ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಡಾ. ಕೆ ಸುಧಾಕರ್ ಅವರು ಡೆಂಗ್ಯೂ/ ಚಿಕುಂಗುನ್ಯ ಜ್ವರ ತಡೆಗಟ್ಟಲು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡಿದರು.
ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ಸಚಿವರಿಗೆ ಹೆಲ್ತ್ ಗಿರಿ ಅವಾರ್ಡ್ಸ್-2021 ಲಭಿಸಿರುವುದು ತುಂಬಾ ಸಂತೋಷದ ವಿಚಾರ ಹಾಗೂ ಈ ಅವಾರ್ಡ್ಸ್ ನ್ನು ನಮ್ಮ ಎಲ್ಲ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಮರ್ಪಿಸಿರುವ ನಮ್ಮ ಹೆಮ್ಮೆಯ ನೆಚ್ಚಿನ ಆರೋಗ್ಯ ಸಚಿವರಿಗೆ ಮತ್ತೊಮ್ಮೆ ಅಭಿನಂದನೆಗಳು @mla_sudhakar@CMofKarnataka@PMOIndia
ಆರೋಗ್ಯ ಇಲಾಖೆಯಲ್ಲಿ ನಮ್ಮ ಹೆಮ್ಮೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ವ್ಯಾಕ್ಸಿನ್ ಅಭಿಯಾನದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು @mla_sudhakar@CMofKarnataka@Tv9kannadanews@PMOIndia
KARNATAKA wins the 'Best State' award for its fight against Covid in the 'Healthgiri awards' instituted by the India Today Group! I dedicate this award to all the health workers of Karnataka! @narendramodi@CMofKarnataka@mansukhmandviya#IndiaToday#COVID19
ಹೊಸದುರ್ಗ ತಾಲ್ಲೂಕಿನ ಕೆ.ಕೆ.ಪುರ CHC ಯ ಫಾರ್ಮಸಿ ಅಧಿಕಾರಿಗಳಾದ ಶ್ರೀಯುತ. ಭಾನುಪ್ರಕಾಶ್ ರವರು ಸಮಸ್ತ ಅರೋಗ್ಯ ನಿರೀಕ್ಷಣಾಧಿಕಾರಿಗಳ ಬಗ್ಗೆ ನಮ್ಮ ವೃಂದದ ಮೇಲಿನ ಅಭಿಮಾನದಿಂದ ಈ ಕವನವನ್ನು ಬರೆದು ನಮ್ಮನ್ನು ಪ್ರೇರಪಿಸಿರುವ ನಿಮಗೆ ಚಿಕ್ಕಮಗಳೂರು ಜಿಲ್ಲೆಯ ಸಮಸ್ತ ಅರೋಗ್ಯ ನಿರೀಕ್ಷಣಾಧಿಕಾರಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳು 💐🙏🏽
ರಾಜ್ಯಾದ್ಯಂತ ಸಮುದಾಯದಲ್ಲಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ (ಡೆಂಗ್ಯೂ ಚಿಕನ್ ಗುನ್ಯಾ ಮಲೇರಿಯ) ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಸುರಕ್ಷತಾಧಿಕಾರಿಗಳಿಗೆ ಅಭಿನಂದನೆಗಳು @BSBommai@mla_sudhakar@narendramodi@DHFWKA@BBMPCOMM
ನಿಮ್ಮ ಪ್ರೀತಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸ್ಫೂರ್ತಿದಾಯಕವಾಗಿದೆ, ಎಲ್ಲಾ ಆರೋಗ್ಯ ಸಿಬ್ಬಂದಿಗಳು ಹಾಗೂ ರಾಜ್ಯದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾತಧಿಕಾರಿಗಳ ಪರವಾಗಿ ಧನ್ಯವಾದಗಳು @BSBommai@CMofKarnataka@PMOIndia@AnandgowdaAG@mla_sudhakar
ನೌಕರರ ಮೇಲೆ ಇಟ್ಟಿರುವ ಪ್ರೀತಿಗೆ , ಎಲ್ಲಾ ಆರೋಗ್ಯ ಸಿಬ್ಬಂದಿಗಳು ಹಾಗೂ ರಾಜ್ಯದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾತಧಿಕಾರಿಗಳ ಪರವಾಗಿ ಆರೋಗ್ಯ ಸಚಿವರಿಗೆ ಧನ್ಯವಾದಗಳು
* ಶಾಶ್ವತ ವಿಶೇಷ ಭತ್ಯ ನೀಡಲು ಅಗ್ರಹ*
@BSBommai@CMofKarnataka@PMOIndia@AnandgowdaAG@mla_sudhakar
@mla_sudhakar@CMofKarnataka@mansukhmandviya ನಿಮ್ಮ ಈ ಪ್ರಶಂಸೆಯು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸ್ಫೂರ್ತಿದಾಯಕವಾಗಿದೆ, ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಆರೋಗ್ಯ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಎಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳ ಪರವಾಗಿ ಧನ್ಯವಾದಗಳು ಸರ್ 🙏🙏🙏