ನನ್ನನ್ನು ತುಂಬಾ ಜನ ಕೇಳ್ತಾರೆ, ನೀವು ವಿಷ್ಣುವರ್ಧನ್ ಅವರಿಗ್ಯಾಕೆ ಇಷ್ಟು ಒತ್ತುಕೊಡ್ತೀರಿ ಅಂತ? ಈ ಸಿನಿಮಾದವರೆಲ್ಲರೂ ಜಸ್ಟ್ ತೆರೆಯ ಹೀರೋಗಳಷ್ಟೇ. ಅವರನ್ನು ಮೆರೆಸಿ, ಕೆಟ್ಟಪಂಕ್ತಿ ಹುಟ್ಟುಹಾಕಬೇಡಿ ಅಂತ! ಅಂತಹ ಮಾತುಗಳು ಕೇಳಿದಾಗಲೆಲ್ಲಾ ನಾನು ನಗುತ್ತೇನೆ. ಏಕೆಂದರೆ ಈ ಸಮಾಜದ ಪ್ರತಿಯೊಬ್ಬರಿಗೂ ಒಬ್ಬ ಹೀರೋ ಇದ್ದೇ ಇರುತ್ತಾನೆ. ಅದು ಅವರ ಕ��ಲದವನಾಗಿರಬಹುದು, ಅವರ ಮೆಚ್ಚಿನ ಸಾಹಿತಿಯಾಗಿರಬಹುದು, ಅವರು ಇಷ್ಟಪಡುವ ಸಂತನಾಗಿರಬಹುದು, ಅವರ ನೆಚ್ಚಿನ ರಾಜಕಾರಣಿಯಾಗಿರಬಹುದು, ಅಥವಾ ಅವರು ನಂಬಿಕೊಂಡಿರುವ ಒಂದು ಸಿದ್ಧಾಂತವೇ ಆಗಿರಬಹುದು.
ಎಲ್ಲರೂ ಯಾರನ್ನಾದರೂ ಆರಾಧಿಸುವವರೇ. ಇದನ್ನು ಓದುತ್ತಿರುವ ನಿಮಗೂ ಅಂತಹ ಒಬ್ಬ ಹೀರೋ ಇದ್ದೇ ಇರ್ತಾನೆ! ಹಾಗೇ ನನಗೂ ಒಬ್ಬರಿದ್ದಾರೆ...
ಅವರೇ ಯಜಮಾನ್ರು..
ಇವರ ಬಗ್ಗೆ ನನಗೆ ಮೊದಲ ಆಕರ್ಷಣೆ ಹುಟ್ಟಿದ್ದು ಅವರ ರೂಪದಿಂದಲೇ ಹೌದು... ಆದರೆ ಅವರ ಬಗ್ಗೆ ನನ್ನೊಳಗೆ ಉತ್ಕಟ ಭಾವ ಮ��ಡಿದ್ದು ಅವರ ಬದುಕಿನಿಂದ. ಅಂತಹ ಕಷ್ಟದ ಬದುಕು ಯಾರಿಗೂ ಬೇಡ ಅನ್ನಿಸುವಂತಹ ಬದುಕದು. ಅವರ ಬದುಕಿನ ಒಂದೊಂದು ನೈಜ ಘಟನೆಯನ್ನು ಕೇಳುವಾಗಲೂ ನಾನು ದಿಗ್ಬ್ರಾಂತನಾಗಿದ್ದೇನೆ. ಹಾಗೂ ಬದುಕಬಹುದಾ ಅಂತ ಕನಲಿದ್ದೇನೆ. ಅಂತಹುದ್ದೇನಿದೆ ಅವರ ಬದುಕಿನಲ್ಲಿ? ಎಂದು ನಿಮಗನ್ನಿಸಿದರೆ ಅವರ ಬಗ್ಗೆ ನಿಮಗೆ ಜಾಸ್ತಿ ಗೊತ್ತಿಲ್ಲ ಅಂತಷ್ಟೇ ಹೊರತು ಅವರಿಗೆ ಕಷ್ಟಗಳಿರಲಿಲ್ಲವೆಂದಲ್ಲ! ಮತ್ತು ಅಂತಹ ಪ್ರಶ್ನೆಗಳಿ��ೆ ನನ್ನ ಉತ್ತರ ಒಂದೇ, ನಾವ್ಯಾರೂ ಇನ್ನೊಬ್ಬರ ಬದುಕನ್ನು ಬದುಕುವುದಿಲ್ಲವಾದ್ದರಿಂದ ಅವರ ಬದುಕು ನಮಗೆ ತಾಕುವುದೇ ಇಲ್ಲ. ನಾನು ಅವರನ್ನು ಕೇವಲ ಒಬ್ಬ ನಟನಾಗಿ ಇಷ್ಟಪಡುವುದಕ್ಕಿಂತ, ಒಬ್ಬ ವ್ಯಕ್ತಿಯಾಗಿ, ಮೌನವಾಗಿ, ನಗುವಾಗಿ, ಉದಾಹರಣೆಗಾಗಿ, ಸ್ಫೂರ್ತಿಯಾಗಿ ಇಷ್ಟಪಡುತ್ತೇನೆ. ಮತ್ತು ನಾನು ಇಷ್ಟಪಡುವ ವ್ಯಕ್ತಿಗಳನ್ನೆಲ್ಲಾ ಹೀಗೆಯೇ ಸಂಭ್ರಮಿಸುತ್ತೇನೆ ಎಂಬುದು ನಿಮಗೆ ಗೊತ್ತೇ ಇದೆ.
ನನ್ನೊಳಗಿನ ಸ್ಫೂರ್ತಿ ನನ್ನೆಜಮಾನ್ರು.
ಅವರನ್ನು ಅವರ ಈ ಜನ್ಮದಿನದಂದು ಪ್ರೀ��ಿಯಿಂದ ನೆನೆಯುವೆ!
ನಿಮ್ಮ
ವೀರಕಪುತ್ರಶ್ರೀನಿವಾಸ
Remember, in 2022-2023, several European officials and media outlets were questioning India over its growing purchases of Russian crude oil. The USA and NATO countries were also buying oil and gas from Russia during the Russia-Ukraine war, but they criticized only India.
In 2026, Europe turns to India for diesel, with Indian refineries accounting for about 60% of diesel exports to Europe. India has now emerged as a key diesel supplier to Europe.
From questioning India's oil purchases to knocking on India's door for diesel. Geopolitics has a humbling way of turning lectures into purchase orders.
Today, even Dubai - which was considered one of the safest places has been attacked.
Just imagine, if Pappu were the PM of India today, the situation here would have been the same.
Almost every country is being attacked with missiles, but India remains safe and stable. Jai Hind🇮🇳
ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನೂಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನುಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈ ಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದ್ರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕವನ್ನ ���ಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳ���ೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುದುದಕ್ಕೆ ಇಟ್ಟುಕೊಳ್ಳ��� ಅಂತ ಮಾಹಿತಿ ನೀಡಿ ಹೈ ಕೋರ್ಟ್ ಕೂಡ ಆದೇಶ ಮಾಡಿದೆ. ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ. ಸರಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚ ಆಗಿ ಅಲ್ಲ. ಅ��ಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್ ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದ್ರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹ���ಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು. ವಿಷ್ಣುವರ್ಧನ್ ಅಂತಹ ಒಬ್ಬ ಮೇರೂ ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ ವಿಷಯ. ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದ��ವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ��ಲ್ಲಿ ಇಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆಒಂದು ಅವಕಾಶ ಮಾಡಿ ಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ.
ನಿಮ್ಮ ಪ್ರೀತಿಯ ಕಿಚ್ಚ
@VeerakaputraSri ನಿಜವಾಗ್ಲೂ, ಅಳು ಮತ್ತೆ ಕೆಟ್ಟ ಕೋಪ ಎರಡು ಒಟ್ಟಿಗೆ ಬರ್ತಿದೆ ಅಣ್ಣಾ. ಇಷ್ಟು ವರ್ಷ ಅಲ್ಲಿಗೆ ಹೋದ್ರೆ ದೇವಸ್ಥಾನ ತರ feel ಆಗ್ತಿತ್ತು ಈಗ ಎಲ್ಲಿಗೆ ಹೋಗ್ಬೇಕು ನಾವು? ಇದೇ ಸೆಪ್ಟೆಂಬರ್ 18ಕ್ಕೆ ಹೊಸ ಕಾರು ತಗೊಂಡು ದಾದನ ಆಶೀರ್ವಾದ ತಗೊಂಡು ಹೋಗ್ಬೇಕು ಅಂತ ತುಂಬಾ ಆಸೆ ಇಟ್ಟಿದ್ದೆ ಅಣ್ಣಾ. ನಿಮ್ಮ Tweet ನೋಡಿ ತುಂಬಾ ದುಃಖ ಆಗ್ತಿದೆ ಅಣ್ಣಾ.
Update: Tenders have been called for the delivery of 10,900 buses under the PM E-Drive Scheme, out of which Bengaluru will receive 4,500 buses.
Governance under PM Shri @NarendraModi Ji’s leadership is fast, efficient, and citizen-centric.
Thank you @hd_kumaraswamy Ji for promoting e-buses and expanding Bengaluru’s urban mobilty, a much needed addition to overburdened fleet of @BMTC_BENGALURU.
https://t.co/Tn50uiClLg
Wishing everyone a Happy Independence Day!
Today, we honour the courage and sacrifices of those who fought for our freedom.
Let's reflect on their legacy and commit ourselves to building a stronger, Viksit Bharat.
Vande Mataram!
#IndependenceDay2024
After meeting PM @narendramodi@elonmusk said
*incredibly excited about future of India
*India has more promise than & any other large country
*PM really cares about India because he is pursuing us to make significant investment in India
*I am a fan of Modi
#ModiInUSA