13 ಪಿಸ್ತೂಲ್ ಗಳನ್ನು & 52 ಜೀವಂತ ಮದ್ದು-ಗುಂಡುಗಳನ್ನು ಅಕ್ರಮವಾಗಿ ಹೊಂದಿ ಸಾಗಾಣಿಕೆಯಲ್ಲಿ ತೊಡಗಿದ್ದ 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಕಾರ್ಯಚರಣೆ ಮಾಡಿದ ಸಿಟಿ ಮಾರ್ಕೆಟ್ ಪೊಲೀಸರು @CityMarketPS1@BlrCityPolice@CPBlr @AddlCPWest @DGPKarnataka
ಚಿಕ್ಕಜಾಲ ಪೊಲೀಸ್ ಠಾಣೆ ವತಿಯಿಂದ ಸಿಬ್ಬಂದಿಯವರಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು, ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಆಯುಕ್ತರು , ಹಾಗೂ ಉಪ ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ , ಬೆಂಗಳೂರು ನಗರ ರವರು ಹಾಜರಾಗಿ ಪ್ರೋತ್ಸಾಹಿಸಿದರು @DCPNEBCP@CPBlr@BlrCityPolice
ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯವರಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು, ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಸಹ ಆರೋಗ್ಯ ತಪಾಸಣೆಯಲ್ಲಿ ಹಾಜರಿದ್ದು, ಪ್ರೋತ್ಸಾಹಿಸುತ್ತಾರೆ ಅದಕ್ಕೆ.@DCPNEBCP@CPBlr@BlrCityPolice
This video is being circulated wrongly as pertaining to Haj Bhavan Bangalore, i personally have visited the Haj bhavan and this is not video of Haj bhavan Bangalore. And nothing has happened as alleged in the video at Haj Bhavan Bangalore
DCP North East, Bangalore @BlrCityPolice