The real metamorphosis isn't turning into a bug.
It's turning an insult into a movement.
As a last resort of failed system, We re-organised
@CJP_2029#cockroachjanataparty#cjp
Why is #BRBFirstBlood one of Indian cinema’s most anticipated films?
A sci-fi action-adventure set in a dystopian 2209 AD - a first for Indian cinema
🎬 From @anupsbhandari, known for the visual spectacle of #VikrantRona
Veteran star #KicchaSudeep in a triple role 🔥
ನಿನ್ನೆ ಬ���ಳಿಗ್ಗೆ ಹನ್ನೊಂದರಿಂದ ರಾತ್ರಿ ಹನ್ನೆರಡರ ತನಕ ಕಿಚ್ಚ ಸುದೀಪ್ ಅವರ ಜೊತೆಗಿದ್ದೆ. ಅವರಿಗೆ ತೀರಾ ಹತ್ತಿರದಲ್ಲಿರುವುದು ನನ್ನ ಆದ್ಯತೆಯೂ ಅಲ್ಲ ಮತ್ತು ಅವರು ಪೂರ್ತಿ ನನಗೆ ಅರ್ಥವಾಗಬೇಕು ಎಂಬ ಬಯಕೆಯೂ ಇಲ್ಲ. ಕೆಲವು ಸಂಬಂಧಗಳು ದೂರದಿಂದಲೇ ಚಂದ. ಆದರೆ ನಿನ್ನೆ ಅಷ್ಟು ಸಮಯ, ಅಷ್ಟು ಹತ್ತಿರದಿಂದ ಕಂಡಾಗ ಅವರದ್ದು ತೃಪ್ತ ಜೀವ ಅಂತನ್ನಿಸಿತು. ತನ್ನದೇ ಆದ ಬಳಗ, ತನಗಿ��್ಟವಾದ ಬದುಕಿನ ಜೊತೆ ಅವರು ಸುಖವಾಗಿದ್ದಾರೆ. ಅದರಲ್ಲೂ ಅವರು ಮತ್ತು ಅವರ ಶ್ರೀಮತಿ ಈಗಲೂ ಪರಸ್ಪರ ಕಾಲೆಳೆದುಕೊಂಡು ನಗಾಡುವುದನ್ನು ಕಂಡಾಗ ಹೆಮ್ಮೆ ಎನಿಸಿತು. ಶ್ರೀಮತಿಯ ಕೆನ್ನೆಗಿಂಡಿ ಮೆಚ್ಚುಗೆ ತೋರುವ ಗಂಡ, ಗಂಡನ ಭುಜ ತಟ್ಟಿ ಶಹಬಾಶ್ ಶಹಬಾಶ್ ಎನ್ನುವ ಶ್ರೀಮತಿಯನ್ನು ಕಂಡು ಹೃದಯ ತುಂಬಿಬಂತು. ಬಿಗ್ಬಾಸ್ ಪ್ರೋಮೋ, ಸಿನಿಮಾದ ಪೋಸ್ಟರ್, ತೋಟದ ಕೆಲಸ, ಬರ್ತಡೇ ಪ್ಲಾನ್ಸ್, ಸಮಾಜಮುಖಿ ಯೋಜನೆಗಳಿಗೆಲ್ಲವೂ ಪ್ರಿಯಾ ಅವರು ಇರಲೇಬೇಕು ಎನ್ನುವಂತೆ ಸುದೀಪ್ ಅವರು ಕರೆದು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಯಾರಾದರೂ ಫೋಟೋ ಬೇಕು ಅಂದ್ರೆ ʼಪ್ರಿʼ ನೀನೂ ಬಾ ಅಂತ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಳ್ಳುತ್ತಾರೆ. ಇಷ್ಟು ಚಂದದ ಬದುಕು ನಮ್ಮದಾದರೆ ಭಗವಂತನೇ ಜೊತೆಗಿದ್ದಂತಲ್ಲವೇ.
ಕಿಚ್ಚ ಸುದೀಪ್ ಅವರು ಮಾಗಿದ್ದಾರೆ. ಕಷ್ಟಪಟ್ಟು ಬದುಕುವುದನ್ನು ಬದಲಾಯಿಸಿಕೊಂಡು ಇಷ್ಟಪಟ್ಟು ಬದುಕುತ್ತಿದ್ದಾರೆ. ಸುಳ್ಳೇ ಸುಳ್ಳು ಭ್ರಮೆಗಳಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ��ಲ್ಲರನ್ನೂ ನಮ್ಮವರೆನ್ನುವ ಒಳಗೊಳ್ಳುವಿಕೆ ಅವರಿಗೆ ಸಾಧ್ಯವಾಗುತ್ತಿದೆ. ಕಿರಿಯರೂ, ಹಿರಿಯರೂ ಅವರ ಸಮಪ್ರೀತಿಗೆ ಭಾಜನರಾಗುತ್ತಿದ್ದಾರೆ. ವಿವಾದಗಳಾದರೂ ಹೇಳಬೇಕಾದ ವಿಚಾರಗಳಿದ್ದರೆ ಹಿಂದೆ ಸರಿಯುವುದಿಲ್ಲ. ಮೆಚ್ಚುಗೆಗಳಿದ್ದರೂ ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸುವುದಿಲ್ಲ. ಇನ್ನಷ್ಟು ಮಗದಷ್ಟು ಎಂದೆನ್ನದೆ, ಇಟ್ಟಷ್ಟು ಕೊಟ್ಟಷ್ಟು ಸಾಕೆನ್ನುವ ಸಮಾಧಾನ ಅವರದ್ದಾಗಿದೆ. ದಕ್ಕಿಯೂ ದಕ್ಕದಂತೆ, ದಕ್ಕದೆಯೂ ದಕ್ಕಿದಂತಹ ಭಾವವನ್ನು ಸಂಬಂಧಗಳಲ್ಲಿ ಮೂಡಿಸುವ ನಡೆ ನುಡಿ ಅವರದ್ದು. ಇನ್ನೇನು ನಾವು ತೀರಾ ಹತ್ತಿರದವರಾಗಿಬಿಟ್ಟೆವು ಅಂತ ಯಾರೂ ಅಂದುಕೊಳ್ಳುವಂತಿಲ್ಲ; ಒಂದು ಅಂತರ ಇಟ್ಟೇ ಇಟ್ಟಿರುತ್ತಾರೆ. ಇನ್ನೆಲ್ಲಾ ಮುಗಿಯಿತು ಅಂತಲೂ ಯಾರೂ ಭಾವಿಸುವಂತಿಲ್ಲ; ಒಂದು ಮಟ್ಟದ ಪ್ರೀತಿ ಉಳಿಸಿಯೇ ಉಳಿಸಿರುತ್ತಾರೆ. ಅದು ಮನುಷ್ಯನಾಗುವುದು ಎಂದರೆ. ನಮ್ಮದಿಲ್ಲಿ ಮೂರು ದಿನದ ಬದುಕು ಎಂಬ ಅರಿವು ಯಾರಿಗೆಲ್ಲಾ ಇರುತ್ತೋ ಅವರಿಗೆ ಮಾತ್ರ ಹೀಗೆ ಬದುಕುವುದು ಸಲೀಸೆನಿಸಬಹುದು.
ಅಂತಹ ಬದುಕಿಗೆ ಈಗ ಐವತ್ತೆರಡು ವರ್ಷ.
ಶತಾಯುಷಿಗಳಾಗಲೆ��ಬ ಪ್ರಾರ್ಥನೆ ನನ್ನದು.
ಹ್ಯಾಪಿ ಹುಟ್ದಬ್ಬ @KicchaSudeep ಅಣ್ಣ.
#kichchasudeep #birthday #wishes
ನಿಮ್ಮ
#veerakaputrasrinivasa
Ok guys let's together hype our kannada movie #KantaraChapter1 ...🤞✌
Kanatara chapter 1 Telugu states theatrical rights SOLD for 100CR ... 💥🤯
Which is Highest for any dubbed movie beating #KGFChapter2 (78cr)... 💥
#RishabShetty#HombaleFilms
Production for Kichcha Sudeep’s highly anticipated sci-fi thriller Billa Ranga Baashaa begins today. Helmed by Vikrant Rona director Anup Bhandari, the ambitious film is set in the year 2209 AD, promising a visually stunning and futuristic cinematic journey.
#BRBFirstBlood@brbmovie@KicchaSudeep@anupsbhandari@Niran_Reddy@Chaitanyaniran@Primeshowtweets
#KichchaSudeep #BillaRangaBaashaa #BRB #AnupBhandari #SciFiCinema #2209AD #KannadaCinema #Sandalwood #IndianCinema #FilmLaunch #OnSet #NewBeginnings #FuturisticFilm #siima
But they said we haven’t received any of your marks card, So I kindly request you to enquire and give me post reference number, Im from Raichur i have visited university already 4 times im not financially well to visit again so please consider my request
@OfficialGUK106 Sir i have applied for my last Sem(Bsc) marks card on 02/01/2025 and marks card printed on 13/02/2025 but when i visited university to collet marks card the clerk at exam section said we have posted your marks card to your college, so i enquired in my college