ಇಕೋ ಸಿಸ್ಟಮ್ನಲ್ಲಿ ಮನುಷ್ಯ ಒಬ್ಬ ಅಷ್ಟೇನೇನೆ. ಇವನು ಪರಿಸರ ನಾಶ ಮಾಡೋ ಹಂತದಲ್ಲಿ ತನ್ನ ಆತ್ಮವನ್ನೂ ನಾಶ ಮಾಡ್ಕೊಂಡಿರ್ತಾನೆ; ಸಮಾಜವನ್ನೂ ನಾಶ ಮಾಡ್ಕೊಂಡಿರ್ತಾನೆ.
- ಕೆ. ಪಿ. ಪೂರ್ಣಚಂದ್ರ ತೇಜಸ್ವಿ
#ವಿಶ್ವಪರಿಸರದಿನ#WorldEnvironmentDay
"Around the world, soils are in trouble.
And unless we take action, so will be the farmers and consumers who depend on them.
But some growers can see a way to save the ground beneath our feet." ⬇️
https://t.co/S23ObNitTC
On #InternationalMountainDay, all mountain and nature lovers engage to discuss and act on how to best conserve the fragile mountain environment - it's flora and fauna. International Mountain Day is observed every year on December.
#ಕನ್ನಡ, ಕರ್ನಾಟಕ ಬರೀ ಭಾಷೆಯಲ್ಲ, ಬರೀ ನೆಲವಲ್ಲ ಅದೊಂದು ಭಾವನಾತ್ಮಕ ಸಂಬಂಧ, ಎಂದೂ ಬಿಡಿಸಲಾರದ ಬಾಂಧವ್ಯ. ಕರುನಾಡು ಎಂಬ ಪದವೇ ಅಮೃತಕ್ಕೆ ಸಮಾನ. ನಮ್ಮ ಹೆಮ್ಮೆ ಸರ್ವ ಜನಾಂಗದ ��� ಶಾಂತಿಯ ತೋಟ... ಎಲ್ಲರಿಗೂ #ಕನ್ನಡ_ರಾಜ್ಯೋತ್ಸವದ #ಶುಭಾಶಯಗಳು.. !! #ಕರ್ನಾಟಕ
ನಾಡಿನ ಸಮಸ್ತ ಜನತೆಗೆ #ದಸರ_ಹಬ್ಬದ#ಶುಭಾಶಯಗಳು..!!
May you be showered with good health and success this year. #Happy_Dussehra! ! @ Mysore - ಮೈಸೂರು https://t.co/mDFmFj5Ylh
Dear friends,
Take our good wish. We are very glad to inform you that to meet the growing demand for #Organic_Potash , we have decided to extend our business by opening a new division in #Uttarakhand state along with our existing branches across #India.
-Cms Organics