ಎಸ್ಡಿಪಿಐ ದೂರಿಗೆ ಸ್ಪಂದಿಸಿ ದಾವಣಗೆರೆಯ ರಜಾಉಮುಸ್ತಫಾ ನಗರದ ಮತದಾರರ ಪಟ್ಟಿಯಲ್ಲಿ ಕಾಣೆಯಾಗಿರುವ ಹೆಸರುಗಳ ಬಗ್ಗೆ ಸ್ಥಳ ಪರಿಶೀಲನೆ – ಮಹಜರು ನಡೆಸಿ ಮುಂದಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿರುವುದು ಸ್ವಾಗತಾರ್ಹ.
106–ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ರಜಾ ಉಲ್ ಮುಸ್ತಫಾ ನಗರ (ಮುಸ್ತಫಾ ನಗರ) ಪ್ರದೇಶದ 2002ರ ಮತದಾರರ ಪಟ್ಟಿಯಲ್ಲಿ ಅನೇಕ ಮತದಾರರ ಹೆಸರುಗಳು ಕಾಣೆಯಾಗಿರುವ ಕುರಿತು ನಿವಾಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂದು (30/7/2026) ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕಾಣೆಯಾಗಿರುವ ಮತದಾರರನ್ನು ನೇರವಾಗಿ ಭೇಟಿ ಮಾಡಿ, ಅವರ ಹೇಳಿಕೆಗಳನ್ನು ದಾಖಲಿಸಿ ಸ್ಥಳ ಮಹಜರು ನಡೆಸಿಕೊಂಡು ಹೋಗಲಾಗಿದೆ. ನಿವಾಸಿಗಳಿಂದ ದೊರೆತ ಮಾಹಿತಿಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಹಿಂದಿನ ಪರಿಶೀಲನೆ ಸಮರ್ಪಕವಾಗಿಲ್ಲ ಎಂಬ ಆರೋಪಗಳು ಇನ್ನೂ ಮುಂದುವರಿದಿದ್ದು, ನಿವಾಸಿಗಳು ಸಂಪೂರ್ಣ ಹಾಗೂ ಪಾರದರ್ಶಕ ಮರು ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.
ನಿವಾಸಿಗಳ ಪ್ರಮುಖ ಬೇಡಿಕೆಗಳು:
• ದೂರುದಾರರ ಸಂಪೂರ್ಣ ಹೇಳಿಕೆ ದಾಖಲಿಸುವುದು
• ಎಲ್ಲಾ ಅಂಶಗಳನ್ನು ಒಳಗೊಂಡ ಸ್ಥಳ ಮಹಜರು ನಡೆಸುವುದು
• ಸಾಕ್ಷಿದಾರರ ವಿವರವಾದ ಹೇಳಿಕೆಗಳನ್ನು ಸಂಗ್ರಹಿಸುವುದು
• 2002ರ ಮೂಲ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸುವುದು
• ನಿಷ್ಪಕ್ಷಪಾತ ಹಾಗೂ ವಿವರವಾದ ವರದಿ ಸಲ್ಲಿಸುವುದು
ನ್ಯಾಯಸಮ್ಮತ ಮತ್ತು ಪಾರದರ್ಶಕ ತನಿಖೆ ನಡೆಯುವಂತೆ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎ. ಆರ್. ತಾಹೀರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಸ್ಥಳೀಯ ಮುಖಂಡರಾದ ಮಹಮ್ಮದ್ ಅಲಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
#Davangere #VotersRights #ElectoralJustice #MustafaNagar #SDPI #PublicVoice #RightToVote #ElectionCommission #Karnataka #Democracy #JusticeForVoters
Honoured to welcome distinguished scholars, legal experts and delegates from across India to the National Symposium on Dialogue on Waqf & Uniform Civil Code in Jaipur. Together, we reaffirmed our commitment to constitutional values and meaningful dialogue.
#DefendingConstitutionalRights #DialogueOnWaqfAndUCC #SDPI #Jaipur #Constitution #Waqf #UCC
@CTRavi_BJP ಶಿಕ್ಷಣ, ಭವಿಷ್ಯದ ಪ್ರಶ್ನೆ ಬಂದಾಗಲೂ ಜಾತಿ-ಕೋಮು ತಂದು ನಿಂದಿಸುವುದು ನಿನ್ನ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ! ಪ್ರತಿಯೊಬ್ಬ ನಾಗರಿಕನನ್ನೂ ಸಮಾನವಾಗಿ ನೋಡಲಾಗದ ನೀನು ಸಾರ್ವಜನಿಕ ಜೀವನಕ್ಕೆ ಅನರ್ಹ.#NoToHate#CTRaviControversy#Karnataka
ಗದಗದಲ್ಲಿ ಇಂದು ಯಶಸ್ವಿಯಾಗಿ ಜರುಗಿದ ಲೀಡರ್ಸ್ ಕಾನ್ಕ್ಲೇವ್ ಕಾರ್ಯಕ್ರಮವನ್ನು ಭವ್ಯವಾಗಿ ನೆರವೇರಿಸಲು ಶ್ರಮಿಸಿದ ಎಲ್ಲಾ ಜಿಲ್ಲೆಗಳ ನಾಯಕರು, ವಿಮೆನ್ ಇಂಡಿಯಾ ಮೂವ್ಮೆಂಟ್ನ ನಾಯಕಿಯರು, ವಿವಿಧ ಇಲಾಖೆಗಳ ಉಸ್ತುವಾರಿಗಳು ಹಾಗೂ ಸಮರ್ಪಿತವಾಗಿ ಸೇವೆ ಸಲ್ಲಿಸಿದ ಎಲ್ಲಾ ಸ್ವಯಂಸೇವಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಶ್ರಮ, ಬದ್ಧತೆ ಮತ್ತು ಸಂಘಟನೆಯ ಮೇಲಿನ ನಿಷ್ಠೆಯ ಫಲವಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಒಗ್ಗಟ್ಟು ಮತ್ತು ಶಕ್ತಿಯಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಕೆಲಸ ನಡೆಯಲಿ ಎಂಬುದು ನಮ್ಮ ಹಾರೈಕೆ.
ಧನ್ಯವಾದಗಳು ಮತ್ತು ಶುಭಾಶಯಗಳು 💐
Heartfelt congratulations to all the district leaders, Women India Movement leaders, department in-charges, and dedicated volunteers who worked hard to make today’s Leaders’ Conclave in Gadag a grand success.
This program has been successful because of your hard work, commitment, and dedication to the organization. We hope that in the coming days, you will continue to work with the same unity and strength to make the organization even stronger.
Thank you and best wishes.
#SDPI #Gadag #LeadersConclave #TruthWins
ಪೂಜ್ಯ ಸಿದ್ದೇಶ್ವರ ಸ್ವಾಮಿಗಳವರ ದಿವ್ಯ ಚಿಂತನೆಗಳು
ಸ್ವಾತಂತ್ರ್ಯ ಹೋರಾಟದ ವೇಳೆ ಅನೇಕರು ಜೈಲಿಗೆ ಹೋದರು. ಅವರು ಅಲ್ಲಿ ಸುಖವಿದೆ ಎಂದು ಹೋಗಲಿಲ್ಲ. ಸುಂದರ ಭಾರತವನ್ನು ನಿರ್ಮಿಸಬೇಕೆಂಬ ಸಂಕಲ್ಪದಿಂದ ಆ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಮ್ಮ ವೈಯಕ್ತಿಕ ಕಷ್ಟ-ನಷ್ಟಗಳನ್ನು ಅವರು ಲೆಕ್ಕಿಸಲಿಲ್ಲ.
ಕೆಲವೊಮ್ಮೆ ನಮ್ಮ ಒಳಿತಿಗಷ್ಟೇ ಅಲ್ಲ, ಜಗತ್ತಿನ ಹಿತಕ್ಕಾಗಿಯೂ ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕಷ್ಟಗಳು ಬರುತ್ತವೆ ಎಂದು ನೀತಿ-ಸಿದ್ಧಾಂತಗಳನ್ನೇ ಬಿಟ್ಟುಬಿಟ್ಟರೆ ಗತಿಯೇನು? ಸಮಸ್ಯೆಗಳು ಏನೇ ಬಂದರೂ, ನಾವು ನಮ್ಮ ಮಾರ್ಗವನ್ನು ಎಂದಿಗೂ ಬಿಡಬಾರದು.
#SiddeshwaraSwamiji
The mandatory requirement to furnish parents' SIR details for new voter registration has no basis in the Constitution or the Representation of the People Act, 1950. It creates new barriers for young voters and vulnerable communities and raises serious concerns in the context of SIR, CAA, and the proposed NRC. The ECI must immediately withdraw this unlawful and discriminatory requirement. #SDPI #SIR #CAA
छात्रों की गूँज कार्यक्रम में छात्रों से संवाद कर रहा था,
एक छात्रा ने प्रधानमंत्री मोदी जी के नारे
बेटी बचाओ - बेटी पढ़ाओ
को बदलने की सलाह देते हुए कहा कि
“नेताओं को पढ़ाओ - देश भी बचाओ, बेटी भी बचाओ”
इस बेटी की बातें प्रधानमंत्री जी को सुननी चाहिये।
A government school teacher in #Rajasthan told students they were going on a picnic but instead took them to an #RSS shakha.
Parents are furious, asking a simple question-
Are government teachers being paid to educate children or to recruit them into the RSS?
If true, this is indoctrination in the name of education!
ಎತ್ತಿನಹೊಳೆ ಯೋಜನೆ ಪೈಪ್ಲೈನ್ ಸ್ಫೋಟ, ಯಾರು ಹೊಣೆ?
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಸಮೀಪ ಎತ್ತಿನಹೊಳೆ ಯೋಜನೆಯ ಪೈಪ್ಲೈನ್ ಸ್ಫೋಟಗೊಂಡು ಅಪಾರ ಪ್ರಮಾಣದ ನೀರು ಪಕ್ಕದ ತೋಟಗಳಿಗೆ ನುಗ್ಗಿ ರೈತರ ಬೆಳೆಗಳಿಗೆ ಹಾಗೂ ಪರಿಸರಕ್ಕೆ ಭಾರೀ ಹಾನಿ ಉಂಟಾಗಿದೆ. (📹 ವಿಡಿಯೋ ನೋಡಿ)
ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಇಂತಹ ಘಟನೆಗಳು ಸಂಭವಿಸುತ್ತಿರುವುದು ಕಾಮಗಾರಿಯ ಗುಣಮಟ್ಟ, ತಾಂತ್ರಿಕ ದೋಷಗಳು ಹಾಗೂ ಅಧಿಕಾರಿಗಳ ಮೇಲ್ವಿಚಾರಣೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ.
ಜನರ ತೆರಿಗೆ ಹಣದಲ್ಲಿ ನಡೆಯುವ ಯೋಜನೆಗಳು ಜನರ ಬದುಕನ್ನು ಹಾಳು ಮಾಡುವಂತಾಗಬಾರದು. ಪರಿಸರ ಹಾನಿ ಮತ್ತು ರೈತರ ನಷ್ಟವನ್ನು ಯಾವ ರೀತಿಯಲ್ಲೂ ನಿರ್ಲಕ್ಷ್ಯ ಮಾಡಲಾಗುವುದಿಲ್ಲ.
ಹಾಗಾಗಿ ಹಾನಿಗೊಳಗಾದ ರೈತರಿಗೆ ತಕ್ಷಣ ಸಮರ್ಪಕ ಪರಿಹಾರ ನೀಡಬೇಕು, ಘಟನೆಯ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಬೇಕು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಯೋಜನೆಯ ಕಾಮಗಾರಿಗಳನ್ನು ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಪರಿಶೀಲಿಸಿ ಮುಂದುವರಿಸಬೇಕೆಂದು ಆಗ್ರಹಿಸುತ್ತೇನೆ.
@CMofKarnataka @KarnatakaGovt @dc_hassan @HassanPolice
#Ettinahole #Sakleshpur #Karnataka #SaveEnvironment #Farmers #SDPI
दिल्ली के सागरपुर इलाके से कई ऐसे वीडियो सामने आए हैं, जिन्हें लेकर सामाजिक सौहार्द पर चिंता जताई जा रही है। वीडियो में विपिन राजपूत के नेतृत्व में कुछ हिंदुत्ववादी संगठनों के लोग लाठी-डंडों और अन्य हथियारों के साथ एक इलाके में पहुंचे दिखाई दे रहे हैं। आरोप है कि उन्होंने वहां लगे मुहर्रम के इस्लामी झंडों को पाकिस्तानी झंडा बताते हुए लोगों को भड़काने की कोशिश की।
वीडियो में एक विपिन राजपूत हाथ में तलवारनुमा हथियार लेकर लाउडस्पीकर के माध्यम से मुस्लिम समुदाय के खिलाफ धमकी भरे और आपत्तिजनक बयान देता हुआ दिखाई और सुनाई दे रहा है।
स्थानीय लोगों का आरोप है कि इसके बाद इलाके में हिंसा हुई, संपत्तियों में तोड़फोड़ की गई और लोगों पर हमला किया गया। उनका यह भी कहना है कि घटना के दौरान पुलिस ने समय रहते प्रभावी कार्रवाई नहीं की।