Wishing Sri. @OmarAbdullah all the best as he takes on the mantle of CM.
Heartfelt congratulations to Farooq Abdullah sir on the spectacular victory on @JKNC_ & @INCIndia Alliance in Jammu & Kashmir!
Here's to a new chapter of growth, peace, and unity for the region.
Beyond elections, certain battles emerge as emblems of relentless resilience.
@Phogat_Vinesh's victory is a triumph over every force that tried to break her spirit.
This isn’t just an electoral win—it’s a testament to courage, grit, and an unyielding heart.
#VineshPhogat
During the IYC NOBs review meeting held at IYC HQ in New Delhi, under the leadership of IYC In-charge Shri @Allavaru and IYC President Shri @Uday_Bhanu9, we engaged in in-depth discussions on strengthening our organizational activities and outlining strategic future plans.
Our focus remains on youth empowerment, grassroots engagement, and being the unwavering voice of the Indian youth.
Kudos to Hon. Revenue Minister Sri @krishnabgowda for turning a vision into reality with the inauguration of the Hi-Tech Government Higher Primary School at Byatarayanapura!
This remarkable school features 17 modern classrooms, well-maintained washrooms, and a fully-equipped pantry, built at a cost of ₹4.5 crores.
#EducationForAll #Byatarayanapura #KrishnaByreGowda #VidyashilpAcademy #CSR #BrighterTomorrow
How very symbolic of Modi ka Parivar!
LoP Sri. @RahulGandhi speaks for the poor and marginalized, and Sanjay Gaikwad (Shinde’s Shiv Sena MLA) responds with a threat to cut off his tongue.
When you can't handle the truth, you try to silence it!
#ModiKaParivar #VoiceOfThePeople #KillersofDemocracy #ShindeShivSena #RahulGandhi
ಭಾರತದ ಅಗ್ರಗಣ್ಯ ಶಿಕ್ಷಕರೆನಿಸಿಕೊಂಡ ಮಾಜಿ ರಾಷ್ಟ್ರಪತಿ , ಭಾರತ ರತ್ನ ಶ್ರೀ ಸರ್ವೆಪಲ್ಲಿ ರಾಧಾಕೃಷ್ಣನ್ ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತಿದ್ದೇನೆ
ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಉತ್ತಮ ಪ್ರಜೆಯನ್ನು ರೂಪಿಸುವ ಎಲ್ಲ ಶಿಕ್ಷಕರಿಗೂ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು
#HappyTeachersDay
ರಾಜ್ಯಪಾಲರ ತಾರತಮ್ಯ ನೀತಿ ಹಾಗು ಕೇಂದ್ರ NDA ಸರ್ಕಾರದ ಕುತಂತ್ರವನ್ನು ಖಂಡಿಸಿ ಇಂದು ಸಿಎಂ @siddaramaiah ಹಾಗು ಶ್ರೀ @DKShivakumar ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ "ರಾಜಭವನ ಚಲೋ" ಹೋರಾಟದಲ್ಲಿ ಪಕ್ಷದ ನಾಯಕರು ಪ್ರತಿಭಟನೆ ನಡೆಸುವ ಮೂಲಕ ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ವಾಮ ಮಾರ್ಗದಲ್ಲಿ ಅಸ್ಥಿರಗೊಳಿಸುವ NDA ಸರ್ಕಾರ & ರಾಜಭವನದ ಷಡ್ಯಂತ್ರ ನಡೆಯನ್ನು ಖಂಡಿಸಿದರು.
ಈ ವೇಳೆ ಪಕ್ಷದ ಮುಖಂಡರು, ನಮ್ಮ ತಂದೆಯವರಾದ @mrseetharam, ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಹಿರಿಯರಿಗೂ ನಮಿಸುತ್ತಾ, ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಎಂದಿಗೂ ಉಳಿಸಿಕೊಳ್ಳುವ ಹಾದಿಯಲ್ಲಿ ನಡೆಯೋಣ.
#IndependenceDay
On the occasion of the 78th Indian Independence Day, the MSR North Tower proudly shines in saffron, white, and green!
Let’s honor our nation's spirit by turning patriotism into action, leading with infrastructural development to ensure progress reaches every corner of India.
Jai Hind! 🇮🇳
#IndependenceDay #India78 #Msr #MSRamaiah #Bengaluru #India❤️
https://t.co/NKnBZDtvOX
ನಕಲಿ ಹೋರಾಟಗಾರರು ಸೃಷ್ಟಿಸಿದ ಪ್ರಹಸನವನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವುದಕ್ಕೆ ರಾಜಭವನವನ್ನು ಕೇಂದ್ರ ದುರ್ಬಳಕೆ ಮಾಡಿಕೊಂಡಿದೆ.
ಸಂವಿಧಾನದ 163ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಮಾಡಿರುವ ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೆ?
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ನನ್ನ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಡಾ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯ, ನೆಮ್ಮದಿ ಕರುಣಿಸಿ ದೀರ್ಘಕಾಲ ಜನ ಸೇವೆ ಮಾಡುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
#MallikarjunKhargeji
ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ರಾಜ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ನೀಡಲಿ. ಜನಸೇವೆಯ ಇನ್ನಷ್ಟು ಸಾರ್ಥಕ ಅವಕಾಶಗಳು ತಮಗೆ ದೊರೆಯಲಿ ಎಂದು ಹಾರೈಸುತ್ತೇನೆ.
ನಾಡಪ್ರಭು ಕೆಂಪೇಗೌಡರ ಬಳಗ ಹಾಗು ಬೆಂಗಳೂರು ಜಲಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಜೊತೆ ಡಿಸಿಎಂ ಶ್ರೀ @DKShivakumar ಅವರು ಪಾಲ್ಗೊಂಡ ಕ್ಷಣಗಳು.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರು ಯುದ್ಧಭೂಮಿಯಲ್ಲಿ ವೀರಮರಣವಪ್ಪಿದ ಹುತಾತ್ಮ ಯೋಧರ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಡಿಸಿಎಂ ಶ್ರೀ @DKShivakumar ಅವರು ಪಾಲ್ಗೊಂಡು ಮಾತನಾಡಿ, ನಮ್ಮ ಯೂತ್ ಕಾಂಗ್ರೆಸ್ನಲ್ಲಿ ನಾಯಕರನ್ನು ತಯಾರು ಮಾಡಬೇಕೆಂಬ ಉದ್ದೇಶದಿಂದ, ಚುನಾವಣಾ ಆಯೋಗದ ರೀತಿಯಲ್ಲಿ ಪಕ್ಷದಲ್ಲಿ ಚುನಾವಣೆಗಳನ್ನು ನಡೆಸಲು ಸಿದ್ದತೆಯನ್ನು ಮಾಡಿಕೊಂಡಿದ್ದೇವೆ. ಉತ್ತಮ ನಾಯಕರಿಗಾಗಿ ಆಂತರಿಕ ಚುನಾವಣೆಯನ್ನು ಪಕ್ಷದ ಒಳಗಡೆ ಮಾಡಲು ಹೊರಟಿದ್ದೇವೆ.
ಆದ್ದರಿಂದ ಆಗಸ್ಟ್ 2 ರಂದು ನೋಂದಣಿ ಶುರುವಾಗಲಿದ್ದು, ಯುವಕರು ಇದರ ಸದುಪಯೋಗ ಪಡಿಸಿಕೊಳ್ಳಿ ಉತ್ತಮ ನಾಯಕರಾಗಿ ಹೊರಹೊಮ್ಮಿ ಎಂದು ತಿಳಿಸಿದರು.