ಜಾಲಿ ಪಟ್ಟಣ ಪಂಚಾಯತ್ ವಾರ್ಡ್ ಸಂಖ್ಯೆ 6 ಜುಲೈ 26 ಪ್ರಕೃತಿ ವಿಕೋಪದಿಂದ ಎರಡು ಅಡಿಕೆ ಮರ ಬಿದ್ದು ಮನೆಯ ಮೇಲ್ಚಾವಣಿ ಸಂಪೂರ್ಣ ನಷ್ಟವಾಗಿತ್ತು . ಇಮಾಮ್ ಸಾಬ್ ಬಳೆಗಾರ ಅವರಿಗೆ ಸರ್ಕಾರದಿಂದ ಪರಿಹಾರ ಧನ ನೀಡಿಸಲಾಯಿತು.
ಪರಿಹಾರ ಮೊತ್ತ :120000 @MankalSVaidya ಶಾಸಕರು ಭಟ್ಕಳ ವಿಧಾನಸಭಾ ಕ್ಷೇತ್ರ ಅವರಿಗೆ ��ನ್ಯವಾದಗಳು.
ಶಾಂತಿಯ ತೋಟವನ್ನು ಹಾಳು ಪಾಳು ಮಾಡಲು ಹೊರಟಿರುವ ಕೋಮುವಾದಿ ಹೆಂಗಸ���ಗೆ ತನ್ನ ಸೌಮ್ಯ ಸ್ವಭಾವ ಹಾಗೂ ಶಾಂತಿಯಿಂದ ತನ್ನ ಸಹನಶೀಲತೆಯನ್ನು ಪ್ರದರ್ಶಿಸಿ ನೀವು ದೊಡ್ಡದವರಾಗಿದ್ದೀರಿ .
ನಾವು ಜಗತ್ತಿಗೆ ನೀಡಬೇಕಾದ ಸಂದೇಶ *ವಿವಿಧತೆಯಲ್ಲಿ ಏಕತೆ* ಕನ್ನಡ ನಾಡಿನ ಮಹಾ ಪ್ರಜೆಗಳು ಎಚ್ಚೆತ್ತುಕೊಳ್ಳಿ ಇಂಥ ಕೋಮುವಾದಿಗಳನ್ನು ಸೋಲಿಸಬೇಕಾಗಿದೆ
#ಸೌಮ್ಯತೆ
Have you seen any Prominent Hindu Org speaking against these Hindutvadis ??
The Silence of Sane Hindus have blurred the lines between Hindutva and Hinduism.
They have made their festival an opportunity to attack Muslims.
Speak up 📢
I Object to violence because,when it appears to do good, the good is only temporary;
The evil it does is permanent.
-mahatma Gandhi @narendramodi & @AmitShah follow vthe principles of mahatma else india will be ruined by your Lust. @MediaTSI
In Khargone, Madhya Pradesh, despite last year violence episodes an attempt was made to give a communal colour to the atmosphere. Hindutva goons replaced the green flag with a saffron flag during the procession of Ramnavami at Hazrat Kale Khan's dargah.+
ಮುಸ್ಲಿಂ ಸಮುದಾಯವನ್ನು ಸಾಮಾಜಿಕ,ಆರ್ಥಿಕ ಶೈಕ್ಷಣಿಕ,ಹಾಗೂ ಎಲ್ಲಾ ವಿವಿಧ ವಿಚಾರದಲ್ಲಿ ಹಿಮ್ ಪಡೆಸಲು ತೆಗೆದುಕೊಂಡಿರುವ ಈ ನಿರ್ಣಯಕ್ಕೆ ಧಿಕ್ಕಾರ .ರಂಗನಾಥಮಿಶ್ರ ಕಮಿಷನ್ ಪ್ರಕಾರ 10% ಮೀಸಲಾತಿ ನೀಡಬೇಕಾಗಿದೆ.
*⚡⚡BIG BREAKING ; ಮುಸ್ಲಿಮರಿಗಿದ್ದ 2B ಮೀಸಲಾತಿಯನ್ನು ರದ್ದುಗೊಳಿಸಿದ ರಾಜ್ಯ ಸರಕಾರ*
https://t.co/D9ntyR00n3