ದೇಶ ಕಂಡ ಶ್ರೇಷ್ಠ ಪ್ರಧಾನಿ ಹಿಂದುತ್ವದ ಪರಿಪಾಲಕರು ನನ್ನಂತ ಕೋಟ್ಯಾಂತರ ಕಾರ್ಯಕರ್ತರ ಶಕ್ತಿ ಹಾಗೂ ನಂಬಿಕೆ ನೀವು.🚩
ಶ್ರೀ ನರೇಂದ್ರ ಮೋದಿಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.💐ತಾಯಿ ಭಾರತಾಂಬೆ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಇನ್ನು ಹೆಚ್ಚಿನ ಅಭಿವೃದ್ಧಿ ನಿಮ್ಮ ಆಳ್ವಿಕೆಯಲ್ಲಿ ದೇಶ ಉನ್ನತಕ್ಕೆ ಏರಲಿ ಎಂದು ಹಾರೈಸುತ್ತೇವೆ.🙏
Wishing you all #HappyGowriGanesha Festival
May Goddess Gowri bless with strength, purity, and prosperity & Lord Ganesha bringing wisdom, happiness, and success into your life. 🙏🐘
Let this festival fill your home with joy, peace, and togetherness. 🌿🌺
#GaneshChaturthi