@KicchaSudeep@ajaydevgn ಹಿಂದಿ ರಾಷ್ಟ್ರಭಾಷೆ ಅಲ್ಲವೆಂದು ಹಂದಿವಾಲಗಳಿಗೆ ತಿಳಿ ಹೇಳಿದ ನಮ್ಮ ಹೆಮ್ಮೆಯ ನಟ ಸುದೀಪ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು... ❤💛
ಜೈ ಭುವನೇಶ್ವರಿ.. ❤💛
ಬೆಂಗಳೂರುನಗರ ಜಿಲ್ಲೆ ಬೇಗೂರು ಸರ್ಕಾರಿ ಪಶು ಆಸ್ಪತ್ರೆಯ ಆವರಣವನ್ನು ಸ್ವಚ್ಚಗೊಳಿಸಿ,ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು,ಗೋಡೆಗಳ ಮೇಲೆ ಚಿತ್ರಕಲೆಗಳನ್ನು ಮೂಡಿಸಿ ಕಟ್ಟಡವನ್ನು ಸುಂದರವಾಗಿಸಿ ಆಸ್ಪತ್ರೆಗೆ ಹೊಸ ರೂಪ ಕೊಟ್ಟ ಹೂವಿನ ಹೊಳೆ ಪ್ರತಿಷ್ಠಾನಕ್ಕೆ ಮತ್ತು ಕಾರ್ಯಕ್ಕೆ ಸಹಕರಿಸಿದ ಎಂಹೆಚ್ಎಸ್ ಕಂಪನಿಗೆ ಪಶುಪಾಲನಾ ಇಲಾಖೆಯಿಂದ ಕೃತಜ್ಞತೆಗಳು.
Damnnnn, Long day!🥵
Kit distribution work - Done for today! And we are home now! 🙅🏻♀️
15 out of 15 ✅
Will update all details tomorrow from our handle @BengaluruSOS.
#BengaluruSOS
Volunteers are working in shifts hunting Oxygen,ICU beds and other requirements.We understand your anxiety. Please do call back to say if your need is met,because volunteers are not aware and still looking, that time could be used for someone’s urgent need and another Life saved.
"ಒಬ್ಬ ಮನುಷ್ಯ ತನ್ನ ಮರಣವನ್ನು ಮರೆತರೂ ಪರ್ವಾಗಿಲ್ಲ..
ಆದರೆ ಯಾವುದೇ ಕಾರಣಕ್ಕೂ ಮನುಷ್ಯತ್ವವನ್ನು ಮಾತ್ರ ಮರೆಯಬಾರದು..
ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ-ಒಂದು ದಿನ ಸಾಯಲೇಬೇಕು..
ಆದರೆ ಸಾಯುವ ಮುನ್ನ ನಮ್ಮ ಕೈಲಾದ ಮಟ್ಟಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಈ ಕಲಿಯುಗದ ಜನ್ಮವನ್ನು ಸಾರ್ಥಕಪಡಿಸಿಕೊಳ್ಳೋಣ..
#ಕಷ್ಟದಲ್ಲಿರುವವರಿಗೆ_ನಾವು_ನೀವು
# ಲಾಕ್ ಡೌನ್ ಇಂದ ಒಪ್ಪತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಬಡ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡೋಣ.
# ಅವಶ್ಯಕತೆ ಇರುವವರಿಗೆ ಮರುಬಳಕೆಯ ಮಾಸ್ಕ್ ಗಳನ್ನು ವಿತರಿಸೋಣ.. ಇನ್ನೂ ಹೆಚ್ಚಿನ ಜನರಿಗೆ ಸಹಾಯ ಮಾಡಲು ನೀವೂ ನಮ್ಮೊಂದಿಗೆ ಕೈ ಜೋಡಿಸಿ.. 🙏🏻❣
9916026497 wtsap
#HappyToHelp
ಚಿನ್ಮಯ್