@narendramodi@siddaramaiah@DKShivakumar
🚨 The steep hike in power price, milk price, highway tolls, bus fares and essential goods is unbearable for the common man! ⚡🥛🛣️
Revert price hikes, Basic necessities shouldn't be a luxury! #UnberableForCommonMan
@siddaramaiah@DKShivakumar https://t.co/CfXl5tkCge
ಈಗಲಾದ್ರೂ infrastructure ಬಗ್ಗೆ ಗಮನ ಹರಿಸದಿದ್ರೆ, 5-10 ವರ್ಷಗಳಲ್ಲಿ IT city, garden city, ಅನ್ನೋ ಕಿರೀಟ ಹೆಗ್ಗಳಿಕೆ ಕಳ್ಕೊಂಡು, ಅವ್ಯವಸ್ಥೆ ನಗರ, ದುಬಾರಿ ನಗರ ಅಂತ ಹೆಸರು ಬರೋ ದಿನ ದೂರ ಇಲ್ಲ
@prajavani This is why both central n state should not have same govt.. they simply impose all nonsense quality policies, and ruin our culture, our tradition, #BoycottNandhiniandAmulMerge
@Jaggesh2 ಬೇರೆ ಚಿತ್ರರಂಗದ ಹಿರಿಯರು ಅಲ್ಲಿನ ಚಿತ್ರಗಳಿಗೆ ಪ್ರೋತ್ಸಾಹ ಕೊಡ್ತಾರೆ ಅಂತ ಹೇಳಿದ್ರಿ, ಆದ್ರೆ ನೀವು ಇಲ್ಲಿ ಹಿರಿಯರಾಗಿ ಪ್ರೋತ್ಸಾಹ ಮಾಡಿದ್ರಾ.. https://t.co/vyi8QhUDOW
@VKiragandur ಹೊಸ ಹಾಗೂ ಅದ್ಭುತ ಪ್ರತಿಭೆಗಳ ಮೇಲಿನ ನಿಮ್ಮ ವಿಶ್ವಾಸ,ಮತ್ತು ಅದ್ಭುತ ಪ್ರಯತ್ನಗಳಿಂದ, ನಮ್ಮ ಕನ್ನಡ ಭಾಷೆ ಹೊಸ ಗೌರವ ಪಡೆದಿದೆ,ನಿಮಗೆ ಅಭಿನಂದನೆಗಳು ಹೀಗೆ ಈ ಸುವರ್ಣ ಅಧ್ಯಾಯ ಮುಂದುವರೆಯಲಿ..
@shetty_rishab ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಶೆಟ್ರಿಗೆ... ನಿಮ್ಮ ಹೊಸ ಪ್ರಯತ್ನಗಳ ಸಿನಿಮಾಗಳು ಸದಾ ಎಲ್ಲರನ್ನು ರಂಜಿಸಲಿ ಹಾಗೂ ನಮ್ಮ ಕನ್ನಡದ ಗರಿಮೆ ಸದಾ ಬೆಳೆಯಲಿ, ಬೆಳಗಲಿ...
@rakshitshetty@shetty_rishab@RajbShettyOMK 1)ಕನ್ನಡ ಚಿತ್ರರಂಗ ಕರಾವಳಿ ಪ್ರತಿಭೆಗಳ ಮೂಲಕ ಬೆಳಗ್ತಿರೋ ಹೆಮ್ಮೆ ಒಂದ್ ಕಡೆ ಆದ್ರೆ, ನಿಮ್ಮ ರೀತಿಯ ಅದ್ಭುತ ಪ್ರತಿಭೆಗಳ ಮೂಲಕ ಅತ್ಯದ್ಭುತ ಚಿತ್ರಗಳು ಬರುತ್ತಿರುವುದು ಇನ್ನು ಅಭಿಮಾನ ಹೆಚ್ಚಿಸುತ್ತೆ.
2) ಚಾರ್ಲಿ ಜೊತೆಗಿನ ಚಿತ್ರದ ಪಯಣ ಅಮೋಘ, #ಜೈRRR
@KiaInd This is really insane to hike prices on the highest booked new model for upto 70k.
Kudos to ur business strategy team for planning the price announcement just 1month before the fiscal year and hike it massively🥵🤧.
This is the exact reason we should not support outsiders
@Dhananjayaka It was not good choice for u to be part of the too much hyped Telugu movieನಿಮ್ಮನ್ನ ನಮ್ಮ ಬೆಂಗಳೂರಿನ ಪ್ರೊಮೋಷನ್ eventನಲ್ಲಿ ಅಸಹಾಯಕರಂತೆ ತೋರಿಸಲಾಯಿತು,ಕಿರಿಕ್ ಪಾರ್ಟಿ ಚಿತ್ರ ಅವರ ಜೀವನಕ್ಕೆ ಹೊಸ ಆಯಾಮ ಕೊಟ್ಟಿದೆ ಅನ್ನೋ ಕರ್ತುತಜ್ಞತೆ ಕೂಡ ಇಲ್ಲ ಆ ಮಹತಾಯಿಗೆ
choose wisely