ಶ್ರೀ ಮಾನ್ಯ@utkhader ಅರೋಗ್ಯ ಸಚಿವರು ನಿಮ್ಮ ಗಮನಕ್ಕೆ ತರುವದೇನೆಂದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಡುಹಗಲೇ ದರೋಡೆ ನಡೀತಾ ಇದೆ. ಇದಕ್ಕೆ ಕಡಿವಾಣ ಯಾವಾಗ. ಬಡವರು ಸರ್ಕಾರಿ ಆಸ್ಪತ್ರೆ ಬರುವುದೇ ತಪ್ಪಾ. ಇದರ ಬಗ್ಗೆ ಕಾಳಜಿ ವಹಿಸಿ ಕ್ರಮ ಕೈಗೊಳ್ಳಿ.
ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೂ ಲಂಚ ಕೇಳುವ ದಂಧೆ ನಿಲ್ಲುವುದೆಂದು? ವಿಡಿಯೋದಲ್ಲಿ ಬಡವರ ಸುಲಿಗೆ ಸ್ಪಷ್ಟವಾಗಿದೆ.
@utkhader ಅವರೇ, ಸರ್ಕಾರಿ ಆಸ್ಪತ್ರೆಗಳ ಈ ಅವ್ಯವಸ್ಥೆಗೆ ಯಾರು ಹೊಣೆ? ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಲೇಬೇಕು.
@CMofKarnataka@DhoKoppal @MoHFW_Karnataka
ಕೊಪ್ಪಳದ ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದ ಬಡ ತಾಯಿಯಿಂದ 5000 ರೂ ಲಂಚ!
ಹೆತ್ತ ಮಗುವನ್ನೇ ಒತ್ತೆಯಿಟ್ಟುಕೊಂಡು ಲಂಚ..! ಇದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯ ದುಸ್ಥಿತಿ.!
"ಡೆಲಿವರಿ ಆದ್ರೆ ಫಸ್ಟ್ 5 ಸಾವಿರ ಕೊಡು, ಆ ಮೇಲೆ ಪೇಷಂಟ್ ಕೊಡ್ತೀವಿ" - ಸಿಬ್ಬಂದಿಯ ಬಾಯಲ್ಲೇ ಲಂಚದ ರೇಟ್.. !
ಮಗು ಎತ್ತೋಕೆ 500-1000, ಕಸ ಗುಡಿಸೋರಿಗೆ 500... ಒಟ್ಟು 15 ಸಾವಿರ ಇಲ್ದಿದ್ರೆ ಹೆರಿಗೆ ಆಗಲ್ಲ..!
ಇದಾ ಸರ್ಕಾರಿ ಆಸ್ಪತ್ರೆನಾ? ಬಡವರ ರಕ್ತ ಹೀರುವ ಕಸಾಯಿಖಾನೆಯಾ?
@CMofKarnataka@utkhader@HealthKarnataka@DC_Koppal@SWDGoK@osd_cmkarnataka
ತಕ್ಷಣ ಕ್ರಮ ಕೈಗೊಳ್ಳಿ.
ಈ ಲಂಚಕೋರರನ್ನು ಅಮಾನತು ಮಾಡಿ, FIR ಹಾಕಿ.
#Koppal #KushtagiHospital #Corruption #HealthScam #Karnataka #BribeForDelivery #BLOOMTV #JusticeForPoor
ಈ ಕೊಪ್ಪಳ ಜಿಲ್ಲೆಯಲ್ಲಿ ಸಂಘಿಗಳು ನಿರಂತರ ಮೆರೆಯುತ್ತಲೇ ಇರುತ್ತಾರೆ. ಏನೇ ಘಟನೆ ನಡೆಯಲಿ ಅದನ್ನು ಹಿಡಿದು ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಈಗ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. @SPKoppala ಇದನ್ನು ತಡೆಯಲು ಮುಂದಾಗಿ ಶಾಂತಿ ಕೆಡದಂತೆ ನೋಡಿಕೊಳ್ಳಬೇಕು. @DgpKarnataka