#BoycottPushpaInKarnataka ದೇಶಾದ್ಯಂತ ಟ್ರೆಂಡ್ ಆಗ್ತಿದೆ.
ನಕ್ಕನ್ ಸಿನಿಮಾ ಹೆಸರು ಹೇಳಿಕೊಂಡು ಕನ್ನಡ ನಾಡಲ್ಲಿ ತೆಲುಗು ಹೇರಿಕೆ ಮಾಡ್ತಿದಾರೆ. ಬರೊದಿದ್ರೆ ಕನ್ನಡದಲ್ಲಿ ಬರಲಿ! ಇಲ್ಲದಿದ್ರೆ ಕನ್ನಡನಾಡಲ್ಲಿ ಕಾಲಿಡೊಕೆ ಆಗಲ್ಲ ತೋರಿಸಿ. #NoKannadaNoBusiness ಕರ್ನಾಟಕದಲ್ಲಿ ಏನೇ ಬರಲಿ, ಬರುವುದೆಲ್ಲ ಕನ್ನಡದಲ್ಲಿ ಬರಲಿ,
@KFC_India ಅಂಗಡಿಗಳು ಜಗತ್ತಿನ ಬಹುತೇಕ ಊರುಗಳಲ್ಲಿ ಇವೆ. ಕರ್ನಾಟಕವನ್ನು ಬಿಟ್ಟು ಬಹುತೇಕ ಬೇರೆ ಊರುಗಳಲ್ಲಿ ಆಯಾ ಊರಿನ ಸ್ಥಳೀಯ ಭಾಷೆಗೆ ತನ್ನ ಅಂಗಡಿಯಲ್ಲಿ ಹೆಚ್ಚುಗಾರಿಕೆ ನೀಡೋದು ಕಾಣುತ್ತದೆ ಆದರೆ ಕರ್ನಾಟಕದ ಊರುಗಳಲ್ಲಿ ಕನ್ನಡಕ್ಕೆ ಸರಿಯಾದ ಸ್ಥಾನಮಾನ ನೀಡದಿರುವುದು ಸೋಜಿಗದ ಸಂಗತಿಯಾಗಿದೆ.
#serveinmylanguage
ಕೆ.ಎಫ್.ಸಿ. ಕನ್ನಡದಲ್ಲಿ ಸೇವೆ ಕೊಡಲಾಗುವುದಿಲ್ಲ ಎಂದು ಕ್ಯಾತೆ ತೆಗೆಯುತ್ತಿದೆ. ತಮಿಳಿನಲ್ಲಿ,ಮಲೆಯಾಳಂನಲ್ಲಿ ಸೇವೆ ಕೊಟ್ಟಿರುವ KFCಗೆ ಕನ್ನಡದಲ್ಲಿ ಸೇವೆ ಕೊಡಲು ಕೆಳಗಿನ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿ.
#kfcಕನ್ನಡಬೇಕು#rejectkfc@kfc@kfc_india
ಇಂದು ಬೆಳಿಗ್ಗೆ ಹತ್ತು ಗಂಟೆ ಹತ್ತು ನಿಮಿಷದಿಂದ #ಕನ್ನಡದಲ್ಲಿupsc#upscinkannada ಟ್ವಿಟರ್ ಅಭಿಯಾನ ಆರಂಭಗೊಳ್ಳಲಿದೆ. ಈ ಚಿತ್ರ ಗಮನಿಸಿ, ಕನ್ನಡಿಗರು ಹೇಗೆ ಎರಡನೇ ದರ್ಜೆ ಪ್ರಜೆಗಳಾಗಿ ಹೋಗಿದ್ದೇವೆ ಎಂಬುದು ಅರ್ಥವಾಗುತ್ತದೆ. ಟ್ವಿಟರ್ ಗೆ ಬಂದು ನಿಮ್ಮ ಅಭಿಪ್ರಾಯ ಹೇಳಿ. ಹ್ಯಾಶ್ ಟ್ಯಾಗ್ ಬಳಸಲು ಮರೆಯಬೇಡಿ
ಒಕ್ಕೂಟ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಕ್ಕೆ ಇಂತಹ ಹಿನ ಸ್ಥಿತಿ ಬರಬಾರದಿತ್ತು ಇದೆ ನಿರ್ಧಾರವನ್ನು ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ತೆಗೆದು ಕೊಂಡಿದ್ದಾರೆ ಪೇಯ್ಡ್ ಭಕ್ತರು ನರ ಕಿತ್ತ ನಾಯಿಯ ಹಾಗೆ ಬೋಗಳುತಿದ್ದರು......
@imVkohli@RCBTweets ತಾಳ್ಮೆ ಸಹನೆ ಕಳೆದು ಕೊಳ್ಳದೆ ಮುಂದಿನ ಸಲ ಕಪ್ ನಮ್ಮದೆ ಎನ್ನುವ ಕನ್ನಡಿಗರು. ಮೋಸ ವಂಚನೆ ಬ್ಯಾನ್ ಯಾವುದು ಒಂದು ಕಳಂಕ ಇಲ್ಲದೆ ಹೆಮ್ಮೆಯ ಕನ್ನಡಿಗರ ತಂಡ ನಮ್ಮ ಬೆಂಗಳೂರು ಮತ್ತು ನಮ್ಮ ತಂಡದ ಆಟಗಾರರು ABD, ಕೊಹ್ಲಿ,ಪಡಿಕಲ್, ನೀವ್ ಯಾವತ್ತೂ ನಮ್ಮ ಹೆಮ್ಮಯ ಆಟಗಾರರು ಮುಂದಿನ ಸಲ ಕಪ್ ನಮ್ಮದೆ 💛❤️