🙈🙉🙊🙈🙉🙊🐻🙉🙊🙈🙉🙊
🔥ಸಾಮಾನ್ಯರ ಬಡ ಭಾರತ🔥
👎ನಾವೇ ಚುನಾಯಿಸಿದ ವ್ಯಕ್ತಿಗಳಿಗೆ ನಾವೇ ಗುಲಾಮರು
👎ತನ್ನ ಜೀವನ ಮೂರ ಬಟ್ಟೆಯಾದರೂ ಸಂಪಾದಿಸಿದ ಹಣವೆಲ್ಲ ದೇಶದ ಅಭಿವೃದ್ಧಿಗೆ ಸುಂಕ ಕಟ್ಟುವುದು
👎ಬದುಕಲು ಸಕಲ ಸೌಲಭ್ಯ ವಂಚಿತ ಪ್ರದೇಶದಲ್ಲಿ ಹೊಂದಾಣಿಕೆ ಮಾಡಿಕೊಂಡ ಮನೆಗಳು
👎ನಡೆದಾಡಲು ನಿತ್ಯ ಘಮಿಸುವ ಘಟರದ ಪಕ್ಕದಲ್ಲಿ ಸದಾ...
✨ಆಳುವವರ ಭವ್ಯ ಭಾರತ✨
👍ಒಮ್ಮೆ ವಾಮ ಮಾರ್ಗಗಳ ಮೂಲಕ ಚುನಾಯಿತರಾದರೆ ಸಾಕು
👍ಅಧಿಕಾರ ಅನುಭವಿಸಲು ನೂರಾರು ಕೋಟಿ ಜನಗಳ ಸುಂಕ
👍ಬದುಕಲು ಸರಕಾರದ ನಾಲ್ಕಾರು ಐಷಾರಾಮಿ ಭವ್ಯ ಬಂಗಲೆಗಳು
👍ನಡೆದಾಡಲು ಕೆಂಪು ಪುಷ್ಪ ನೆಲಹಾಸು
👍ಓಡಾಡಲು ಐರಾವತ ದಂತ ಕಾರುಗಳು
👍ಹಾರಾಡಲು ಪುಷ್ಪಕ ವಿಮಾನಗಳು
👍ರಕ್ಷಣೆಗೆ ಅಷ್ಟದಿಕ್ಪಾಲಕರಂತ ಭೂ, ಜಲ, ವಾಯು ಪಡೆ
ಕರೋನದ ಜೀವ ದಾಹಕ್ಕಿಂತ ಹೆಚ್ಚಾಗಿ
ಭ್ರಷ್ಟರ ಧನದಾಹ ಹೆಚ್ಚಾಗಿದೆ👺
ಕರೋನಕ್ಕೆ ಹೋಗೋ ಸಮಯ ಬಂದರು ಭ್ರಷ್ಟರು ಹೋಗೋಕ್ಕೆ ಬಿಡಲಾರರು...👹
Rather than the life thirst of the corona Increased corruption of donors
The time has come for Corona to go away and the corrupt will not let it go...👹