अन्तर्राष्ट्रीय जल में तीन दिन में तीन जहाज़ों पर अमेरिकी हमलों में तीन भारतीयों की मृत्यु हो गई। और हमारे Compromised PM? एक शब्द तक नहीं।
जब कोई विदेशी ताकत किसी भारतीय की हत्या करे, तो प्रधानमंत्री को बोलना पड़ता है। लेकिन मजाल है जो ये एक शब्द बोल जाएं।
अगले हफ्ते G7 में, हमारे नाविकों की हत्या के बस चंद दिनों बाद, मोदी जी मुस्कुराएंगे, गले मिलेंगे और समझौते करेंगे - मगर, उन तीन भारतीयों के लिए उनके पास एक शब्द भी नहीं होगा।
Compromised PM भारत माता के बेटों की रक्षा नहीं कर सकते, क्योंकि जिन्होंने उन बेटों की जान ली उन्हें नाराज़ करने की इनमें न हिम्मत है, न ताकत।
ಬಹಳಷ್ಟು ಮಂದಿ ನಾವು ಮಿಡಲ್ ಕ್ಲಾಸ್ ಅಂತ ಹೇಳ್ತಾ ಇರ್ತೀರಿ
ಮಿಡಲ್ ಕ್ಲಾಸ್ ಅನ್ನಲು ನಿಮ್ಮ ತಿಂಗಳ ಆದಾಯ ಮೂವತ್ತೈದು ಸಾವಿರಕ್ಕಿಂತ ಜಾಸ್ತಿ ಇರಬೇಕು. ಸುಮಾರು ಎರಡು ಲಕ್ಷದ ತನಕ
ಅದಕ್ಕಿಂತ ಕಡಿಮೆ ಇದ್ದರೆ ನೀವು ಬಡವರು
ನಿಮ್ಮಲ್ಲಿ ತುಂಬಾ ಜನ ಮಿಡಲ್ ಕ್ಲಾಸ್ ಇಂದ ಕೆಳಗೆ ಜಾರಿ ಹೋಗಿ ಆಗಿದೆ. ಮನಸ್ಸಲ್ಲಿ ಮಾತ್ರ ಮಿಡಲ್ ಕ್ಲಾಸ್ ಅಷ್ಟೇ
ಇನ್ನು ಇವತ್ತಿನ ಆರ್ಥಿಕ ಸ್ಥಿತಿಗೆ ಹೋಲಿಸಿದರೆ ನಿಮ್ಮ ಮನೆಯ ಮಾಸಿಕ ಆದಾಯ 80000 ಕ್ಕಿಂತ ಜಾಸ್ತಿ ಇದ್ರೆ ಮಾತ್ರ ನೀವು ಮಿಡಲ್ ಕ್ಲಾಸ್
ಒಂದು ಲಕ್ಷ ಇದ್ರೆ ಓಕೆ
ಮೂವತ್ತು ನಲವತ್ತು ಸಾವಿರ ಸಂಬಳ ಇಟ್ಕೊಂಡು ನಾನು ಮಿಡಲ್ ಕ್ಲಾಸ್ ಅಂದ್ರೆ ಅದಕ್ಕಿಂತ ಕಾಮೆಡಿ ಬೇರೆ ಇಲ್ಲ
Nehru introduced "IIM"
Modi introduced "I'm"
Nehru established "IIT"
Modi established "IT Cell"
Nehru established R&D institutes
Modi established B&D institutes
Nehru Ruled India
Modi fooled India
Nehru build India
Modi sold India
Nehru made History
Modi played with History
ಇಸ್ರೇಲ್ ಅಮೆರಿಕ ಸೇನೆ ಗುರಿ ಇಟ್ಟು ದಾಳಿ ನಡೆಸಿದ ಭಾರತೀಯ ಹಡಗಿನಲ್ಲಿದ್ದ ಭಾರತೀಯರ ದುರ್ಮರಣ ಆಗಿದೆ
ಇದು ದುರಂತ
ಅದಕ್ಕಿಂತಲೂ ದುರಂತ ಅಂದ್ರೆ ಹಾಗೆ ಬಲಿಯಾದವರ ತಂದೆ 25/7 ಯುದ್ಧದ ಅದರಲ್ಲೂ ಇಸ್ರೇಲ್ ಅಮೆರಿಕ ಸಮರ್ಥಕ
ಇವೆಲ್ಲಕಿಂತಲೂ ಘೋರ ಅಂದ್ರೆ ಸನ್ಮಾನ್ಯ ಇಸ್ವ ಕುರು ದೆಹಲಿ ಅಮೆರಿಕ ಎಂಬೆಸಿಗೆ ಟೈಟ್ ಸೆಕ್ಯೂರಿಟಿ ಜಾಸ್ತಿ ಮಾಡಿದೆ ಭಾರತೀಯರು ಪ್ರತಿಭಟನೆ ಮಾಡಬಾರದು ಅಂತ
ಈಗ ಹೇಳಿ ಇಸ್ವ ಕುರು CIA ಪ್ಲಾಂಟ್ ಅಲ್ಲ ಅಂತ.
ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷರು ಮತ್ತು ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ, ಎಐಸಿಸಿ ಮಾಧ್ಯಮ ಮತ್ತು ಪ್ರಸಾರ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಹಾಗೂ ಯುವ ನಾಯಕರಾದ ಮನ್ಸೂರ್ ಅಲಿ ಖಾನ್ ಅವರಿಗೆ ಅಭಿನಂದನೆಗಳು.
ಕರ್ನಾಟಕ ಮತ್ತು ಕನ್ನಡಿಗರ ಹಿತರಕ್ಷಣೆಯ ಜವಾಬ್ದಾರಿಯನ್ನು ತಾವೆಲ್ಲರೂ ಅತ್ಯಂತ ಸಮರ್ಥರಾಗಿ ನಿರ್ವಹಿಸುತ್ತೀರಿ ಎಂಬ ಭರವಸೆ ನನಗಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ಸಿಗಬೇಕಾದ ಪಾಲನ್ನು ದೊರಕಿಸಿಕೊಡುವ ಪ್ರಯತ್ನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ನಿಮ್ಮಿಂದ ರಾಜ್ಯದ ಪರವಾದ ಗಟ್ಟಿ ದನಿ ಸಂಸತ್ತಿನಲ್ಲಿ ಮೊಳಗಲಿ. ನಿಮ್ಮೆಲ್ಲರಿಗೂ ಶುಭವಾಗಲಿ.
The Indian National Congress expresses profound grief at the loss of three Indian sailors off the coast of Oman as a consequence of the ongoing U.S. military operations in the region. Our statement :
A crucial meeting held at Indira Bhawan today in the presence of Congress President Shri @kharge and LoP Shri @RahulGandhi.
Congress General Secretary (Organisation) Shri @kcvenugopalmp, AICC General Secretaries, In-charges, and PCC Presidents attended the meeting.
📍New Delhi
After Vote Chori and Sarkar Chori - the BJP-EC jugalbandi has finished the contest before it has even begun with Seat Chori.
Look at what happened in the recent Rajya Sabha elections.
Congress candidate Meenakshi Natarajan ji submitted every document. No pending cases. The EC cancelled her nomination on a frivolous BJP objection.
Parimal Nathwani ji, the BJP-backed independent, got his own name wrong on the form and skipped multiple mandatory disclosures. The EC gave him an extension to fix everything.
Same Election Commission. Two candidates. One was disqualified without even a hearing. The other was rewarded despite not following the rules.
When the Congress sought a meeting, the EC first tried to evade us. When we finally met, they did not say one word.
Expect to see much more of this - because for the BJP, it is far easier to fix the election than to win it.
ರಾಜ್ಯಸಭೆಗೆ ಕರ್ನಾಟಕ ರಾಜ್ಯದಿಂದ
ಅವಿರೋಧವಾಗಿ ಆಯ್ಕೆಯಾಗಿರುವ ಎಐಸಿಸಿ ಅಧ್ಯಕ್ಷರಾದ ಶ್ರೀ @kharge ಸೇರಿದಂತೆ ನಮ್ಮ ಪಕ್ಷದ ನೂತನ ರಾಜ್ಯಸಭಾ ಸದಸ್ಯರುಗಳಾದ @pawankhera , @MansoorKhanINC ಅವರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಾಮಾಜಿಕ ನ್ಯಾಯ, ಸಂವಿಧಾನದ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ವಿಚಾರದಲ್ಲಿ ದೇಶದ ಅತ್ಯಂತ ಪ್ರಬಲ ಧ್ವನಿಯಾಗಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ನಮ್ಮ ಸಂಸದರು ಸದನದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ.
ಕರ್ನಾಟಕದ ಆಶಯಗಳು, ಜನರ ಸಾಮಾನ್ಯರ ಧ್ವನಿ ಹಾಗೂ ಪ್ರಗತಿಪರ ಚಿಂತನೆಗಳಿಗೆ ರಾಜ್ಯಸಭೆಯಲ್ಲಿ ಮತ್ತಷ್ಟು ಬಲ ಸಿಗಲಿ ಎಂದು ಹಾರೈಸುತ್ತೇನೆ.
#RajyaSabha #Congress