' ಗೆ '
ಉಪ ಪೊಲೀಸ್ ಆಯುಕ್ತರು
ಪಶ್ಚಿಮ ವಿಭಾಗ Bengaluru
ಮಾನ್ಯರೇ;
ವಿಷಯ- ಈಗಾಗಲೇ ಕೆಪಿಟಿಸಿಎಲ್ ನಲ್ಲಿ ಅಧಿಸೂಚನೆ ಹೊರಡಿಸಿರುವ 2975 ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳುವುದರ ಬಗ್ಗೆ.
ಈ ಸದರಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತಿ ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ 2975 ಲೈನ್ ಮ್ಯಾನ್ ಹುದ್ದೆಗಳಿಗೆ ಅಕ್ಟೋಬರ್ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆದರೆ ಈ ಹುದ್ದೆಗಳ ನೇಮಕಾತಿಗೆ 10ನೇ ತರಗತಿಯ ಅಂಕಗಳನ್ನು ನೇಮಕಾತಿ ಪ್ರಾಧಿಕಾರವು ಪರಿಗಣಿಸುತ್ತಿರುವುದರಿಂದ ಬಹಳಷ್ಟು ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ, ಸರ್ಕಾರ ಮತ್ತು ನೇಮಕಾತಿ ಪ್ರಾಧಿಕಾರವು 10ನೇ ತರಗತಿಯ ಅಂಕಗಳನ್ನು ಕೈಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಒತ್ತಾಯಿಸಿ 19/11/2024 ರ ಮಂಗಳವಾರದಂದು ಸುಮಾರು ಒಂದು ಸಾವಿರ ಅಭ್ಯರ್ಥಿಗಳೊಂದಿಗೆ AKSSA ಸಂಘಟನೆಯು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ದಯವಿಟ್ಟು ಈ ಒಂದು ಶಾಂತಿ ಯುತ ಪ್ರತಿಭಟನೆಗೆ ಅನುಮತಿ ನೀಡಬೇಕೆಂದು ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ.
ಧನ್ಯವಾದಗಳು 🙏
@thekjgeorge@KJGeorgeOffice@DgpKarnataka@siddaramaiah@kptcl_official@PriyankKharge@CPYogeeshwara@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@AKSSAofficial
ನಮ್ಮ ಹೋರಾಟ KPTCL line man ಹುದ್ದೆಯನ್ನು ನೇರ ನೇಮಕಾತಿ ಕೈ ಬಿಟ್ಟು ಪರೀಕ್ಷೆ ಮೂಲಕ ಮಾಡುವವರೆಗೆ
ನಮಸ್ತೆ @CMofKarnataka ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಬಗ್ಗೆ ಯಾವುದೇ ಆದೇಶ ಬಂದಿಲ್ಲ ನಿಮ್ಮ ಭೇಟಿ ಮಾಡಿದಾಗ ಒಂದು ವಾರದಲ್ಲಿ ಬರುತ್ತೆ ಅಂತ ಹೇಳಿ ಇನ್ನು ಎಷ್ಟು ತಿಂಗಳು ಬೇಕು @DrParameshwara ನೀವು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಗೆ ಮಾಡಿಲ್ಲ ಅಂದರೆ ನಮ್ಮ ಹೋರಾಟ ನೀವು ರಾಜೀನಾಮೆ ಕೊಡವರಗೆ ಅರ್ಥ ಮಾಡಿಕೊಂಡು ಆದೇಶ ಹೊರಡಿಸಿ

CM ಸಿದ್ದರಾಮಯ್ಯ ಸಾಹೇಬ್ರೇ ನಿಮ್ಮ ಮಾತಿಗೆ ಬೆಲೆ ಇಲ್ಲವೇ ಆ ಮಾತುಗಳು ಬರೀ ಎಲ್ಲರನ್ನೂ ಸಂತೈಸಲಿಕ್ಕೆ ಅಥವಾ ಭರವಸೆ ಅಷ್ಟೇ ನಾ
ದಯವಿಟ್ಟು ಹುಸಿ ರಾಜಕೀಯ ಮಾತು ಬಿಟ್ಟು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಳ ಮಾಡಿ ಆದೇಶ ಹೊರಡಿಸಿ ಎಂದು ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡಿ ಸರ್ GM-30
SC/ST/OBC-33 ಮಾಡಿ ಸರ್ @CMofKarnataka

ನಮಸ್ತೆ @DrParameshwara ಸರ್ ಅವರೇ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಬಗ್ಗೆ ಮಾನ್ಯ ಮುಖ್ಯ ಮಂತ್ರಿ ಮಾತಿಗೂ ಬೆಲೆ ಕೊಡದ ಹಾಗೆ ನೆಡೆದುಕೊಂಡು ಅವರಿಗೆ ಅವಮಾನ ಮಾಡುತ್ತಿದ್ದೀರಾ ಅದರಿಂದ ಆದಷ್ಟು ಬೇಗ ರಾಜ್ಯ ಪತ್ರದಲ್ಲಿ ಹೊರಡಿಸಿ🙏🏿🙏🏿😭
ಮಾನ್ಯ @siddaramaiah ಮುಖ್ಯಮಂತ್ರಿಗಳೇ ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳಿಗೆ ತಡೆ ಇಲ್ಲ ಅಂತ ಹೇಳಿದಿರಿ, ಆದರೆ ಇನ್ನೂವರೆಗೂ ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್ ಬಿಟ್ಟಿಲ್ಲ, ಇದನ್ನ ನೀವೇ @KEA_karnataka ಗಮನಕ್ಕೆ ತನ್ನಿ ಸರ್
ಮಾನ್ಯ @siddaramaiah ಮುಖ್ಯಮಂತ್ರಿಗಳೇ ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳಿಗೆ ತಡೆ ಇಲ್ಲ ಅಂತ ಹೇಳಿದಿರಿ, ಆದರೆ ಇನ್ನೂವರೆಗೂ ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್ ಬಿಟ್ಟಿಲ್ಲ, ಇದನ್ನ ನೀವೇ @KEA_karnataka ಗಮನಕ್ಕೆ ತನ್ನಿ ಸರ್