ಜೈ ಶ್ರೀರಾಮ್, ಜೈ ಸಾವರ್ಕರ್, ಜೈ ಮಹಾತ್ಮಾ ಗಾಂಧೀ, ಜೈ ರಾಹುಲ್ ಗಾಂಧೀ, ಜೈ ಶಿವಾಜಿ ಜೈ ಭವಾನಿ, ಜೈ ಮೋದಿ.. ಹೇಳ್ಕೊಂಡೆ ಇರೋಣ... ಎಲ್ಲಾ ಉತ್ತರದ ಪಕ್ಷದವರು ವಿಧಿ 343 ರಲಿ ಭಾಷಾ ತಾರತಮ್ಯ, GST ಮಾನದಂಡದಲ್ಲಿ ತಾರತಮ್ಯ, ವಲಸೆ ತಾರತಮ್ಯ ಮಾಡುತ್ತಲೇ ಇರಲಿ....
GST ಬಳಕೆಯ ಮಾನದಂಡಗಳು ಸರಿ ಇಲ್ಲ
ನಾವು ಅವರು ಹಾಕೋ ಬಿಸ್ಕಟ್ ಪ್ರಮೋ ಗಳನ್ನು ತಿನ್ಕೊಂಡು ನಮ್ಮ ನಾಡ ಹಕ್ಕು ಎಲ್ಲಾ ಅವರ ಹತ್ರ ಅಡ ಇಡೋಣ. ಉತ್ತರದ ಗ್ಯಾಂಗ್ ಮಾಡಿರುವ ಸಂವಿಧಾನ ಮತ್ತು ಆಡಳಿತ Policy ಗಳು ದಕ್ಷಿಣದವರಿಗೆ ಮಾಡಿರುವ ಮೋಸದ್ದು...
ಪ್ರಾದೇಶಿಕವಾದಿ ಎನ್ನುವುದನ್ನು ನೀವು declare ಮಾಡಿಕೊಳ್ಳದೆ ಹೊದರೆ ಉತ್ತರ ಗ್ಯಾಂಗ್ ಪ್ರಾದೇಶಿಕ ಹಕ್ಕು ಅಸ್ಮಿತೆ ಆಸ್ತಿ ಅವಕಾಶ ಎಲ್ಲಾ ಕಿತ್ತುಕೊಳ್ಳುತ್ತದೆ..
ಇದಕ್ಕೆ ಕಾರಣ!
GST ಬಳಕೆಯ ಮಾನದಂಡ ಸರಿ ಇಲ್ಲ.
1. 50% GST return Per capita income ಪ್ರಕಾರ ಕೊಡಬೇಕು
2. 10% ಹೆಚ್ಚು ಜಿಎಸ್ಟಿ ಕೊಡುವವರಿಗೆ ಹೆಚ್ಚು ಜಿಎಸ್ಟಿ ವಾಪಸ್ ಕೊಡಬೇಕು
3. 10% Per capita ಹೆಚ್ಚಿಸುವ ಸರ್ಕಾರಿಗಳಿಗೆ ಮಾತ್ರ ಮೀಸಲು ಇರಬೇಕು ( insensitive ರೀತಿ )
4. ಬೇರೆ ರಾಜ್ಯದ fancy ಯೋಜನೆ GST ಬಳಕೆಗೆ ಕಡಿವಾಣ ಮತ್ತು ಎಲ್ಲಾ ರಾಜ್ಯಗಳ upper house, lower house ನಲ್ಲಿ pass ಆಗಬೇಕು.
5. ಹೊಸ 2026 ರ ಡೆಲಿಮಿಟೇಷನ್ ಅವೈಜ್ಞಾನಕ. ತೆಗೀಬೇಕು.
6. "ಹೆಚ್ಚು ಕೊಡುವವರಿಗೆ ಹೆಚ್ಚು ಬರೆ" ನಿಲ್ಲಬೇಕು.
( ಇದು ನನ್ನ random toughts )
ಎಲ್ಲಾ ಉತ್ತರದ ಗ್ಯಾಂಗ್ ಗಳು ಸೇರಿ ಭಾಷೆ ಮತ್ತು ಆಡಳಿತ ಉತ್ತರದವರಿಗೆ ಉಪಯೋಗವಾಗುವಂತೆ ಮೋಸದ ಶಾಸನಗಳನ್ನು ಮಾಡಿಕೊಂಡಿದ್ದಾರೆ.
ಜ್ಞಾನ್
ಪ್ರಾದೇಶಿಕವಾದಿ
Kannada First !
Belagavi City Corporation started removing all signboards, banners, and hoardings that were in languages other than Kannada across the city.
This comes after CM @siddaramaiah ordered commercial establishments to have 60% Kannada language nameplates by Feb 28.
#Belagavi | #Kannada | #Karnataka
ಇಂದು ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರ ಹುಟ್ಟುಹಬ್ಬ. ನಾಡಜನತೆಗೆ ಶುಭಹಾರೈಕೆಗಳು. ಬರಿಯ ಕವಿಯಲ್ಲದ ಕುವೆಂಪು ತಮ್ಮ ಪ್ರಖರ ಚಿಂತನೆಗಳಿಂದ ಹೆಸರುವಾಸಿಯಾಗಿದ್ದಾರೆ. ತ್ರಿಭಾಷಾ ಸೂತ್ರದ ಬಗ್ಗೆ, ಹಿಂದೀ ಹೇರಿಕೆಯ ಬಗ್ಗೆ ಇವರ ಮಾತುಗಳು ಕನ್ನಡಿಗರ ಕಣ್ತೆರೆಸುವಂತದ್ದು... ಈ ಮಾತುಗಳು ಕನ್ನಡಿಗರಿಗೆ ಬೇಗನೆ ಅರ್ಥವಾಗಲಿ.. - ಆನಂದ್
ಕನ್ನಡ ಹೋರಾಟಗಾರರು ರೌಡಿಗಳು ಅಂತೆ
ನಮ್ಮ ನಗರವನ್ನು #ಹೈಜಾಕ್ ಮಾಡಿರೋದು ನೀವು ವಲಸಿಗರು‚ನಾರ್ತಿಗಳು‚ಮಾರ್ವಾಡಿಗಳು‚
ಇತರೆ ಅನ್ಯ ಭಾಷಿಕರು.
ನಮ್ಮ ಜಾಗದಲ್ಲಿ ನಮ್ಮ ಭಾಷೆ ಕೇಳೋದು ನಮ್ಮ ಹಕ್ಕು..
ನಮ್ಮ ಕನ್ನಡಿಗರನ್ನು ಯಾವ ರೀತಿ ಬಿಂಬಿಸುತ್ತಿದ್ದಾರೆ ನೋಡಿ😡
@TimesNow ನಾಚಿಕೆ ಆಗ್ಬೇಕು ನಿಮಗೆ..