ಮಾನ್ಯ ಕಂದಾಯ ಸಚಿವರ ಗ್ರಾಮ ವಾಸ್ತವ್ಯದ ಬಗ್ಗೆ ಪೂರ್ವ ತಯಾರಿ ಸಭೆಯನ್ನು ಕಾರವಾರದಲ್ಲಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಶಾಸಕರು, ಜನ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪ���್ಥಿತರಿದ್ದರು.
ಹಿಜಾಬ್ ಗಲಾಟೆ ಪ್ರಾರಂಭವಾದ ದಿನದಿಂದ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡದೆ ದಿಟ್ಟತನ ಪ್ರದರ್ಶಿಸಿದ ಶಾಸಕರಾದ @RaghupathiBhat ಹಾಗೂ @YashpalBJP ರವರಿಗೆ ಅಭಿನಂದನೆಗಳು. 🙏🙏
ಹೈಕೋರ್ಟ್ ಆದೇಶಕ್ಕೆ ಸ್ವಾಗತ...🙏
30 ದ��ಕಗಳ ಹಿಂದೆ ನಮ್ಮ ಹಿಂದೂಗಳು ಪಟ್ಟ ನೋವು ಯಾತನೆ ಇವತ್ತು ನಮ್ಮ ಕಣ್ಣೆದುರಿಗೆ ಒಮ್ಮೆ ಹಾದು ಹೋದಂತಾಗಿದೆ ಕಾಶ್ಮೀರಿ ಹಿಂದೂಗಳು ಮಾರಣ ಹೋಮ ನಮ್ಮ ಇತಿಹಾಸ ನಮಗೆ ತೋರಿಸಿಕೊಟ್ಟ @vivekagnihotri ಅವರಿಗೆ ತುಂಬಾ ಧನ್ಯವಾದಗಳು. 🙏♥️
*The truth can't be hidden forever*
@vivekagnihotri
#ಜೈ_ಭವಾನಿ_ಜೈ_ಶಿವಾಜಿ🚩🚩
ಮಾನ್ಯ @CMofKarnataka ದಕ್ಷಿಣಕನ್ನಡ ಉಡುಪಿ ಜಿಲ್ಲೆಯ ಬಿಲ್ಲವರು ಮುಂಚ್ಚಿನಿಂದಲ್ಲೂ ನಿಗಮವನ್ನು ಕೇಳಿದ್ದು. ಪ್ರವರ್ಗವನ್ನು ಬದಲಾವಣೆ ಮಾಡುವ ವಿಚಾರವಾಗಿ ಬೇಡಿಕೆ ಇಟ್ಟಿರುದು. ಮೊದಲು ಈ ಕಾರ್ಯವಾಗಬೇಕು. ಇದು ಬಿಲ್ಲವ ಸಮಾಜದ ಸರಿ ಸುಮಾರು 3-4 ವರ್ಷದ ಹಿಂದಿನ ಬೇಡಿಕೆ.
@karkalasunil@KotasBJP
@KotasBJP ಧನ್ಯವಾದಗಳು ಸನ್ಮಾನ್ಯ ಮುಖ್ಯಮಂತ್ರಿಗಳೇ🙏💛. ಹಾಗೇನೇ ಮುಂದಿನ ದಿನಗಳ್ಳಲ್ಲಿ ಬಿಲ್ಲವರ ಬಹು ವರ್ಷದ ಬೇಡಿಕೆಯಾದ ಬಿಲ್ಲವ ನಿಗಮದ ಸ್ಥಾಪನೆಯ ಬಗ್ಗೆನೂ ಸನ್ಮಾನ್ಯ @CMofKarnataka ಈ ಬೇಡಿಕೆಯನ್ನು ನೆರವೇರಿಸಿ ಕೊಡಬೇಕಾಗಿ ವಿನಂತಿ. 🙏🙏
2002 ರಿಂದ ಉಡುಪಿಯ ಕಾಲೇಜಿನಲ್ಲಿ ಸಮವಸ್ತ್ರ ನಿಯಮವಿತ್ತು. ಆದರೂ ಕಾಣದ ಶಕ್ತಿಗಳ ಷಡ್ಯಂತ್ರದ ಭಾಗವಾದ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದ ಹುಟ್ಟುಹಾಕಿದರು.
ಈ ಆರು ವಿದ್ಯಾರ್ಥಿನಿಯರಿಂದಾಗಿ ಇಂದು ಇಡೀ ರಾಜ್ಯ ಪರಿತಪಿಸುತ್ತಿದೆ. ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ಆ ಮಕ್ಕಳಿಗೆ ಇವರು ನ್ಯಾಯ ಒದಗಿಸುವರೇ?