Again,
3rd Time
@btvnewslive ನಲ್ಲಿ ಬಿಟ್ಟಿ ಪಬ್ಲಿಸಿಟಿ ತಗೊಳೊ ದಾ.ವಿ.ಕ್ಷೇತ್ರದ ಸನ್ಮಾನ್ಯ ಗೌರವಾನ್ವಿತ ಶಾಸಕ
@Rmanjunath_mla ಅವರೇ,
ನಿಮ್ಮ ಸಮಸ್ಯೆಗಳು ಸಾವಿರ ಇರಲಿ,
ಜನರ ಸಮಸ್ಯೆಗಳಿಗೆ ಆದ್ಯತೆ ಮೊದಲಾಗಿರಲಿ !
ಶ್ರೀ ಕೃಷ್ಣ ಅಲ್ಲವರು ಅವರು ಜಮ್ಮು ವಿಗೆ ಭೇಟಿ ನೀಡಿ #Rozgardo ಅಭಿಯಾನಕ್ಕೆ ಚಾಲನೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಹಿಲ್ ಸಿಂಗ್ ಲೆಂಗೆ ಅವರ ನೇತೃತ್ವದಲ್ಲಿ
ಬರಿಬ್ರಮ್ನಾವಿನಲ್ಲಿ ಆಯೋಜಿಸಲಾಗಿದ್ದ
ಕಾರ್ಯಕ್ರಮದಲ್ಲಿ ಬಾಡಿ ಪೇಂಟಿಂಗ್ ನ ಮೂಲಕ ಅಭಿಯಾನಕ್ಕೆ ವಿಶಿಷ್ಟವಾಗಿ ಚಾಲನೆ ನೀಡಲಾಯಿತು.
ಕೆಲಸ ಕಳೆದುಕೊಂಡ ನಂತರ ಎಲ್ಲೆ ಕೆಲಸ ಹುಡುಕಿದರೂ ಕೆಲಸ ಸಿಗುತ್ತಿಲ್ಲ. ಊರಿನಲ್ಲಿರುವ ತಂದೆ ತಾಯಿಗೆ ದುಡ್ಡು ಕಳುಹಿಸಲು ಆಗುತ್ತಿಲ್ಲ. ಮನೆಯ ಬಾಡಿಗೆಯನ್ನು ಕಟ್ಟಲಾಗುತ್ತಿಲ್ಲ. ಮುಂದಿನ ಬದುಕು ಹೇಗೆ ಎಂಬ ಚಿಂತೆ ಆಗಿದೆ.
#SpeakUpForJobs
4 ತಿಂಗಳಿಂದ ಸಂಬಳ ಸಿಕ್ಕಿರದ 2,00,000+ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರವು ಆರ್ಥಿಕ ಪ್ಯಾಕೇಜ್ ಬಿಟ್ಟು ಮಿಕೆಲ್ಲಾ ಸಹಾಯ ಒದಗಿಸಲಿದೆ ಎಂದಿದ್ದೀರ
ಹಾಗಾದ್ರೆ ನೀವು ಅವರ ಮನೆ ಬಾಡಿಗೆ, ವಿದ್ಯುತ್/ಸಿಲೆಂಡರ್ ಬಿಲ್, ಮಕ್ಕಳ ಶಾಲಾ/ಕಾಲೇಜು ಶುಲ್ಕ ಏನಾದರೂ ಕಟ್ಟಿದ್ದೀರಾ?
ಸುಳ್ಳು ಹೇಳಿ ರಾಜ್ಯದ ದಾರಿ ತಪ್ಪಿಸುವ ಕೆಲಸ ಮಾಡದಿರಿ ಬಿಜೆಪಿಯವರ
ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೇರ ಪ್ರಶ್ನೆ!
ಕಳೆದ 10 ವರ್ಷಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮಾದಕವಸ್ತು ಸೇವನೆ/ಮಾರಾಟದ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ?
ಅವರ ಹೆಸರುಗಳೇನು? ಶಿಕ್ಷೆಯ ಪ್ರಮಾಣ ಎಷ್ಟು? ಮಾದಕ ವಸ್ತುಗಳು ಎಲ್ಲಿಂದ ಸರಬರಾಜು ಆಗುತ್ತಿವೆ?
#BJPdrugLinkExposed
ಮಾದಕವಸ್ತು ಸೇವನೆ/ ಮಾರಾಟದ ಆರೋಪಿಗಳ ವಿರುದ್ಧ @CMofKarnataka ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು.
ಬಂಧಿತರಲ್ಲಿ ಕೆಲವರಿಗೆ @BJP4Karnataka ಜೊತೆ ಸಂಬಂಧ ಇದೆಯೆಂದು ಹೇಳಲಾಗುತ್ತಿದ್ದು,
ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿರುವ ಆರೋಪ ಕೇಳಿಬರುತ್ತಿದೆ.
ಇದಕ್ಕೆ ಅವಕಾಶ ನೀಡಬಾರದು.
#BJPdrugLinkExposed
ಗೃಹಸಚಿವರೇ ಉತ್ತರಿಸಿ!!
ಮಾದಕ ವಸ್ತುಗಳ ದಂಧೆಯಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕೂಡಾ ಷಾಮೀಲಾಗಿರುವ ಆರೋಪಗಳಿವೆ.
ಅವರ ಮೇಲೆ ಯಾವ ಕ್ರಮಕೈಗೊಳ್ಳಲಾಗಿದೆ?
ಅವರಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ?
ಎಷ್ಟು ಜನರು ಶಿಕ್ಷೆಗೊಳಗಾಗಿದ್ದಾರೆ?
#BJPdrugLinkExposed
ಉತ್ತರಿಸಿ, ಬೊಮ್ಮಾಯಿಯವರೇ ಉತ್ತರಿಸಿ!!
ರಾಜ್ಯದಲ್ಲಿ ಮಾದಕ ವಸ್ತು ವ್ಯಸನಕ್ಕೆ ಬಲಿಯಾದವರಲ್ಲಿ ಎಷ್ಟು ಜನರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ?
ಎಷ್ಟು ಜನ ವ್ಯಸನದಿಂದ ಮುಕ್ತರಾಗಿದ್ದಾರೆ?
ಎಷ್ಟು ಜನ ವ್ಯಸನಿಗಳಾಗಿದ್ದಾರೆ ಮತ್ತು ಎಷ್ಟು ಜನ ಸಾವಿಗೀಡಾಗಿದ್ದಾರೆ?
#BJPdrugLinkExposed
ಮಾನ್ಯ ಮುಖ್ಯಮಂತ್ರಿ ಯಡಿಯುರಪ್ಪನವರೇ, ನಿಮ್ಮದೇ ಸರಕಾರವಿರುವಾಗ ನಿಮ್ಮ ಪಕ್ಷದಲ್ಲಿ ಮತ್ತು ಪಕ್ಷದ ನಾಯಕರ ಜೊತೆ ಗುರುತಿಸಿಕೊಂಡವರು ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿರುವಾಗ ಪೊಲೀಸರಿಂದ ಪಾರದರ್ಶಕ ತನಿಖೆ ಹೇಗೆ ಸಾಧ್ಯ?
ಡ್ರಗ್ಸ್ ಜಾಲವನ್ನು ಭೇದಿಸಲು ಕೂಡಲೇ ತನಿಖೆಯನ್ನು NIA ಅಥವಾ CBI ಗೆ ಒಪ್ಪಿಸಿ
#BJPdruglinkExposed
ಬಂಧಿತ ಬಿಜೆಪಿ ಬೆಂಬಲಿತ ನಟಿ ರಾಗಿಣಿ ಮಾತ್ರವಲ್ಲದೇ ಬಿಜೆಪಿ ಯುವ ನಾಯಕ, ಬಿಜೆಪಿಯ ಮಾಜಿ ಶಾಸಕರ ಮಗನೂ ಇದ್ದಾನೆ ತಾನೇ?
2rupees ಭಕ್ತರೇ, ಏಕೆ ಒಂದು ಮಾತು ನಿಮ್ಮ ಬಾಯಿಯಿಂದ ಹೊರಡುತ್ತಿಲ್ಲ ಅವರ ಬಗ್ಗೆ?
#BJPdrugLinkExposed
ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ನಾಟಕ ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕರೇ,
ಈ ಡ್ರಗ್ಸ್ ತನಿಖೆ ನಿಮ್ಮ ಸರ್ಕಾರದ ಕಾಳಜಿಯಿಂದ ಶುರುವಾಗಿದ್ದಲ್ಲ, ಬದಲಾಗಿ ಡ್ರಗ್ಸ್ ರಾಕೆಟ್ ಬಯಲಾದಾಗ, ಅವರೊಂದಿಗೆ ನಿಮ್ಮ ಪಕ್ಷದವರ ಲಿಂಕ್ ಬಯಲಾದಾಗ ನೀವು ಶುರುಮಾಡಿದ ನಾಟಕವೇ ಈ 'ಅಭಿಯಾನ'
#BJPdrugLinkExposed
👉Drugs take your life away
👉Live longer, say no to drugs
👉Drugs are scary, being sober isn’t
👉Get high on life, not drugs
👉Drugs destroy families
👉Spread awareness and avoid drugs
👉Beat the addiction
#BJPdrugLinkExposed