@alpasankhyata ಸಾಲು ಕೇಳ್ಕೊಂಡು , ತಿಂಗಳು ಬಡ್ಡಿ ಅಂತ ಆಸೆ ತೋರಿಸಿ ಪರಿಚಯದೊರು ನೆಂಟರು ಈಸ್ಕೋಂಡು ಹೋಗ್ತಾರೆ. ಇವರಿಗೆ ಬಡ್ಡಿ ವ್ಯವಹಾರ ಮಾಡೋ ರಾತ್ರಿ, ಫೈನಾನ್ಸಿಯರ್ ಗಳ ತರ ಸಾಲು ವಸೂಲಿ ಮಾಡೋ ಟ್ಯಾಲೆಂಟ್ ಆಗಲಿ ತಾಕತ್ತಾಗಲಿ ಇರೋದಿಲ್ಲ ಸಾಲು ಈಸ್ಕಂಡವರ ಮುಂದೆ ನೆಂಟರು ಮುಂದೆ ಕೇಳೋಕಾಗದೆ ಅವರು ಟೋಪಿ ಹಾಕ್ತರೆ