೈತನ್ಯ ನೀಡಲಿ.
ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು
🎂🍩🎉💐
@BJP4Karnataka@narendramodi ಜಗತ್ತೇ ಮೆಚ್ಚಿದ ನಾಯಕ, ವಿಶ್ವಗುರು ಭಾರತಕ್ಕೆ ದಣಿವರಿಯದೆ ಶ್ರಮಿಸುತ್ತಿರುವ ಕಾಯಕಯೋಗಿ, ನಮ್ಮ ಹೆಮ್ಮೆಯ ಪ್ರಧಾನ ಸೇವಕ ಶ್ರೀ ನರೇಂದ್ರ ಮೋದಿಜೀಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಆರೋಗ್ಯ, ದೀರ್ಘಾಯುಷ್ಯ ಕೊಟ್ಟು ರಾಷ್ಟ್ರಸೇವೆ ಮಾಡಲು ಇನ್ನಷ್ಟು ಚೈತನ್ಯ ನೀಡಲಿ.
ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು
🎂🍩🎉💐
🎉" ಸತ್ಯ ಬಾಳುತ್ತೆ,
ಒಳ್ಳೆಯತನ ಎಂದಿಗೂ ಗೆಲ್ಲುತ್ತೆ "🎊
💌 ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ
ಅದೇ ಆಯುಧ ⚔️
😊ಮುಖದಲ್ಲಿ ನಗುವಿದ್ದರೆ ಅದೇ ವಿಜಯ ✌️
😍ಎರಡು ಸದಾ ನಿಮ್ಮಲಿದ್ದು ನವಚೈತನ್ಯ ನೀಡಲಿ🥰
🫶ನಿಮಗೂ, ಮತ್ತು ನಿಮ್ಮ ಕುಟುಂಬವರ್ಗದವರಿಗೂ 👨👩👧👦 *ವಿಜಯದಶಮಿ ಹಬ್ಬದ ಶುಭಾಶಯಗಳು*