@FMangaluru Article 19(1)(a) says that all citizens shall have the right to freedom of speech and expression.
If college or university authorities can't listen to problems of students than students hav all rights to approach Govt. officials. Govt.of the people, by the people, for the people
ಪ್ರತ್ಯೇಕ ಮೀನುಗಾರಿಕಾ ವಿಶ್ವವಿದ್ಯಾಲಯಕ್ಕಾಗಿ ವಿದ್ಯಾರ್ಥಿ/ಅಧ್ಯಾಪಕರು/ವಿಜ್ಞಾನಿಗಳು/ಮೀನುಗಾರರ ಬೇಡಿಕೆಯನ್ನು /ಅವರು ಸಲ್ಲಿಸಿದ ಟಿಪ್ಪಣಿಯನ್ನು ಪರಿಗಣೆನಗೆ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. #ಸ್ವಾಯತ್ತ ಸಂಸ್ಥೆ ಮಾಡುವ ಅವಶ್ಯಕತೆ ಇಲ್ಲ!!
@AngaraSBJP@PrabhuChavanBJP@Captain_Mani72@CMofKarnataka
ಕರುನಾಡಿನಲ್ಲಿ ಕನ್ನಡಿಗನೆ ಸಾರ್ವಭನಾಗಿರಬೇಕು,
ಪಕ್ಕದೂರಿನಿಂದ ಬಂದು ಊರಿನ ಗುಡಿ ಗೋಪುರವನ್ನು ಗುಡಿಸಲು ಮಾಡಲು ಒರಟವನು ಹೊರ ಹೋಗಬೇಕು,
೧೯೬೯ ರಿಂದ ತನ್ನದೇ ಆ�� ಇತಿಹಾಸವಿದೆ ಹೈತಿಹಾಸಿಕ ಹಿನ್ನಲೆ ಇದೆ, ಇಷ್ಟೇಲ್ಲ ಇರುವ ಮೀನುಗಾರಿಕ ಮಹಾವಿದ್ಯಾಲಯವನ್ನು ಉತ್ತುಂಗಕ್ಕೆ ಏರಿಸುವ ಬದಲು ಇತಿಹಾಸ ದಿಂದ ಅಳಿಸುವ ಈ ಪ್ರಯತ್ನಕ್ಕೆ ನನ್ನ ದಿಕ್ಕಾರ.
ಶಿಕ್ಷಣದಲ್ಲಿ ಆಧುನಿಕತೆಯ ಅವಶ್ಯಕವಿದೆ, ಆದರೆ ನೀವು ೫೦ವರ್ಷಗಳ ಇತಿಹಾಸ ಹೊಂದಿರುವ " *ಮೀನುಗಾರಿಕ ಮಹಾವಿದ್ಯಾಲಯವನ್ನು* ", ಕೇವಲ ನಿಮ್ಮ ಸ್ವಾರ್ಥಕ್ಕಾಗಿ - " *ಸಂಸ್ಥೆಯನ್ನಾಗಿ* " ಮಾಡಲು ಹೊರಟಿರುವ ಈ ನಿಮ್ಮ ಯೋಚನೆಗೆ ಧಿಕ್ಕಾರ ಧಿಕ್ಕಾರ......
#weboycottinstitute#COFM