ಡೋಂಗಿ ಪರಿಸರವಾದಿಗಳೇ
ನದಿ ಜೋಡಣೆ ಯಿಂದ ಅರಣ್ಯ / ಪರಿಸರ ನಾಶ ಆಗುವುದೇ?
ಮೊದಲು ನೀವು ಮೋಟಾರು ವಾಹನಗಳ ಬಳಸುವುದು ನಿಲ್ಲಿಸಿ.
ಸೈಕಲ್ ನಲ್ಲಿ ಓಡಾಡಿ,
ಅರರೆ ! ಅದು ಕೂಡ ಕಾರ್ಖಾನೆ ಯಲ್ಲೆ ತಯಾರಾಗುವುದು.
ಎತ್ತಿನ ಬಂಡಿ ಯಲ್ಲಿ ಓಡಾಡಿ,
ಅದು ಕೂಡ ಆಗೋದಿಲ್ಲ, ಎತ್ತಿನ ಬಂಡಿ ಮಾಡಲು ಮರ ಕಡಿಯ ಬೇಕಾಗಬಹುದು.
ನಡೆದು ಕೊಂಡೇ ಓಡಾಡಿ..
ನಿಮ್ಮ ಮತದಾರರನ್ನು, ಅನುಯಾಯಿಗಳನ್ನು, ನಿಮ್ಮನ್ನು ಹಿಂಬಾಲಿಸುವ ಮುಗ್ದ ಮನಸುಗಳನ್ನು ಗೌರವಿಸುವುದೆ ಅತಿದೊಡ್ಡ ಪುಣ್ಯದ ಕೆಲಸ. #ಅಣ್ಣಾಮಲೈ@annamalai_k ಸಾಮಾನ್ಯ ವ್ಯಕ್ತಿ ನೀಡಿದ ತಾನೇ ಹೊಲೆದುಕೊಂಡು ಬಂದಿರುವ ಚಪ್ಪಲಿಯನ್ನು ರಸ್ತೆಯಲ್ಲಿಯೇ ಪ್ರೀತಿಯಿಂದ ಸ್ವೀಕರಿಸಿದ ಅವಿಸ್ಮರಣೀಯ ಕ್ಷಣ ❤️ 🔥 🙏