No one will be fooled by such a pathetic attempt to act like the people's voice has been heard.
Nothing short of a complete withdrawal of these saffron tinted textbooks will be acceptable to the people.
The @BJP4Karnataka should stop playing with sentiments.
#WhyBJPWhy
ದೇಶದ ಭದ್ರತೆ, ಯುವಜನರ ಭವಿಷ್ಯಕ್ಕೆ ಮಾರಕವಾದ 'ಅಗ್ನಿಪಥ್' ಯೋಜನೆ ವಿರೋಧಿಸಿ, ಕೂಡಲೇ ಈ ಯೋಜನೆ ಹಿಂಪಡೆಯಲು ಆಗ್ರಹಿಸಿ ಗಾಂಧೀನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವರಾದ @dineshgrao, @NSUIKarnataka ಅಧ್ಯಕ್ಷರಾದ @KirthiGanesh1, ಬ್ಲಾಕ್ ಅಧ್ಯಕ್ಷರಾದ ಜೆ. ಸರವಣ, ಉಮೇಶ್ ಸೇರಿ ಹಲವರು ಭಾಗವಹಿಸಿದ್ದರು.
Protest against implementation of #Agnipath scheme by @IncGandhinagar at Platform Rd today.
#AgnipathRecruitmentScheme is anti youth & will not only ruin the future of the youth but also weaken the Defence capabilities of India.
@INCIndia demands the withdrawal of this scheme.
Protest against implementation of #Agnipath scheme by @IncGandhinagar at Platform Rd today.
#AgnipathRecruitmentScheme is anti youth & will not only ruin the future of the youth but also weaken the Defence capabilities of India.
@INCIndia demands the withdrawal of this scheme.
PM’s mastery in ‘Entire Distraction Science’can’t hide these disastrous outcomes.
•₹ falls below 78/$
•$17 bn LIC value lost
•Inflation at 30yr high
•Unemployment all-time high
•Largest ever bank fraud by DHFL
While Indians struggle,PM is busy planning his next distraction
Remembering the dynamic leader & former MP, Shri. #SanjayGandhi ji on his death anniversary. A staunch leader of the poor, his ideals & patriotism continue to serve as a beacon light for the nation.
1
ವಾಟ್ಸ್ಅಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳಾದ BJPಯವರ ಜ್ಞಾನದ ಮಟ್ಟವಿದು.
@KotasBJP ಸಚಿವರಾಗಿದ್ದುಕೊಂಡು ವಾಟ್ಸ್ಅಪ್ನಲ್ಲಿ ಬಂದಿದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆಂದರೆ ಅವರ ಬುದ್ದಿಗೆ ಎಷ್ಟು ಮಂಕು ಕವಿದಿರಬಹುದು?
ಪೂಜಾರಿಯವರೆ ವಾಟ್ಸ್ಅಪ್ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ.
4
ನಾಡದ್ರೋಹಿ ಸಚಿವ ಉಮೇಶ್ ಕತ್ತಿ ಸಂಪುಟದಲ್ಲಿರಲು ಯಾವ ಅರ್ಹತೆಯೂ ಇಲ್ಲ.
@CMofKarnataka ಬೊಮ್ಮಾಯಿಯವರಿಗೆ ತಮ್ಮ ಮಾತೃಭಾಷೆ, ಈ ನೆಲದ ಅಸ್ಮಿತೆ, ಏಕೀಕರಣದ ಚಳವಳಿಯ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಗೌರವವಿದ್ದರೆ ಸಚಿವ ಉಮೇಶ್ ಕತ್ತಿಯವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಲಿ.
ಇಲ್ಲವೇ ತಾವೂ ನಾಡದ್ರೋಹಿ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ.
2
ರಾಷ್ಟ್ರದ ಮೊದಲ ಮುಸ್ಲಿಂ ರಾಷ್ಟ್ರಪತಿ ಕಾಂಗ್ರೆಸ್ನ ಕೊಡುಗೆ!
ರಾಷ್ಟ್ರದ ಮೊದಲ ಸಿಖ್ ರಾಷ್ಟ್ರಪತಿ ಕಾಂಗ್ರೆಸ್ನ ಕೊಡುಗೆ!
ರಾಷ್ಟ್ರದ ಮೊದಲ ದಲಿತ ರಾಷ್ಟ್ರಪತಿ ಕಾಂಗ್ರೆಸ್ನ ಕೊಡುಗೆ!
ಅಷ್ಟೆ ಏಕೆ, ಮೊದಲ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್ನದ್ದೆ!
ಆದರೆ ಕಾಂಗ್ರೆಸ್ ಯಾವತ್ತೂ ಇದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ವ್ಯತ್ಯಾಸ.
1
ಪದೇ ಪದೇ ಪ್ರತ್ಯೇಕ ರಾಜ್ಯದ ಮಾತಾನಾಡುವ ಸಚಿವ ಉಮೇಶ್ ಕತ್ತಿಯವರು ನಾಡದ್ರೋಹಿಯಲ್ಲದೆ ಮತ್ತೇನು?
ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ.
ನಮ್ಮಲ್ಲಿ ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಬೇಧವಿಲ್ಲ.
ತಾಯಿನುಡಿ ಕನ್ನಡ ಮಾತಾಡುವವರೆಲ್ಲಾ ಕನ್ನಡಿಗರೇ, ಇಲ್ಲೇ ಹುಟ್ಟಿ ಬಾಳುವವರೆಲ್ಲಾ ಕನ್ನಡಿಗರೇ