@gonoise
Ticket I'd: 1737134
Noise colorfit ultra 3 (jet black).The watch display stopped working after 2 days. Raised the complaint on noise website & tried to contact nearby service centres. No proper response from service centre & customer care number is also not working.
ತಾಯಿ ಗೌರಿಯ ದಿವ್ಯ ಬೆಳಕು ನಿಮ್ಮ ಜೀವನದಲ್ಲಿ ಹರಡಲಿ. ಶಾಂತಿ, ಸಮೃದ್ಧಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ನಿಮ್ಮೆಲ್ಲರಿಗೂ ಆಕೆ ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.
ನನ್ನ ಶಕ್ತಿಯಾದ ನಮ್ಮ ಕುಟುಂಬ ಹಾಗೂ ಆತ್ಮೀಯರ ಪ್ರೀತಿ, ವಿಶ್ವಾಸಕ್ಕೆ ನಾನೆಂದು ಆಭಾರಿಯಾಗಿದ್ದೇನೆ. ಮುಧೋಳದಲ್ಲಿರುವ ನಮ್ಮ ನಿವಾಸದಲ್ಲಿ ನಿಮ್ಮೆಲ್ಲರ ಪ್ರೀತಿಯ ಹಾರೈಕೆಯೇ ನನಗೆ ದೊಡ್ಡ ಉಡುಗೊರೆಯಾಗಿದೆ.
It is a process of impressing a diamond-shaped or straight-line pattern into the surface of a workpiece by using specially shaped hardened metal wheels to provide a better gripping surface. Can you guess what this is? Share your answer in the comment below.
#Quiz#QuizTime#Guess
ಕಳೆದು 45 ದಿನಗಳಿಂದ ಕೊರೊನಾ ರೋಗ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ. ಸಂದಿಗ್ಧ ಸಮಯದಲ್ಲಿ ಇವರು ಸಲ್ಲಿಸುತ್ತಿರುವ ಸೇವೆಗೆ ನಾಡಿನ ಜನರ ಪರವಾಗಿ ಮಾಲೂರು ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೌರವ ಸಮರ್ಪಿಸಿದೆ.
#CoronaWarrior#Covid_19india