@afsarkodlipet@SPKoppala@KoppalPolice ಶಾಂತಿಯುತ ಇದ್ದಾ ಕೊಪ್ಪಳದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಸಂಘಿ ಮನಸ್ಥಿತಿಯ ಗುಂಡಾಗಳು.
ಮಾನ್ಯ @SPKoppala ಇಂತಾವೆಲ್ಲ ನಿಮ್ಮ ಗಮನಕ್ಕೆ ಇ��ುವುದಿಲ್ಲ ಹೇಗೆ.. ನಿಮ್ಮ ಕಾನೂನು ಬರೇ ಮುಸ್ಲಿಮರಿಗೆ ಅಷ್ಟೇ ಇದೆಯಾ ಹೇಗೆ..?
ಮಾನ್ಯ @SPKoppala ಹಾಗೂ @KoppalPolice ರವರೇ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಕೆಲವು ಯುವಕರು ಮಹಾರಾಷ್ಟ್ರದಲ್ಲಿ ನಡೆದ ಕಾಮದಹನ ಕಾರ್ಯಕ್ರಮದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಿಂದ ಡೌನ್ಲೋಡ್ ಮಾಡಿ ಹಂಚಿಕೊಂಡಿದ್ದಾರೆ. ಅದರಲ್ಲಿ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು ಸುಲ್ತಾನ್ ಹಾಗೂ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೇತೃತ್ವ ನೀಡೀದ್ದ ಬಹದ್ದೂರ್ ಶಾ ಝಫರ್ ಅವರ ಪ್ರತಿಕೃತಿ ದಹನದ ದೃಶ್ಯಗಳಿವೆ.
ಇಂತಹ ಪ್ರಚೋದನಾತ್ಮಕ ವಿಷಯಗಳನ್ನು ಸ್ಥಳೀಯ ಮಟ್ಟದಲ್ಲಿ ಹಂಚಿಕೊಳ್ಳುವುದು ಶಾಂತಿಯುತ ಸಾಮಾಜಿಕ ವಾತಾವರಣವನ್ನು ಕಲುಷಿತಗೊಳಿಸುವ ಪ್ರಯತ್ನವೆಂದು ಕಾಣುತ್ತಿದೆ. ಇದರಿಂದ ಕೋಮುಗಲಭೆ ಉಂಟಾಗುವ ಸಾಧ್ಯತೆಗಳೂ ಇರುವುದರಿಂದ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ತಕ್ಷಣ ಪ್ರಕರಣ ದಾಖಲಿಸಿ, ವಿಡಿಯೋ ಹಂಚಿಕೊಂಡವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ.
ಸಾಮಾಜಿಕ ಸೌಹಾರ್ದತೆ ಕಾಪಾಡುವ��ದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಕಾನೂನು ವಿರುದ್ಧ ಹಾಗೂ ಸಮಾಜದಲ್ಲಿ ವೈಮನಸ್ಯ ಉಂಟುಮಾಡುವ ಯಾವುದೇ ಕ್ರಮಗಳನ್ನು ಕಟ್ಟುನಿಟ್ಟಾಗಿ ತಡೆಯುವುದು ಅಗತ್ಯ.
Respected @SPKoppala and @KoppalPolice,
In Dotihal village of Kustagi taluk in Koppal district, some youths have downloaded and shared on Instagram a video of a “Kamadahan” event that took place in Maharashtra. The video contains scenes of the effigy burning of the nation’s distinguished freedom fighter Tipu Sultan and Bahadur Shah Zafar, who led the First War of Indian Independence in 1857.
Sharing such provocative content at the local level appears to be an attempt to disturb the peaceful social atmosphere. As there is a possibility of communal unrest arising from this, I urge the concerned police authorities to immediately register a case and conduct a proper investigation against those who shared the video.
Maintaining social harmony is the responsibility of every citizen. Any act that violates the law and promotes hatred in society must be dealt with strictly.
#Koppal
#Kustagi
#CommunalHarmony
#StopHate
#MaintainPeace
#KarnatakaPolice
Karnataka DCM Shivakumar is a moron and complicit with genocide. When the entire world is ashamed of ruthless genocide & starvation of palestinian by Israeli terror, this DCM of the Congress party has no clue of those racial elimination
@RahulGandhi@siddaramaiah@DKShivakumar
ಇದೇ ಬರುವ ಮಾರ್ಚ್ 07 ರಂದು ರಾಜ್ಯ ಸರ್ಕಾರ 2025-26 ರ ಬಜೆಟ್ ಮಂಡಿಸುತ್ತಿದ್ದು ಈ ಬಾರಿ ಕರ್ನಾಟಕದ ರಾಜ್ಯದ ಕಲ್ಯಾಣಕ್ಕಾಗಿ ಜನತಾ ಬಜೆಟ್ ಮಂಡಿಸ ಬೇಕೆಂಬ ಆಗ್ರಹ @sdpikarnataka (SDPI) ಪಕ್ಷದ್ದಾಗಿದೆ. ಹಾಗಾಗಿ ನಾವು ಕರ್ನಾಟಕದ 7ಕೋಟಿ ಜನರ ಅಗತ್ಯತೆ ಮತ್ತು ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಜೆಟ್ ಬೇಡಿಕೆಗಳ ಪುಸ್ತಕವನ್ನು ಪ್ರಕಟಗೊಳಿಸಿದ್ದು, ಜನತಾ ಬಜೆಟ್ ಪುಸ್ತಕವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಮಾನ್ಯ ಅಲ್ಪಸಂಖ್ಯಾತ ಕಲ್ಯಾಣ, ವಸತಿ ಮತ್ತು ವಖ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್, ಮಾನ್ಯ ಪೌರಾಡಳಿತ ಖಾತೆ ಸಚಿವರಾದಂತಹ ರಹೀಮ್ ಖಾನ್, ಮಾನ್ಯ ವಿಧಾನ ಪರಿಷತ್ ಸದಸ್ಯರೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ��ಧ್ಯಕ್ಷರು ಆದ ಅಬ್ದುಲ್ ಜಬ್ಬಾರ್ ರವರಿಗೆ ಸಲ್ಲಿಸಿ, ಘನ ಸರ್ಕಾರ ಇದರಲ್ಲಿರುವ ಎಲ್ಲಾ ಆಗ್ರಹಗಳನ್ನು ಬಜೆಟ್ ನಲ್ಲಿ ಅಳವಡಿಸಲು ತಿಳಿಸಿ, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10,000 ಕೋಟಿ ಬಜೆಟ್ ಒದಗಿಸಲು ಮನವಿ ಮಾಡಲಾಯಿತು.
ಪ್ರತಿಯೊಂದು ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಆಗ್ರಹಿಸಲಾಯಿತು. ಕಳೆದ ಬಾರಿಗಿಂತ ಸಮಾಜ ಕಲ್ಯಾಣ ಇಲಾಖೆಗೆ ಶೇಕಡ 30ರಷ್ಟು ಹೆಚ್ಚು ಬಜೆಟ್ ಒದಗಿಸುವಂತೆ ಆಗ್ರಹಿಸಲಾಯಿತು.
ಪಕ್ಷದ ನಿಯೋಗದಲ್ಲಿ ರಾಜ್���ಾಧ್ಯಕ್ಷರಾದಂತಹ ಅಬ್ದುಲ್ ಮಜೀದ್, ರಾಜ್ಯ ಉಪಾಧ್ಯಕ್ಷರಾದಂತಹ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಯಿದ್ ಪಾಷಾ,
ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಹಾಜರಿದ್ದರು.
SDPI ಕರ್ನಾಟಕ ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಜನಾಗ್ರಹ ಸಭೆ ಗೆ ಆಗಮಿಸಿ @CMofKarnataka ಸಿದ್ದರಾಮಯ್ಯ ಅವರ ಪ್ರತಿನಿಧಿಯಾಗಿ ಜನಾಗ್ರಹ ಸಭೆಯಲ್ಲಿ ಭಾಗವಹಿಸಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ರಾಜ್ಯ ಸರ್ಕಾರದ ವಕ್ಫ್, ಅಲ್ಪಸಂಖ್ಯಾತರ ಕ���್ಯಾಣ ಖಾತೆ ಹಾಗೂ ವಸತಿ ಸಚಿವರಾದ @BZZameerAhmedK.
The State Government's Minister for Waqf, Minorities Welfare, and Housing, @BZZameerAhmedK, representing @CMofKarnataka Siddaramaiah, attended the Janata Budget Janagraha meeting organized by the SDPI Karnataka Party at Freedom Park in Bangalore. He spoke, received the Memorandum , and addressed the gathering.
#janatabudget #SDPIKarnataka
ವಕ್ಫ್ ತಿದ್ದುಪಡಿ ಮಸೂದೆ 2014 ನ್ನು ವಿರೋಧಿಸಿ ಎಸ್ಡಿಪಿಐ ಪಕ್ಷದ ವತಿಯಿಂದ ಕರೆ ನೀಡಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ ಹಾಸನದ ಹೇಮಾವತಿ ಪ್ರತಿಮೆ ಎದುರು ಬಿಲ್ ಪ್ರತಿಯನ್ನು ಹರಿದು ಸುಡುವ ಮುಖಾಂತರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಲಾಯಿತು.
As part of the nationwide protest called by the SDPI party against the Waqf Amendment Bill 2014, a demonstration was held in front of the Hemavati statue in Hassan, where copies of the bill were burned to express anger and opposition.
#ProtectionOfWaqfSafetyOfSociety
#IndiaAgainstWaqfBill
ರಾಜ್ಯ ಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋಧಿಸಿ @sdpofindia ಪಕ್ಷದ ವತಿಯಿಂದ ಕರೆ ನೀಡಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಚಾಂದ್ ಸಲ್ಮಾನ್ ರವರನ್ನು ಬಂಧಿಸಿರುವ ಗಂಗಾವತಿಯ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಮಾಳಿ ಯವರ ಕ್ರಮ ಖಂಡನೀಯ. ತಕ್ಷಣವೇ ಎಸ್ಡಿಪಿಐ ನಾಯಕರ ಬಿಡುಗಡೆ ಗೊಳಿಸಿ ವಾಕ್ ಸ್ವಾತಂತ್ರ್ಯ ವನ್ನು ದಮನ ಮಾಡಲು ಪ್ರಯತ್ನಿಸಿರುವ ಸರ್ಕಲ್ ಇನ್ಸ್ಪೆಕ್ಟರ್ ರವರ ಮೇಲೆ ಕ್ರಮ ಕೈಗೊಳ್ಳಲು ಮಾನ್ಯ @KoppalSp@KoppalPolice, @DcKoppal ಹಾಗೂ @DgpKarnataka ರವರಲ್ಲಿ ಆಗ್ರಹಿಸುತ್ತೇನೆ.
The action of Gangavati Circle Inspector Prakash Mallya, who arrested the Koppal district secretary of the party, Chand Salman, while he was peacefully protesting as part of the nationwide protest called by the @sdpofindia party against the Waqf Amendment Bill 2024 in the Rajya Sabha, is condemnable. I urge @KoppalSp, @KoppalPolice, @DcKoppal, and @DgpKarnataka to take action against the Circle Inspector, who is attempting to suppress freedom of speech, and to immediately release the SDPI leaders.
#ProtectionOfWaqfSafetyOfSociety
#IndiaAgainstWaqfBill
ಇಲಕಲ ಹಜರತ್ ಸೈಯದ್ ಷಾ ಮುರ್ತುಜಾಖಾದ್ರಿ ದರ್ಗಾ ಉರುಸಿನಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ. ಆದರೆ ವಿದ್ಯುತ್ ಸಂಪರ್ಕ ಇಲ್ಲದೆ ವ್ಯಾಪಾರಿಗಳು ಮತ್ತು ಯಾತ್ರಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಾ ಮತ್ತು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು!
@BagalkoteDC @Ilkal_Tahashildar @CESElectricity