ಕರೋನಾ ದಿಂದ ಇಡೀ ಪ್ರಪಂಚವೇ ನಲುಗಿ ಹೋಗುತ್ತಿದೆ ವಿದ್ಯಾರ್ಥಿಗಳೇ ಯಾವುದೇ ಭಯ ಆತಂಕ ಬೇಡ ವಿದ್ಯಾರ್ಥಿಗಳೇ ದೇಶದ ಆಧಾರ ಸ್ತಂಭಗಳು. 'ಮನೆಯೇ ಮೊದಲ ಪಾಠಶಾಲೆ' ಎಂಬ ಮಾತು ಈಗ ಸತ್ಯವಾಗಿದೆ ಮನೆಯಲ್ಲೇ ಇದ್ದುಕೊಂಡು ಚೆನ್ನಾಗಿ ಓದಿ ಪರೀಕ್ಷೆಗೆ ಸಿದ್ಧರಾಗಿ ನಿಮ್ಮೊಂದಿಗೆ ಇಡೀ ದೇಶವೇ ಕೈಜೋಡಿಸುತ್ತದೆ. ಜೈಆಂಜನೇಯ...
ನಿಮ್ಮೆಲ್ಲರ ಪ್ರೀತಿಯ ಪೊಗರಿನ ಖರಾಬು ಹಾಡು ನಮ್ಮ ನಿರೀಕ್ಷೆ ಮೀರಿ ನೀವು ಗೆಲ್ಲಿಸಿದ್ದು ಹೊಸ ಚೈತನ್ಯ ನೀಡಿದೆ.2ಕೋಟಿ ವೀಕ್ಷಣೆ ದಾಟಿ ಮುನ್ನುಗ್ಗುತ್ತಿರುವುದ��� ನೀವು ತೋರಿದ ಅಭಿಮಾನಕ್ಕೆ ಸಾಕ್ಷಿ.ಪೊಗರಿಗೆ ನಿಮ್ಮ ಈ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಮೂಕವಿಸ್ಮಿತರಾಗಿದ್ದೇವೆ!
ಶೀಘ್ರದಲ್ಲೇ ಇನ್ನಷ್ಟುupdatesಜೊತೆಗೆ ಸಿಗೋಣ.ಜೈ ಆಂಜನೇಯ❤️😊
ಹಾಯ್,ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ.ನಮ್ಮ ಬಾಸ್ ಆಂಜನೇಯ,ಅವ್ರ ಬಾಸ್ ಶ್ರೀರಾಮ!ಇದೇ ರಾಮನವಮಿಯಂದು ನಿಮ್ಮೆಲ್ಲರ ಒತ್ತಾಯದಂತೆ #ಪೊಗರಿನ ಖರಾಬು ಹಾಡು @aanandaaudio ದಲ್ಲಿ ಸಂಜೆ5:55ಕ್ಕ��💪����
ಮನೆಯಲ್ಲಿರಿ.ಆರೋಗ್ಯದಿಂದಿರಿ!ಹೊರಗಿದ್ರೆ ನೀವ್ ಮಾತ್ರ ನೋಡ್ತಿದ್ರಿ,ಈಗ ನಿಮ್ಮ ಸಮಸ್ತ ಕುಟುಂಬದ ಆಶೀರ್ವಾದವೂ ಪೊಗರಿಗೆ ಸಿಗಲಿದೆ!ಜೈಆಂಜನೇಯ🙏
Following the bandh order from the government, #Shivarjuna will resume screening after one week... i would like to thank all my fans for their constant support... STAY SAFE ALL! JAI ANJANEYA 🙏🏻