ಅವ್ನು ತಾಳ್ಮೆಲಿ ಶ್ರೀರಾಮ .
ಮಾತ್ ಕೊಟ್ರೆ ದಶರಥರಾಮ .
ಪ್ರೀತಿಯಿಂದ ಬಂದ್ರೆ ಜಾನಕಿರಾಮ
ತಿರುಗಿ ಬಿದ್ರೆ ..??Complete the sentence you guys😁
https://t.co/imtVFkn2DF
Happy Birthday to the one and only
@dasadarshan D Boss😎
#HappyBirthdayDBoss#HBDChallengingStarDarshan
ಎಲ್ಲರಿಗೂ ವರ್ಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು 😊
ಎಳ್ಳು ಬೆಲ್ಲ ಸವಿಯುತ್ತಾ ನಮ್ಮ #Roberrt ಚಿತ್ರದ #RoberrtSecondLook ಮೋಷನ್ ಪೋಸ್ಟರ್ ನಿಮಗಾಗಿ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆಶೀರ್ವದಿಸಿ 😊
https://t.co/BEcierPl54
#HappySankranti
Wathched #Pailwaan today in Dvg Geethanjali Theatre wit Houseful crowd. ♥️
@KicchaSudeep sir, u rocked the show. Ur hard work,dedication level👌🏻😍
kusti fights, Boxing, 👌
Marriage episode, Dhruvatare song, Super