ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ಶಿಕ್ಷಣ ಸಚಿವರಿಗೆ ಕನ್ನಡ ಬರ��ವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾ��ಿಕರು ಎಂಬುದು ತೋರಿಸುತ್ತದೆ.
ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು.
ಪ್ರಜಾಪ್ರಭುತ್ವ ದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ., ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ.
ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು
@publictvnews I @PublicTVEnglish I @VijayaKarnataka I @Vijayavani_Digi I @NewsFirstKan I @prajavani I @UvEnglish I @tv9kannada I @AsianetNewsSN I
“ಔರಂಗಜೇಬನು ವಿಶ್ವನಾಥ ಮತ್ತು ಇತರ ಮಂದಿರಗಳನ್ನು ಮಾತ್ರವಲ್ಲ, ಕಾಶಿಯ ವಿದ್ಯಾ ಸಂಸ್ಥೆಗಳನ್ನೆಲ್ಲ ನಾಶ ಮಾಡಿದ. ಭಕ್ತಿಯಾರ್ ಖಿಲ್ಜಿಯು ನಾಲಂದವನ್ನು ನಾಶಮಾಡಿ ಅದರ ಭಾರಿ ಗ್ರಂಥಭಂಡಾರವನ್ನು ಸುಟ್ಟು ಸಾವಿರಾರು ಬೌದ್ಧ ಭಿಕ್ಕು ಗುರುಗಳನ್ನು ಕತ್ತರಿಸಿ ಹಾಕಿದ.”
ಆವರಣ
ಸಾರ್ವಜನಿಕವಾಗಿ ಪ್ಯಾಲಸ್ಟೈನ್ ಗೆ ಬೆಂಬಲ ನೀಡಬಾರದೆಂದು ನಿಷೇದ ಹೇರಿರುವ ದೇಶಗಳು:
ಸೌದಿ ಅರೇಬಿಯಾ 🇸🇦
ಯುನೈಟೆಡ್ ಅರಬ್ ಎಮಿರೇಟ್ಸ್ 🇦🇪
ಒಮಾನ್ 🇴🇲
ಕುವ��ಟ್🇰🇼
ಬಹರೇನ್🇧🇭
ತಜಿಕಿಸ್ತಾನ್ 🇹🇯
ಉಜ್ಬೇಕಿಸ್ತಾನ್ 🇺🇿
ಅಜರ್ಬೈಜಾನ್ 🇦🇿
ಕಜಕಸ್ತಾನ್ 🇰🇿
ಎಲ್ಲವೂ ಕೂಡ ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳೇ
ನಮ್ಮ ದೇಶದ ಸೆಕ್ಯುಲರ್ ಗಳು ಮಾತ್ರ ಸಾರ್ವಜನಿಕವಾಗಿ ಪ್ಯಾಲಸ್ಟೈನ್ ಗೆ ಬೆಂಬಲ ನೀಡಲು ಸೆಮಿನಾರ್/ಸಭೆ/ಚರ್ಚೆಗಳು ನಡೆಸುತ್ತಿದ್ದಾರೆ
Warm welcome to Hon’ble Minister of State for Chemicals & Fertilizers Bhagwant Khuba ji in The Hague by Ambassador of India. He is in Netherlands to attend 2nd World Local Production Forum organised by WHO & Dutch Govt. @bhagwantkhuba@mansukhmandviya@ministerVWS@reenat_sandhu
ಮೊದಲು ಭೀಮಣ್ಣ ಖಂಡ್ರೆ,
ನಂತರ ವಿಜಯಕುಮಾರ್ ಖಂಡ್ರೆ,
ಇವಾಗ ಈಶ್ವರ್ ಖಂಡ್ರೆ..!
...ಮುಂದೆ ???
ಉತ್ತರ: ಇವರ ಮಗ ಅಥವಾ ಇವರ ಕುಟುಂಬದ ಇನ್ನೊಬ್ಬರು...
ಒಟ್ಟಿನಲ್ಲಿ ಇವರೇ ಅಧಿಕಾರದಲ್ಲಿರಬೇಕು,
ಕಾರ್ಯಕರ್ತರು ಕೇವಲ ಗುಲಾಮರಾಗಿಯೇ ದುಡಿಯಬೇಕು....
ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅನೇಕ ರೈಲು ನಿಲ್ದಾಣಗಳನ್ನು ಅಮೃತಭಾರತ ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಅದರಲ್ಲಿ ಬೀದರ್ ಲೋಕಸಭಾ ವ್ಯಾಪ್ತಿಯಲ್ಲಿ ಬೀದರ್ ನಿಲ್ದಾಣವನ್ನು ಸಹ ಅಮೃತಭಾರತ ನಿಲ್ದಾಣವಾಗಿ ಗುರುತಿಸಲಾಗಿದೆ.
1/2
ಫ್ರೀ ಫ್ರೀ ಫ್ರೀ ಅಂತ ಚುನಾವಣೆ ಸಮಯದಲ್ಲಿ ಕಿರಚಾಡ್ತ ಇದ್ದಿರ್ ಅಲಾ ಅವಾಗೆನು ಕೇಂದ್ರ ಸರ್ಕಾರ ದವರಿಗೆ ಕೆಲಿದ್ರೇನು. ಇದೆಲ್ಲ ಅಮಾಯಕ ಜನರನ್ನು ಮೂರ್ಖ ಮಾಡಿ ಕರ್ನಾಟಕ ವನ್ನು ಲೂಟಿ ಮಾಡುವ ನಿಮ್ಮ ಪ್ಲಾನ್ ಅಷ್ಟೇ.
Deeply saddened to know about the demise of my friend, a true Indian at heart, most fearless and kind hearted man @TarekFatah. His courage was infectious! His laughter was pure. We met at many occasions. But visiting his home in Toronto & spending an afternoon with him over some delicious food and amazing stories was so special. My condolences to his family & friends! 💔 #TarekFateh @NatashaFatah